icc fantasy league ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನವು ತನ್ನ ಸೆಮಿ ಫೈನಲ್ ಪ್ರವೇಶಿಸುವ ಆಸೆಯನ್ನು ಜೀವಂತವಾಗಿ ಇರಿಸಿದೆ ಎಂದು ಹೇಳಿದರೆ ತಪ್ಪಾಗಲಾರದು ಏಕೆಂದರೆ ನಿನ್ನ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿದ್ದು ಈ ಮೂಲಕ ವಿಶ್ವಕಪ್ ಟೂರ್ನಿಯಾ ಅಂಕಪಟ್ಟಿಯಲ್ಲಿ ಪಾಕಿಸ್ತಾನದಂಡವು ಐದರ ಸ್ಥಾನಕ್ಕೆ ತಿಳಿದಿದೆ ಅಂದೆ ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನವು ತಲಾ ಆರು ಅಂಕಗಳನ್ನು ಪಡೆದಿದ್ದು ಇದರಲ್ಲಿ ಪಾಕಿಸ್ತಾನ ತಂಡದ ಬಹಳ ಹೆಚ್ಚಾಗಿರುವುದರಿಂದ ಈ ತಂಡವು ಐದನೇ ಸ್ಥಾನಕ್ಕೆ ಜಿಗಿದು ಬಾಂಗ್ಲಾದೇಶದ ಸೆಮಿಫೈನಲ್ ಆಸೆಯನ್ನು ಖುಷಿಯಾಗಿಸುವಂತೆ ಯಶಸ್ವಿಯಾಗಿದೆ
ಪಾಕಿಸ್ತಾನಕ್ಕೆ ಇನ್ನು ಎರಡು ಪಂದ್ಯ ಬಾಕಿ icc fantasy league
ಅಂಕಪಟ್ಟಿಯಲ್ಲಿ ನೋಡಿದಾಗ ಪಾಕಿಸ್ತಾನದಂಡವು ಪ್ರಸ್ತುತವಾಗಿ ಐದನೇ ಸ್ಥಾನದಲ್ಲಿದ್ದು ಮೂರನೇ ಸ್ಥಾನದಲ್ಲಿ ನ್ಯೂಜಿಲ್ಯಾಂಡ್ ಇದ್ದು ಹಾಗೆ ನಾಲ್ಕನೇ ಸ್ಥಾನದಲ್ಲಿ ಆಸ್ಟ್ರೇಲಿಯವು 2. ಅಂತರವಿದೆ ಇದರೊಂದಿಗೆ ನಮ್ಮ ಭಾರತ ತಂಡವು 12 ಅಂಕಗಳೊಂದು ಸಂಪಾದಿಸಿದ್ದು ಎರಡು ಸ್ಥಾನದಲ್ಲಿ ಸೌತ್ ಆಫ್ರಿಕಾ 10 ಅಂಕಗಳೊಂದಿಗೆ ತನ್ನ ಸ್ಥಾನವನ್ನು ರಾತ್ರಿ ಪಡಿಸಿಕೊಂಡಿದೆ ಇನ್ನು ಮುಂದಕ್ಕೆ ಪಾಕಿಸ್ತಾನಕ್ಕೆ ಎರಡು ಪಂದ್ಯಗಳು ಬಾಕಿ ಇದ್ದು ಇದರಲ್ಲಿ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ಕೂಡ ಎರಡು ಪಂದ್ಯಗಳು ಬಾಗಿ ಇವೆ ಎರಡು ಪಂದ್ಯದಲ್ಲಿ ಪಾಕಿಸ್ತಾನದಂಡವು ಗೆಲುವು ಸಾಧಿಸಿದರೆ ಪಾಕಿಸ್ತಾನದ ಸಾಧ್ಯತೆ ಇರುತ್ತದೆ
ವಿಶ್ವದ ಟೂರಿನಿಂದ ಅಧಿಕೃತವಾಗಿ ಹೊರ ಬಿದ್ದ ಮೊದಲ ತಂಡ ಎಂಬ ಸ್ಥಾಪಕ್ಯತೆಗೆ ಬಾಂಗ್ಲಾದೇಶ ಗುರಿಯಾಗಿದ್ದು ಇಂಗ್ಲೆಂಡ್ ಸೆಮಿ ಫೈನಲ್ ಪ್ರವೇಶ ಸಾಧ್ಯತೆಗಳು ತುಂಬಾ ಕಡಿಮೆ ಇದೆ ಹಾಗೂ ಇಂಗ್ಲೆಂಡ್ ತಂಡಕ್ಕೆ ಮೂರು ಪಂದ್ಯಗಳು ಬಾಕಿ ಇದ್ದು ಈ ಊರು ಪಂದ್ಯಗಳಿಂದ ಸೆಮಿ ಫೈನಲ್ ಸಾಧ್ಯತೆ ಬಹಳ ಕಷ್ಟಕರವಾಗಿದೆ
Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!
ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