bigg boss kannada season10 contestant ಬಿಗ್ ಬಾಸ್ ಮನೆ ಸೇರಿದ 17 ಸ್ಪರ್ಧಿಗಳ ಸಂಪೂರ್ಣ ವಿವರ ಇಲ್ಲಿದೆ ನೋಡಿ

bigg boss kannada season10 contestant 2023ರ ಬಿಗ್ ಬಾಸ್ ಸೀಸನ್ 10 ಆರಂಭಗೊಂಡಿದ್ದು ಈ ರಿಯಾಲಿಟಿ ಶೋಗೆ ಅದ್ದೂರಿಯಾಗಿ ಚಾಲನೆ ಸಿಕ್ಕಿತ್ತು ಕನ್ನಡದ ನಟ ಸುದೀಪ್ ಅವರು ಬಹಳ ಜೋಶ್ ನಲ್ಲಿ ನಡೆಸಿ ಕೊಟ್ಟಿದ್ದಾರೆ. ಇದೀಗಲೇ ಎಲ್ಲಾ 17 ಸ್ಪರ್ಧಿಗಳು ಕೂಡ ಬಿಗ್ ಬಾಸ್ ಮನೆ ಒಳಗಡೆ ಕಾಲಿಟ್ಟಿದ್ದು  ಸ್ಪರ್ಧಿಸಲಿರುವ ಎಲ್ಲಾ ಸ್ಪರ್ಧಿಗಳ ಸಂಪೂರ್ಣ ವಿವರಣೆಗಳನ್ನು ನೀವು ಈ ಕೆಳಗಡೆ ತಿಳಿಯಲಿದ್ದೀರಿ.

bigg boss kannada season10 contestant

ಸ್ಪರ್ಧಿ ಸಂಖ್ಯೆ 1 : ನಮೃತ ಗೌಡ bigg boss kannada season10 contestant

ಅಮೃತ ಗೌಡ ಇವರು ಕಿರುತೆರೆ ಧಾರವಾಹಿಗಳ ಮೂಲಕ ಫೇಮಸ್ ಆಗಿದ್ದಾರೆ. ಮೊದಲು ಇವರು ಕೃಷ್ಣ ರುಕ್ಮಿಣಿ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು, ನಂತರ ಪುಟ್ಟಗೌರಿ ಮದುವೆ ಅದರೊಂದಿಗೆ ನಾಗಿಣಿ ಎರಡು ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದು ಈಗ ಬಿಗ್ ಬಾಸ್ 10 ಕ್ಕೆ ಕಾಲಿಟ್ಟ ಮೊದಲ ಸ್ಪರ್ಧಿಯಾಗಿದ್ದಾರೆ

ಸ್ಪರ್ಧಿಸಂಖ್ಯೆ 2 : ಸ್ನೇಹಿತ ಗೌಡ bigg boss kannada season10 contestant

ಸ್ನೇಹಿತ ಗೌಡ ಇವರು ಕಿರುತೆರೆ ಧಾರಾವಾಹಿಗಳಲ್ಲಿ ಜನಪ್ರಿಯತೆ ಪಡೆದ ವ್ಯಕ್ತಿಯಾಗಿದ್ದರೆ ಇವರು ನಮ್ಮನೆ ಯುವರಾಣಿ ಎಂಬ ಧಾರಾವಾಹಿ ಮೂಲಕ ನಟಿಸಿ ಕನ್ನಡಿಗರ ಜನಪ್ರಿಯತೆಗೆ ಪಾತ್ರರಾಗಿದ್ದಾರೆ ಅಂತೆಯೇ ಇವರು ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲವನ್ನು ಹೊಂದಿರುವ ಸ್ನೇಹಿತ ಗೌಡ ಫಿಟ್ನೆಸ್ ಗೆ ಹೆಚ್ಚು ಒತ್ತು ನೀಡುತ್ತಿದ್ದು ಅವರು ಸಂಸ್ಕರಿಸಿದ ಸಕ್ಕರೆ ಸೇವನೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಸ್ಪರ್ಧಿಸಂಖ್ಯೆ 3  : ಇಶಾನಿ

