ಅಕ್ರಮವಾಗಿ ತೆಗೆದಿದ್ದ ಬೋರ್ವೆಲ್ ಗೆ ಸಕ್ರಮಕ್ಕೆ ಆದೇಶ | new bor well scheme in karnataka 2024

bor well scheme in karnataka ರೈತರು ಭಾರತ ದೇಶದ ಪ್ರಮುಖ ಭಾಗವಾಗಿದ್ದು ರೈತರು ತಮ್ಮ ಅಭಿವೃದ್ಧಿಗಾಗಿ ಹಲವಾರು ರೀತಿಯ ಯೋಜನೆಗಳನ್ನು ಸರಕಾರವು ಕಾರ್ಯರೂಪಕ್ಕೆ ತರುಗುತ್ತಿದೆ ಇದರೊಂದಿಗೆ ಕೃಷಿಯಲ್ಲಿ ರೈತರಿಗೆ ಪ್ರೋತ್ಸಾಹ ನೀಡಲು ಅಂತ್ಯ ಕೃಷಿ ತರಬೇತಿ ಹಾಗೂ ಆಧುನಿಕ ಕೃಷಿ ವಿಧಾನಗಳನ್ನು ಪರಿಚಯಿಸಿಕೊಡಲು ಇದರ ಜೊತೆಗೆ ಅಧಿಕ ಇಳುವರಿ ಯನ್ನು ಪಡೆಯಲು ಕೂಡ ನಂತರ ಕೃಷಿಗೆ ಕೊರತೆ ಆಗದಂತೆ ವಿದ್ಯುತ್ ಹಾಗೂ ನೀರಿನ ಸಮಸ್ಯೆ ಉಂಟಾಗದಂತೆ ಅಕ್ರಮ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು ರೈತರಿಗೆ ಹೆಚ್ಚಿನ ಅನುಕೂಲವಾಗಿದೆ ಅಂತ ತಿಳಿಯಬಹುದು ಆದರೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ಇಲ್ಲಿ ತಿಳಿಯಲಿದ್ದೀರಿ.

ವಿದ್ಯುತ್ ಸಂಪರ್ಕ ಮಾಡಿಸಬೇಕಾಗುತ್ತದೆ bor well scheme in karnataka

ಕೃಷಿಯನ್ನು ರೈತರ ಜೊತೆಗೆ ನಿರ್ದೇಶಿಸಲು ಅವರ ಹೊಲಗಳ ಬೆಳೆಗಳಿಗೆ ಮೋಟಾರ್ ಗಳಿಗೆ ಸರಿಯಾಗಿ ವಿದ್ಯುತ್ ಲಭಿಸುತ್ತಿಲ್ಲ ಇದರಿಂದ ರೈತರಿಗೆ ಬಹಳ ತೊಂದರೆಯಾಗುತ್ತಿದ್ದು ರೈತರು ಅಕ್ರಮ ಹಾಗೂ ತತ್ಕಾಲ್ ಯೋಜನೆಗಳ ಮೂಲಕ ಕೊಳ್ಳಬೇಕು ಅವಕಾಶ ನೀಡಲಾಗಿದೆ.

ಅಂತಹ ಅಕ್ರಮ ಯೋಜನೆಗಳನ್ನು ಸಕ್ರಮ ಯೋಜನೆಗಳಾಗಿ ಕನ್ವರ್ಟ್ ಮಾಡಲು ಅರ್ಜಿ ಸಲ್ಲಿಸಿದ್ದು ರಾಜ್ಯದೆಲ್ಲ ರೈತರಗಳು ಪಂಪ್ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಡಬೇಕು ಎಂದು ಸಚಿವರು ಆದೇಶವನ್ನು ಹೊರಡಿಸಿದ್ದಾರೆ.

ರೈತರಿಗೆ ಸಿಗಲಿದೆ ಸಹಾಯಧನ bor well scheme in karnataka

ಪಂಪ್ ಸೆಟ್ ಗಳಿಗೆ ಸೌರಶಕ್ತಿ ಸಾಲಿತಾ ಕೃಷಿ ಅಂಶಗಳನ್ನು ಅಳವಡಿಸಿಕೊಳ್ಳಲು ಇದರೊಂದಿಗೆ ರೈತರಿಗೆ ನೀಡುವ ಮೊತ್ತವನ್ನು ಕುರಿತಂತೆ ಈಗಾಗಲೇ ತಿಳಿಸಲಾಗಿದ್ದು ಈ ಯೋಜನೆಯ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಉಚಿತ ಬೋರ್ವೆಲ್ ನೀಡಲು ಸರಕಾರವು ನಿರ್ಧರಿಸಿದೆ.

ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಪುಸ್ತಕ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಪಡಿತರ ಚೀಟಿಯನ್ನು ನೀಡಿ ಅರ್ಜಿ ಸಲ್ಲಿಸಿ ಪಡೆಯಬೇಕಾಗುತ್ತದೆ.

bor well scheme in karnataka

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://news.google.com/publications/CAAqBwgKMLGppwwww7G1BA?ceid=IN:en&oc=3

ಇಲ್ಲಿ ಕ್ಲಿಕ್ ಮಾಡಿ 

Leave a Comment