check LPG subsidy. LPG ಸಬ್ಸಿಡಿ ಜಮಾ ಆಗಿದೆಯಾ ಎಂದು ಮೊಬೈಲ್’ನಲ್ಲಿ ಸ್ಟೇಟಸ್ ತಿಳಿಯುವುದು ಹೇಗೆ? best way to 2023

check lpg subsidy ಎಲ್ಪಿಜಿ ಗ್ಯಾಸ್ ಉಪಯೋಗ ಮಾಡುವವರಿಗೆ ಕೇಂದ್ರ ಸರ್ಕಾರವು ಉಪಯುಕ್ತ ಮಾಹಿತಿಯನ್ನು ನೀಡುತ್ತಿದ್ದು ಖಾತೆಗೆ ಸಬ್ಸಿಡಿ ಹಣವನ್ನು ವರ್ಗಾವಣೆ ಮಾಡುವುದಾಗಿ ತಿಳಿಸಿದೆ ಇದರೊಂದಿಗೆ ಒಂದು ವರ್ಷದಲ್ಲಿ ಪ್ರತಿ ಕುಟುಂಬ 14.2 ಕೆಜಿ ತಲಾ 12 ಸಿಲಿಂಡರ್ ಗಳನ್ನು ಬಳಸಿದರೆ ಮಾತ್ರ ಸಬ್ಸಿಡಿ ಪಡೆದುಕೊಳ್ಳಬಹುದು ಎಂದು ತಿಳಿಸಿದೆ.

check lpg subsidy

ಈ ಬೆನಿಫಿಟ್ ಯಾರಿಗೆಲ್ಲ ಸಿಗಲಿದೆ? check lpg subsidy

ಎಲ್ಪಿಜಿ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಬೆನಿಫಿಟ್ 10 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯವನ್ನು ಹೊಂದಿರುವ ಎಲ್ಲಾ ಕುಟುಂಬಗಳಿಗೆ ಈ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ

ಎಲ್ಪಿಜಿ ಸಬ್ಸಿಡಿಯ ಸ್ಟೇಟಸ್ ಅನ್ನು ಪಡೆದುಕೊಳ್ಳುವುದು ಹೇಗೆ
  • ಮೊದಲು ಇ-ಮೇಲ್ ನ ಲಿಂಕನ್ನು ಕ್ಲಿಕ್ ಮಾಡಬೇಕಾಗುತ್ತದೆ
  • ನಂತರ ಹೊಸ ಪುಟ್ಟ ತೆಗೆದುಕೊಂಡು ಅದರಲ್ಲಿ ಬಲಭಾಗದ ಎಲ್ಪಿಜಿ ಐಡಿಯನ್ನು ನಮೂದಿಸಬೇಕು ನಂತರ ನೀವು ಯಾವ ಸಂಸ್ಥೆ ಎಲ್‌ಪಿಜಿಯನ್ನು ಬಳಸುತ್ತಿದ್ದೀರಿ, ಆ ಬಳಕೆದಾರರ ವಿವರವನ್ನು ನೀಡಬೇಕು
  • ಮುಂದಕ್ಕೆ ನಿಮ್ಮ ಎಲ್ ಪಿ ಜಿ ಐಡಿಯನ್ನು ಅಲ್ಲಿ ನಮೂದಿಸಿ ನಿಮ್ಮ ಮೊಬೈಲ್ ಸಂಖ್ಯೆಯ ವಿವರವನ್ನು ನೀಡಬೇಕು
  • ಅಲ್ಲಿ ಕೊಟ್ಟ ಕೊಡಲಾಗಿರುವ ಕ್ಯಾಪ್ಚಕೋಡನ್ನು ನಮೂದಿಸಿ ಸಲ್ಲಿಸಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಮೊಬೈಲಿಗೆ ಒಟಿಪಿ ಬರುತ್ತದೆ ಅದನ್ನು ಅಲ್ಲಿ ಕೇಳಲಾಗಿರುವ ಬಾಕ್ಸ್ ನ ಮೇಲೆ ನೀವು ಅಪ್ಡೇಟ್ ಮಾಡಬೇಕಾಗುತ್ತದೆ ನಿಮ್ಮ ಇಮೇಲ್ ಐಡಿ ಮತ್ತು ಪಾಸ್ವರ್ಡ್ ಅನ್ನು ರಚಿಸಿಕೊಳ್ಳಬೇಕಾಗುತ್ತದೆ

esic recruitment 2023 ಉದ್ಯೋಗಿಗಳ ರಾಜ್ಯ ವಿಮಾ ನಿಗಮ ಇಲಾಖೆ ನೇಮಕಾತಿ

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://t.me/dailyjobupdatekannada

  • ನಿಮ್ಮ ಇಮೇಲ್ ಐಡಿ ಗೆ ಕ್ರಿಯೇಟ್ ಲಿಂಗ್ ಎಂಬ ಆಪ್ಷನ್ ಬರುತ್ತದೆ ನಂತರ ಅಲ್ಲಿ ನಿಮ್ಮ ಖಾತೆಯನ್ನು ಸಕ್ರಿಯಗೊಳಿಸಿ, ಅಲ್ಲಿ ಆಧಾರ್ ಹಾಗೂ ಬ್ಯಾಂಕ್ ನ ವಿವರಗಳನ್ನು ಲಿಂಕ್ ಆಗಿದೆ ಎಂಬುದನ್ನು ನಮೂದಿಸಬೇಕಾಗುತ್ತದೆ
  • ನಂತರ ನಿಮ್ಮ ಸಿಲಿಂಡರ್ ಬುಕ್ಕಿಂಗ್ ವಿವರಗಳನ್ನು ಇದರಲ್ಲಿ ಸಂಪೂರ್ಣವಾಗಿ ನೋಡಬಹುದು ಹಾಗೂ ಇದರಲ್ಲಿ ಕೂಡ ನಿಮ್ಮ ಸಿಲಿಂಡರ್ ಬುಕ್ಕಿಂಗ್ ಗೆ ಅನ್ವಯವಾಗಿ ಸಬ್ಸಿಡಿಗಳ ಮಾಹಿತಿಯನ್ನು ಸಂಪೂರ್ಣವಾಗಿ ಪಡೆದುಕೊಳ್ಳಬಹುದಾಗಿದೆ

ಇಲ್ಲಿ ಕ್ಲಿಕ್ ಮಾಡಿ 

Leave a Comment