ಮೂಲತಃ ಮೈಸೂರಿನ ಮೂಲಕ ಮೈಸೂರಿನವರಾದ ಇಶಾನಿ ಇವರು ಬೆಳೆದದ್ದು ದುಬೈನಲ್ಲಿ ಅಂತೆಯೇ ಇವರಿಗೆ ಕನ್ನಡ ಭಾಷೆಯ ಬಗ್ಗೆ ಅದ್ಭುತ ಗೌರವವಿದ್ದು ಅಂತೆಯೇ ಅಪಾರ ಹೊಲವನ್ನು ಕೂಡ ಹೊಂದಿದ್ದಾರೆ ಇವರು ವೃತ್ತಿಯಲ್ಲಿ ರ್ಯಾಪರ್ ಇದ್ದಾರೆ ಬಿಗ್ ಬಾಸ್ ಗೆ ಇವರು ಮೂರನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ

ಸ್ಪರ್ಧಿಸಂಖ್ಯೆ 4 : ವಿನಯ್ ಗೌಡ

ವಿನಯ್ ಗೌಡ ಇವರು ಹರ ಹರ ಮಹದೇವ ಎಂಬ ಧಾರಾವಾಹಿಯ ಶಿವನ ಪಾತ್ರದಲ್ಲಿ ಅದ್ಭುತವಾಗಿ ಮೈ ಜುಮ್ ಎನಿಸುವಂತೆ ನಟಿಸಿ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ

ಸ್ಪರ್ಧಿ ಸಂಖ್ಯೆ 5 : ಸಂತೋಷ್ bigg boss kannada season10 contestant

ಕಾಮಿಡಿ ಕಿಲಾಡಿ ಎಂಬ ಹಾಸ್ಯ ಫ್ಯಾಮಿಲಿ ಶೋದಲ್ಲಿ ಫೇಮಸ್ ಆಗಿ ಇರುವ ಸಂತೋಷ ಇವರು ತುಕಾಲಿ ಸಂತೋಷ ಎಂದು ಜನಪ್ರಿಯತೆ ಹೊಂದಿದ್ದಾರೆ

ಸ್ಪರ್ಧಿಸಂಖ್ಯೆ 6 : ನೀತು ವನಜಾಕ್ಷಿ

ಇವರು ತೃತೀಯಲಿಂಗಿ ತನ್ನ ಜೀವನದಲ್ಲಿ ಬಹಳಷ್ಟು ಕಷ್ಟ ನೋವುಗಳನ್ನು ಅನುಭವಿಸಿ ಸಾಧನೆ ಮಾಡಿ ತೋರಿಸಿದ್ದಾರೆ ಪ್ರಸ್ತುತ ಸಂದರ್ಭದಲ್ಲಿ ಹಲವು ಚಿತ್ರಗಳಲ್ಲಿ ನಟಿಸಿರುವ ಇವರು ಇವಾಗ ಬ್ಯೂಟಿ ಪಾರ್ಲರ್ ಹಾಗೂ ಹೋಟೆಲ್ ನಡೆಸುತ್ತಿದ್ದಾರೆ ಇಂಥವರು ನಮ್ಮ ಸಮಾಜಕ್ಕೆ ಮಾದರಿಯಾಗಿ ಎದ್ದು ನಿಂತಿದ್ದಾರೆ

ಸ್ಪರ್ಧಿ ಸಂಖ್ಯೆ 7 :  ಸಿರಿ

ರಂಗೋಲಿ ಧಾರವಾಹಿ ಮೂಲಕ ಕಿರುತೆರೆಯ ಜೀವನದಲ್ಲಿ ಬಹಳ ಜನಪ್ರಿಯ ಪಡೆದುಕೊಂಡ ಸಿರಿ ಮದುವೆ ಆಗಬೇಕೆಂದುಕೊಂಡಿದ್ದರು ಅದು ಸಾಧ್ಯವಾಗದೆ ಹೀಗಾಗಿ ಇವರು ಪ್ರಸ್ತುತ ಸಿಂಗಲ್ ಆಗಿದ್ದಾರೆ

