ರಾಜ್ಯದ ಎಲ್ಲಾ ರೈತ ಕುಟುಂಬಕ್ಕೆ ತಲಾ 3 ಸಾವಿರ ರೂ ಜಮಾ| drought money in karnataka 2024

drought money in karnataka ಕೇಂದ್ರ ಸರ್ಕಾರ ರಾಜ್ಯದ ಎಲ್ಲಾ ಬಡ ರೈತರಿಗೂ ಕೂಡ ಪರಿಹಾರವಾಗಿ ಬರ ಪರಿಹಾರವನ್ನು ಬಿಡುಗಡೆ ಮಾಡಿದೆ ಎಂದು ರಾಜ್ಯ ಸರ್ಕಾರದ ಕೃಷಿ ಸಚಿವರು ತಿಳಿಸಿದ್ದಾರೆ ಅಂತೆ ಇದರ ಪ್ರಕಾರ ಎಲ್ಲ ರೈತ ಕುಟುಂಬಗಳಿಗೂ ಕೂಡ ತಲಾ ಮೂರು ಸಾವಿರ ರೂಪಾಯಿಗಳಂತೆ ಪರಿಹಾರ ನೀಡಲು ರಾಜ್ಯ ಸರ್ಕಾರವನ್ನು ನಿರ್ಧರಿಸಿದೆ.

ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿ ಬಿಡುಗಡೆ drought money in karnataka

ಕೇಂದ್ರ ಸರ್ಕಾರ ಅವರ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಮೂಲಕ ಕರ್ನಾಟಕ ರಾಜ್ಯಕ್ಕೆ 3400 ಕೋಟಿ ರೂಪಾಯಿಗಳಷ್ಟು ಪರಿಹಾರವನ್ನು ಬಿಡುಗಡೆ ಮಾಡಿದ್ದು ಈ ಹಣವನ್ನು ಎಲ್ಲ ರೈತರ ಖಾತೆಗೆ ಪರಿಹಾರವಾಗಿ ಹಾಕಲಾಗುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಸುಮಾರು ಒಂದು ಲಕ್ಷದ 50,000 ಕುಟುಂಬಗಳಿಗೆ ಬರ ಪರಿಹಾರವೂ ಹಣದ ಅಗತ್ಯವಿದ್ದು ಈ ಹಣವು ನೀಡಲು ಬಾಕಿ ಇದೆ ಇದಕ್ಕಾಗಿ ಮುಂದಿನ ತಿಂಗಳಲ್ಲಿ ಎಲ್ಲಾ ರೈತರ ಖಾತೆಗಳಿಗೂ ಕೂಡ ಬರ ಪರಿಹಾರದ ಹಣವು ಜಮವಾಗಲಿದೆ ಎಂದು ಸರಕಾರವು ತಿಳಿಸಿದೆ

ಮಳೆಯಾಶ್ರಿತ ಬೆಳೆಗೆ 8500

ನೀರಾವರಿ ಪ್ರದೇಶದ ಬೆಳೆಗೆ 17,000

ದೀರ್ಘಾವಧಿ ಬೆಳೆಗೆ 22,500.

 ರಾಜ್ಯ ಸರ್ಕಾರವು ಕೇಂದ್ರ ಸರ್ಕಾರವು ನೀಡಿದ ಹಣವನ್ನು ಎಲ್ಲಾ ರೈತರಿಗೂ ಕೂಡ ನೀಡಲಾಗುತ್ತದೆ

drought money in karnataka

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://news.google.com/publications/CAAqBwgKMLGppwwww7G1BA?ceid=IN:en&oc=3

ಇಲ್ಲಿ ಕ್ಲಿಕ್ ಮಾಡಿ 

Leave a Comment