ಭಾರತ್ ಅಕ್ಕಿಗೆ ಮುಗಿಬಿದ್ದ ಜನ, ಬರೀ 29 ರೂ. ಒಂದು ಕೆಜಿ ರೈಸ್.!! | Best Bharat Rice 2024

Bharat Rice ಬೆಲೆ ಏರಿಕೆಯಿಂದ ಬೇಸತ್ತಿರುವ ಭಾರತದ ಜನತೆಯು ಕೇವಲ 20 ಅವತ್ತು ರೂಪಾಯಿಗೆ ಪ್ರತಿ ಕೆಜಿ ಅಕ್ಕಿಯನ್ನು ಪಡೆದುಕೊಳ್ಳಬಹುದು ಈ ಅಕ್ಕಿ ಉತ್ತಮ ಗುಣಮಟ್ಟ ಶುದ್ಧ ಹಾಗೂ ಪೌಷ್ಟಿಕವಾಗಿದ್ದು ಇದನ್ನು ಆನ್ಲೈನ್ ಅಥವಾ ಆಫ್ಲೈನ್ ಕೂಡ ಪಡೆಯಬಹುದಾಗಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯೋಣ.

ನಿಮ್ಮ ಮನೆಯ ಬಾಗಿಲಿಗೂ ಕೂಡ ಈಗ ಭಾರತ್ ಬ್ರಾಂಡ್ ಅಕ್ಕಿ Bharat Rice

ಈ ಉತ್ತಮವಾದ ಬೆಳೆಯ ಅಕ್ಕಿಯಿಂದಾಗಿ ಗಗನಕ್ಕೇರಿದ ಎಲ್ಲಾ ಬೆಲೆಗಳು ಕೂಡ ಕಡಿವಾಣವಾಗಲಿದ್ದು ದಿನಸಿ ಧಾನ್ಯಗಳ ಬೆಲೆ ಏರಿಕೆಯು ಜನರ ಜೀವನವನ್ನು ತುಂಬಾನೇ ಕಂಗಡಿಸಿದ್ದು ಹಣದುಬ್ಬರದ ಕಾವಲು ಕಡಿಮೆ ಮಾಡಲು ಕೇಂದ್ರ ಸರ್ಕಾರವು ಒಂದು ಉತ್ತಮ ಕ್ರಮವನ್ನು ಕೈಗೊಂಡಿದೆ ಕಾಳುಗಳನ್ನು ಮಹಾರಾಷ್ಟ್ರ ಮಾಡುತ್ತಿರುವ ಸರ್ಕಾರವು ಈ ಅಕ್ಕಿಯನ್ನು ಕೂಡ ಹೊರತಂದಿದೆ.

ಸೂಪರ್ ಕ್ವಾಲಿಟಿ ಅಕ್ಕಿಯಿಂದ ಭಾರತದ ಜನ. Bharat Rice

ಕೇಂದ್ರದಿಂದ ಅಕ್ಕಿ ಸಂಚಾರಿ ವಿಧಾನಸೌಧದ ಮುಂದೆ ಬಂದು ನಿಂತಾಗ ಎಲ್ಲಾ ಜನರು ಅಕ್ಕಿಯನ್ನು ಖರೀದಿಸಲು ತಾ ಮುಂದು ನಾ ಮುಂದು ಬಂದು ನಿಂತಿದ್ದು ಅಕ್ಕಿ ಚೀಲಕ್ಕೆ ಬಹಳ ಡಿಮ್ಯಾಂಡ್ ಆಗಿದೆ ಕೇವಲ 30 ನಿಮಿಷಕ್ಕೆ ಒಂದು ಟನ್ ಅಕ್ಕಿ ಖರೀದಿಯಾಗಿದ್ದು ವಿಶೇಷವೇನೆಂದರೆ ಜನರು ಅಲ್ಲಿಯೇ ಅಕ್ಕಿ ಓಪನ್ ಮಾಡಿ ಕ್ವಾಲಿಟಿ ಹೇಗಿದ್ದೆ ಎಂದು ಚೆಕ್ ಮಾಡಿದಾಗ ಕ್ವಾಲಿಟಿಯು ಬಹಳ ಚೆನ್ನಾಗಿದೆ ಎಂದು ತಿಳಿದಿದ್ದಾರೆ.

Bharat Rice

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://whatsapp.com/channel/0029VaAeeAP0lwgvqezHMq0J

ಇಲ್ಲಿ ಕ್ಲಿಕ್ ಮಾಡಿ 

Leave a Comment