ಸ್ಪರ್ಧಿ ಸಂಖ್ಯೆ 8 : ಸ್ನೇಕ್ ಶ್ಯಾಮ್

ಇವರು ಉರಗ ರಕ್ಷಕರಾಗಿದ್ದು ಇವರ ಊರು ಮೈಸೂರು ಆಗಿದೆ ಅಂತೆ ಇವರು ಸಾಕಷ್ಟು ಪ್ರಾಣಿಗಳನ್ನು ರಕ್ಷಣೆ ಮಾಡಿದ್ದಾರೆ ಹಾಗೂ ಸಾವಿರಾರು ಹಾವುಗಳನ್ನು ಕೂಡ ರಕ್ಷಿಸಿದ್ದಾರೆ

ಸ್ಪರ್ಧಿಸಂಖ್ಯೆ 9 : ಭಾಗ್ಯಶ್ರೀ

ಇತ್ತೀಚಿಗೆ ಪೂರ್ಣಗೊಂಡಿದ್ದ ಲಕ್ಷ್ಮಿ ಲಕ್ಷ್ಮಣ ಧಾರವಾಹಿಯಲ್ಲಿ ತನ್ನ ಅತ್ಯುತ್ತಮ ಪಾತ್ರವನ್ನು ನಟಿಸಿದ್ದ ಭಾಗ್ಯಶ್ರೀ ಅವರು 9ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಕೊಟ್ಟಿದ್ದಾರೆ

ಸ್ಪರ್ಧಿಸಂಖ್ಯೆ 10 : ಗೌರೀಶ್ ಅಕ್ಕಿ

ನ್ಯೂಸ್ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಅತ್ಯುತ್ತಮ ಅನುಭವ ಹೊಂದಿರುವ ಗೌರೀಶ್ ಅಕ್ಕಿ ಅವರು ಹಲವಾರು ಸಿನಿಮಾಗಳಲ್ಲಿ ಕೂಡ ನಟಿಸಿ ಇವಾಗ ಬಿಗ್ ಬಾಸ್ ಗೆ ಬಂದಿದ್ದಾರೆ

ಸ್ಪರ್ಧಿ ಸಂಖ್ಯೆ 11 : ಮೈಕಲ್

ಇವರ ತಾಯಿ ಭಾರತದವರು ಹಾಗೂ ತಂದೆ ನೈಜೀರಿಯಾದವರಾಗಿದ್ದಾರೆ ಇವರ ವಿಚಿತ್ರ ಕೇಶವಿನ್ಯಾಸ ಎಲ್ಲರಿಗೂ ಬಹಳ ಇಷ್ಟವಾಗಿದೆ ಇವರು ಸುಮಾರು ನಾಲ್ಕು ವರ್ಷಗಳಿಂದ ತಮ್ಮ ಕೂದಲುಗಳನ್ನು ಬೆಳೆಸುತ್ತಿದ್ದಾರೆ ಅಂತೆ ಇವರು ತಮ್ಮದೇ ಆದ ಬರ್ಗರ್ ಶಾಪ್ ಅನ್ನು ಕೂಡ ನಡೆಸುತ್ತಿದ್ದಾರೆ

ಸ್ಪರ್ಧಿಸಂಖ್ಯೆ 12 : ಪ್ರತಾಪ್

ಧೂಮ್ ಪ್ರತಾಪ್ ಎಂದು ಫೇಮಸ್ ಆಗಿರುವ ಇವರು ತಮ್ಮನ್ನು ತಾವು ಯುವವಿಜ್ಞಾನಿ ಎಂದು ಕರೆಸಿಕೊಂಡು ಎಲ್ಲರಲ್ಲೇ ಕುತೂಹಲ ಮೂಡಿಸಿದ್ದಾರೆ

