ಬಡವರಿಗೋಸ್ಕರ ಸರ್ಕಾರದಿಂದ ಹೊಸ ಯೋಜನೆ| ಇನ್ನು ಮುಂದೆ ಆಸ್ಪತ್ರೆಗಳಲ್ಲಿ ಹಣ ಕೊಡುವ ಅಗತ್ಯ ಇರುವುದಿಲ್ಲ best cashless treatment in hospitals by insurance 2023

cashless treatment in hospitals by insurance ಬಡವರಿಗೋಸ್ಕರ ಸರ್ಕಾರವು ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತಂದದ್ದು ಈ ಯೋಜನೆಯಲ್ಲೇ ಬಡವರು ಯಾವುದೇ ಆಸ್ಪತ್ರೆಗಳಲ್ಲಿ ಕೂಡ ತಮಗೆ ಇರುವ ಕಾಯಿಲೆಗಳಿಗೆ ಚಿಕಿತ್ಸೆಗಳನ್ನು ಪಡೆದುಕೊಳ್ಳಬಹುದಾಗಿದೆ ಇದರಂತೆ ನಗದುರಹಿತ ಬಿಲ್ ಪಾವತಿಯನ್ನು ಕೂಡ ಇಲ್ಲಿ ಮಾಡಲಾಗಿದ್ದು ಇದರಿಂದ ಜನರಿಗೆ ಚಿಕಿತ್ಸೆ ಸಮಯದಲ್ಲಿ ಭಯ ಇರುವುದಿಲ್ಲ.

 ಜನರ ರಕ್ಷಣೆ ಗೋಸ್ಕರ ಸರ್ಕಾರದಿಂದ ಹೊಸ ಯೋಜನೆ  cashless treatment in hospitals by insurance

ಸರ್ಕಾರವು ದೇಶದಲ್ಲಿ ವಾಸಿಸುವ ಬಡ ಜನರ ಆರೋಗ್ಯಕ್ಕಾಗಿ ಬೇಕಾಗುವ ವಿಮಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು ಇದರಲ್ಲಿ ಎಲ್ಲಾ ಬಡವರು ಸರಿಯಾಗಿ ಚಿಕಿತ್ಸೆ ಪಡೆದುಕೊಳ್ಳಲು ಅಂತೆಯೇ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೆ ಮರಣ ಹೊಂದುವಂತಹ ಸನ್ನಿವೇಶಗಳು ಬರಬಾರದೆಂದು ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ನಗದುರಹಿತ ಚಿಕಿತ್ಸೆಯನ್ನು ಕೊಡಲು ನಿರ್ಧರಿಸಿದೆ ಈ ವಿಮಾ ಯೋಜನೆಯಲ್ಲಿ ಕೇಂದ್ರ ಸರ್ಕಾರವು ಕಡಿಮೆ ಕಡಿಮೆ ಮೊತ್ತದಲ್ಲಿ ಪಾಲಿಸಿ ಉದುರೈವಂತೆ ಮಾಡುತ್ತದೆ

esic recruitment 2023 ಉದ್ಯೋಗಿಗಳ ರಾಜ್ಯ ವಿಮಾ ನಿಗಮ ಇಲಾಖೆ ನೇಮಕಾತಿ

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://t.me/dailyjobupdatekannada

cashless treatment in hospitals by insurance

ಎಲ್ಲಾ ಆಸ್ಪತ್ರೆಗಳಲ್ಲಿ  ನಗದುರಹಿತ ಚಿಕಿತ್ಸೆ cashless treatment in hospitals by insurance

ಎಲ್ಲಾ ಆಸ್ಪತ್ರೆಗಳು ನಗದು ರಹಿತ ಚಿಕಿತ್ಸೆಯನ್ನು ಪಡೆದುಕೊಳ್ಳಲು ಇನ್ಸೂರೆನ್ಸ್ ರೆಗುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ ಹೊಸ ಪರಿಹಾರವನ್ನು ರೂಪಿಸುತ್ತಿದ್ದು ನಿಯಮದ ಮೂಲಕ ಎಲ್ಲರೂ ನಗದು ರಹಿತವಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳಲು ಇದು ಸಹಕಾರಿಯಾಗುತ್ತದೆ ಇದರೊಂದಿಗೆ ವಿಮಾ ಮೂಲಕ ಜಾರಿಗೆ ಗೊಳಿಸಲು ಇದು ಬಹಳ ಬಡವರಿಗೆ ಉಪಯುಕ್ತವಾಗುತ್ತದೆ ಅದಕ್ಕಾಗಿ ಈ ವಿಮಾ ಕಂಪನಿಯು ಬಹಳ ಕಡಿಮೆ ಒತ್ತಡದಲ್ಲಿ ಭೀಮಾ ಪಾಲಿಸಿಗಳನ್ನು ಅನುಷ್ಠಾನ ತರಲು ಮುಂದಾಗಿದೆ.

ಇಲ್ಲಿ ಕ್ಲಿಕ್ ಮಾಡಿ 

Leave a Comment