ಅನ್ನ-ಭಾಗ್ಯ ಯೋಜನೆಯ ಹಣ ನಿಮಗೂ ಬಂತಾ ? ಈ ಕೆಲಸ ಮಾಡದಿದ್ದರೆ ನಿಮಗೆ ಹಣ ಬರುವುದಿಲ್ಲ !! | best annabagya yojana in karnataka

annabagya yojana in karnataka ಮಾರ್ಚ್ ತಿಂಗಳ ಅನ್ನಭಾಗ್ಯ ಯೋಜನೆಯ ಹಣವು ಯಾರಿಗೆ ಜಮಾ ಆಗಲಿಲ್ಲ ಹಾಗೂ ಇದಕ್ಕೆ ಮುಖ್ಯವಾದ ಕಾರಣವೇನು? ಒಂದು ವೇಳೆ ನಿಮ್ಮ ಖಾತೆಗೂ ಕೂಡ ಅನ್ನವಾಗಿ ಯೋಜನೆಯ ಹಣ ಜಮಾ ಆಗಬೇಕಾದರೆ ಈ ಕೆಲಸ ಮಾಡಬೇಕಾಗುತ್ತದೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ.

ಒಂದು ವೇಳೆ ನಿಮಗೂ ಜನವರಿ ತನಕ ನನ್ನ ಬಗ್ಗೆ ಯೋಚನೆ ಹಣ ಬರುತ್ತಿದ್ದರೆ ಇನ್ನು ಮುಂದೆ ಆ ಹಣವು ಬರಲು ಸಾಧ್ಯವಿಲ್ಲ ಕಾರಣವೇನೆಂದರೆ ನೀವು ಈ ಕೆಲವು ಕೆಲಸಗಳನ್ನು ಮಾಡದೆ ಇದ್ದರೆ ನಿಮ್ಮ ಬ್ಯಾಂಕ್ ಖಾತೆಗೆ ಅನ್ನ ಭಾಗ್ಯ ಯೋಜನೆ ಹಣ ಬರುವುದಿಲ್ಲ.

ಅನ್ನ ಭಾಗ್ಯ ಯೋಜನೆಯ ಹಣ ಬರೆದಿರಲು ಕಾರಣವೇನು? annabagya yojana in karnataka

ಅನ್ನವಾಗಿ ಯೋಜನೆ ಅಡಿಯಲ್ಲಿ 5 ಕೆಜಿ ಅಕ್ಕಿ ಬದಲು ಒಂದು ಕೆಜಿಗೆ 34 ರೂಪಾಯಿಗಳಂತೆ ಕಾಂಗ್ರೆಸ್ ಸರ್ಕಾರವು ಒಟ್ಟು ಆರು ತಿಂಗಳವರೆಗೆ ಹಣವನ್ನ ಯಶಸ್ವಿಯಾಗಿ ನೀಡುತ್ತಾ ಬಂದಿದ್ದು ಈಗ 7ನೇ ತಿಂಗಳಲ್ಲಿ ಯಾರಿಗೂ ಕೂಡ ಅನ್ನ ಭಾಗ್ಯದ ಹಣವು ಬಂದಿಲ್ಲ.

ಮುಖ್ಯವಾಗಿ ಪಡೆದ ಚೀಟಿಯಲ್ಲಿ ಮುಖ್ಯಸ್ಥೆಯ ಹೆಸರು ಇರದೇ ಇರುವುದು ಹಾಗೆ ಮುಖ್ಯಸ್ಥ ಆಧಾರ್ ಕಾರ್ಡ್ ನೊಂದಿಗೆ ಬ್ಯಾಂಕ ಖಾತೆಗೆ ಯೋಜನೆ ಮಾಡದೇ ಇರುವುದು ಇದರೊಂದಿಗೆ ಪಡಿತರ ಚೀಟಿಯನ್ನು ಅಪ್ಡೇಟ್ ಮಾಡದೇ ಇರುವುದು ನಂತರ ಆಧಾರ್ ಕಾರ್ಡ್ ಲಿಂಕ್ ಮಾಡದೆ ಇರುವುದು ಮುಖ್ಯವಾಗಿ ಕಾರಣವಾಗುತ್ತದೆ.

ಆಧಾರ್ ಕಾರ್ಡ್ ನೊಂದಿಗೆ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿಸುವುದು ಹೇಗೆ? annabagya yojana in karnataka

ನೀವು ಬ್ಯಾಂಕ್ ಖಾತೆಯನ್ನು ಹೊಂದಿರುವ ಬ್ಯಾಂಕಿನಲ್ಲಿ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ಜೆರಾಕ್ಸ್ ನೊಂದಿಗೆ ಆಧಾರ್ ಕಾರ್ಡ್ಗೆ ಬ್ಯಾಂಕ್ ಖಾತೆಯನ್ನು ಜೋಡಣೆ ಮಾಡಬಹುದಾಗಿದೆ ಹಾಗೂ ನಿಮ್ಮ ಮೊಬೈಲ್ ಅನ್ನು ಬಳಸಿಕೊಂಡು ಆನ್ಲೈನ್ ನಲ್ಲಿ ಆಧಾರ್ ಕಾರ್ಡ್ ಗೆ ಬ್ಯಾಂಕ್ ಖಾತೆಯನ್ನು ಜೋಡಣೆ ಮಾಡಬಹುದಾಗಿದೆ.

ಮುಖ್ಯವಾಗಿ ನೀವು ಆಧಾರ್ ಕಾರ್ಡ್ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ಆಧಾರ್ ಕಾರ್ಡ್ ಹಾಗೂ ಕೆಳಗಿರುವ ಕ್ಯಾಪ್ಚ ಕೋಡ್ ಅನ್ನು ನಮೂದಿಸಿ ನಂತರ ಓಟಿಪಿಯನ್ನು ಹಾಕಿ ಲಾಗಿನ್ ಮಾಡಬೇಕಾಗುತ್ತದೆ ಮುಂದಕ್ಕೆ ನೀವು ಆಧಾರ್ ಬ್ಯಾಂಕ್ ಸೀಡಿಂಗ್ ನಲ್ಲಿ ಆಧಾರ್ ಕಾರ್ಡ್ ಆಪ್ಶನ್ ಬರುತ್ತೆ ಇಲ್ಲಿ ಅದರ ಮೇಲೆ ಕ್ಲಿಕ್ ಮಾಡಿ ವಿವರವನ್ನು ಸರಿಯಾಗಿ ಬರೆದು ಮಾಡಿ ನಿಮ್ಮ ಒಂದು ಆಧಾರ್ ಕಾರ್ಡ್ ಗೆ ಬ್ಯಾಂಕ್ ಖಾತೆಯನ್ನು ಮನೆಯಲ್ಲಿ ಕುಳಿತುಕೊಂಡು ಲಿಂಕ್ ಮಾಡಬಹುದಾಗಿದೆ.

annabagya yojana in karnataka

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://news.google.com/publications/CAAqBwgKMLGppwwww7G1BA?ceid=IN:en&oc=3

ಇಲ್ಲಿ ಕ್ಲಿಕ್ ಮಾಡಿ 

Leave a Comment