ಸ್ಪರ್ಧಿಸಂಖ್ಯೆ 13 : ಸಂಗೀತ ಶೃಂಗೇರಿ

ಚಾರ್ಲಿ ಸಿನಿಮಾದಲ್ಲಿ ನಟಿಸಿರುವ ಸಂಗೀತ ಶೃಂಗೇರಿ ಅವರು ಕಿರುತೆರೆಯಲ್ಲಿ ಬಹಳಷ್ಟು ಅನುಭವವನ್ನು ಹೊಂದಿರುತ್ತಾರೆ

ಸ್ಪರ್ಧಿಸಂಖ್ಯೆ 14 : ರಕ್ಷಕ್

ಬುಲೆಟ್ ಪ್ರಕಾಶ್ ಮಗ ರಕ್ಷಕ್ ಇವರು ಬಿಗ್ ಬಾಸ್ ಗೆ ಆಗಮಿಸಿದ್ದಾರೆ ಇವರು ಗುರು ಶಿಷ್ಯರು ಸಿನಿಮಾದಲ್ಲಿ ನಟಿಸಿದ್ದು ಇವರು ಬಹಳಷ್ಟು ಆಗಿದ್ದಾರೆ

ಸ್ಪರ್ಧಿಸಂಖ್ಯೆ 15 : ವರ್ತೂರು ಸಂತೋಷ್

ವರ್ತುರ್ ಸಂತೋಷ್ ಇವರು ಒಬ್ಬ ರೈತ ತಂದೆಯ ಮಗ ಹಾಗೂ ಆಧುನಿಕ ರೈತ ತಂದೆಯ ಜಮೀನಿನಲ್ಲಿ ಉತ್ತಮವಾದ ಬೆಳೆಗಳನ್ನು ಬೆಳೆದು ಕೃಷಿಯನ್ನೇ ಮೂಲ ಖಸುಬನ್ನಾಗಿ ಮಾಡಿಕೊಂಡಿರುವ ನವಯುಗದ ರೈತ ಎಂದು ಹೇಳಿದರೆ ತಪ್ಪಾಗಲಾರದು, ಹಳ್ಳಿಕಾರ ದನದ ತಳಿಯ ಬಗ್ಗೆ ಜಗತ್ತಿಗೆ ತಿಳಿಸುವ ಕನಸನ್ನು ಹೊಂದಿರುವ ಇವರು ಈಗ ಬಿಗ್ ಬಾಸ್ ಗೆ ಬಂದಿದ್ದಾರೆ

esic recruitment 2023 ಉದ್ಯೋಗಿಗಳ ರಾಜ್ಯ ವಿಮಾ ನಿಗಮ ಇಲಾಖೆ ನೇಮಕಾತಿ

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://t.me/dailyjobupdatekannada

ಸ್ಪರ್ಧಿಸಂಖ್ಯೆ 16 : ತನುಷ ಉಪ್ಪಂಡ

ಇವರು ಮಂಗಳ ಗೌರಿ ಧಾರಾವಾಹಿಯಲ್ಲಿ ವಿಲನ್ ಗೆ ಗಮನಸೆಳೆದವರು ಈಗ ಬಿಗ್ ಬಾಸ್ ನಲ್ಲಿ ಬಂದಿದ್ದಾರೆ

ಸ್ಪರ್ಧಿಸಂಖ್ಯೆ 17 :  ಕಾರ್ತಿಕ್

ಡೊಳ್ಳು ಚಿತ್ರದ ಮೂಲಕ ನಟಿಸಿ ಕಿರುತೆರೆಯಲ್ಲಿ ಗಮನಿಸಿರುವ ಕಾರ್ತಿಕ್ ಇವರು ಕೂಡ ಬಿಗ್ ಬಾಸ್ ಗೆ ಬಂದಿದ್ದಾರೆ

ಇಲ್ಲಿ ಕ್ಲಿಕ್ ಮಾಡಿ 

Leave a Comment