goat forming scheme karnataka ಕಿಸನ್ ಕ್ರೆಡಿಟ್ ಕಾರ್ಡ್ ಮೂಲಕ ರಿಯಾಯಿತಿ ದರದಲ್ಲಿ ಮೂರು ಲಕ್ಷದಗಳವರೆಗೆ ಪ್ರತಿ ರೈತರಿಗೆ 10 ಲಕ್ಷ ರೂಪಾಯಿ ಸೌಲಭ್ಯಗಳನ್ನು ಪಡೆಯಲು ಅವಕಾಶ ಸರ್ಕಾರ ನೀಡುತ್ತಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ನಿಂದ ಪರಿವರ್ ಸಾಲಕ್ಕೆ ಒಟ್ಟು ಶೇಕಡ ಎರಡು ರಷ್ಟು ಬಡ್ಡಿ ಸಹಾಯಧನ ದೊರೆಯುತ್ತದೆ ಹಾಗೂ ಈ ಸಾಲವನ್ನು ಮರುಪಾವತಿ ಮಾಡಿದ್ದಲ್ಲಿ ವರ್ಷಕ್ಕೆ ಮೂರು ರಷ್ಟು ಸಹಾಯಧನದ ಸಾಲ ಸೌಲಭ್ಯ ಕೂಡ ಪಡೆಯಬಹುದಾಗಿದೆ.
ಹೈನುಗಾರಿಕೆಗೆ ಸಹಾಯಧನ goat forming scheme karnataka
ಮಿಶ್ರದಲ್ಲಿ ದನಗಳ ನಿರ್ವಹಣೆಗೆ ಪ್ರತಿಹಸವಿಗೆ ಒಟ್ಟು 18,000ಗಳಂತೆ ಎರಡು ಹಸುಗಳಿಗೆ 36,000 ಹಣ ದೊರೆಯುತ್ತದೆ ಹಾಗೆ ಸುಧಾರಿತ ಹೆಮ್ಮೆಗಳ ನಿರ್ವಹಣೆಯಂತೆ ಪ್ರತಿ ಎಮ್ಮೆಗೆ 21,000 ಗಳಂತೆ ಎರಡು ಎಮ್ಮೆಗಳಿಗೆ 42 ಸಾವಿರ ರೂಪಾಯಿ ಸಾಲ ಸಿಗಲಿದೆ.
ಈ ಸಾಲ ಸೌಲಭ್ಯಗಳನ್ನು ಪಡೆಯಲು ಬೇಕಾಗುವ ದಾಖಲೆಗಳು ಯಾವುವು goat forming scheme karnataka
ಬ್ಯಾಂಕ್ ಖಾತೆಯ ವಿವರ ಆರ್ ಟಿ ಸಿ ಆಧಾರ್ ಕಾರ್ಡ್ ಭಾವಚಿತ್ರ ಮುಂತಾದ ದಾಖಲೆಗಳನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಅಡಿ ಅರ್ಹ ರೈತರಿಗೆ ಆರ್ಥಿಕ ನೆರವನ್ನು ನೀಡುವುದರ ಮೂಲಕ ದಿನಾಂಕ 31 ಮಾರ್ಚ್ 2024ರ ವರೆಗೆ ಮುಂದುವರಿಸಲಾಗಿದೆ.
Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!
ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