19 ಲಕ್ಷ ರಾಜ್ಯದ ರೈತರಿಗೆ ಸುಮಾರು 1400 ಕೋಟಿ ಬರ ಪರಿಹಾರ ಬಿಡುಗಡೆ !!. | best drought relief status in karnataka

drought relief status in karnataka ರಾಜ್ಯ ಸರ್ಕಾರವು ಸುಮಾರು 19 ಲಕ್ಷ ಎಲ್ಲ ರೈತರಿಗೂ ಕೂಡ 14 ಕೋಟಿ ರೂಪಾಯಿಗಳಷ್ಟು ಬೆಳೆ ವಿಮೆ ಪರಿಹಾರವನ್ನು ಬಿಡುಗಡೆ ಮಾಡಿದ್ದು ಈ ಹಣವನ್ನು ಎಲ್ಲ ರೈತರು ಕೂಡ ಅವರ ಖಾತೆಗೆ ಮಾರ್ಚ್ 31ರ ಒಳಗಾಗಿ ಜಮಾ ಮಾಡಲಾಗುವುದು ಎಂದು ಕೃಷಿ ಸಚಿವರು ತಿಳಿಸಿದ್ದಾರೆ.

ಪ್ರಸ್ತುತ ವರ್ಷವೂ 25 ಲಕ್ಷ ರೈತರಿಗೂ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ನೊಂದಾವಣಿಯಾಗಿದ್ದು ಅಂತೆ ಇದರಲ್ಲಿ 8 ಲಕ್ಷ ರೈತರಿಗೂ 60 ಕೋಟಿ ಪಾವತಿಸಲಾಗಿದ್ದು ಉಳಿದ 800 ಕೋಟಿಗಳನ್ನು ಮಾರ್ಚ್ ಅಂತ್ಯದೊಳಗಡೆ ಪಾವತಿಸಲಾಗುತ್ತದೆ ಹಾಗೂ ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ.

ಮಳೆಯ ಕೊರತೆಯಿಂದ ರೈತರಿಗೆ ಬೆಳೆ ನಷ್ಟ drought relief status in karnataka

ಜಿಲ್ಲೆಯ ಎಲ್ಲ ರೈತರಿಗೂ ಕೂಡ ಮಳೆಯ ಕೊರತೆಯಿಂದಾಗಿ ಬೆಳೆ ನಷ್ಟವು ಉಂಟಾಗಿದ್ದು ಈ ಸಮಸ್ಯೆಗೆ ಸ್ಪಂದಿಸಿ ರಾಜ್ಯದ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರೈತರಿಗೆ ಬೆಳೆ ಮಧ್ಯಂತರ ಪರಿಹಾರವನ್ನು ನೀಡಲು ಒಪ್ಪಿಗೆ ನೀಡಲಾಗಿದೆ.

ಇದರೊಂದಿಗೆ ಮೊದಲ ಹಂತದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬೆಳೆ ವಿಮೆಯನ್ನು ಮಾಡಿಸಿದ್ದ ರೈತರಿಗೆ ಈ ಪರಿಹಾರವು ಲಭ್ಯವಾಗಿತ್ತು ಯೋಜನೆ ಅಡಿಯಲ್ಲಿ ರೈತರು ತಮ್ಮ ಬೆಳೆಗಳಿಗೆ ವಿಮೆಯನ್ನು ಖರೀದಿಸುತ್ತಿದ್ದು ಇದರೊಂದಿಗೆ ಯಾವುದೇ ನೈಸರ್ಗಿಕ ವಿಕೋಪಗಳಿಂದಾಗಿ ಬೆಳೆ ನಷ್ಟವಾದರೆ ನಿಮ್ಮ ಕಂಪನಿಯಿಂದ ಪರಿಹಾರ ಪಡೆಯಲು ಅರ್ಹರಾಗುತ್ತಾರೆ ಎಂದು ತಿಳಿಸಲಾಗಿದೆ.

ತಿಂಗಳುಗಟ್ಟಲೆ ಮಳೆ ಇಲ್ಲ drought relief status in karnataka

ಈ ವರ್ಷದಲ್ಲಿ ಮಳೆಯ ಅನಿಸಿತ ಎಂದಾಗಿ ರೈತರು ತುಂಬಾ ಕಷ್ಟದಿತ್ತು ತಿಂಗಳ ಮಳೆ ಇಲ್ಲದೆ ಬಹಳ ಬೇಸತ್ತು ಹೋಗಿದ್ದಾರೆ ಇದರೊಂದಿಗೆ ಜುನ್ ಜುಲೈನಲ್ಲಿ ನಿರಂತರ ಮಳೆ ಸುರಿದು ಬಿಟ್ಟನೆಯೂ ಕೂಡ ಆನೆಗೊಳಿಸಿದ್ದು ಈಗ ಮಳೆ ಕುರಿತೆಯಿಂದಾಗಿ ಬೆಳೆಗಳು ಬೆಳೆಯಲಾಗಲಿಲ್ಲ ಎಂದು ತಿಳಿಸಲಾಗಿದೆ.

ಇದರ ಪ್ರಕಾರ ರೈತರಿಗೆ ಮಧ್ಯಂತರ ಪರಿಹಾರ ನೀಡುವಂತೆ ಭೀಮ ಕಂಪನಿಯು ಮನವಿ ಮಾಡಿದ್ದು ಇದರೊಂದಿಗೆ ಈ ಮನವಿಯನ್ನು ಪರಿಗಣಿಸಿದ ಎಲ್ಲಾ ಭೀಮ ಕಂಪನಿಗಳು ಮೊದಲ ಹಂತದಲ್ಲಿ ಪರಿಹಾರವನ್ನು ಮಂಜೂರು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ ಅಂತೆಯೇ ಈ ಪರಿಹಾರದಿಂದ ರೈತರಿಗೆ ನೆಮ್ಮದಿ ಸಿಕ್ಕಿದ್ದು ಈ ಹಣದಿಂದ ತಮ್ಮ ರೈತರು ಕುಟುಂಬಗಳನ್ನು ಪೋಷಿಸಲು ಮುಂದಿನ ಬೆಳೆಗಳಲ್ಲಿ ಸಿದ್ಧತೆ ನಡೆಸಲು ಸಾಧ್ಯವಾಗಿದೆ ಎಂದು ತಿಳಿಸಲಾಗಿದೆ.

drought relief status in karnataka

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://news.google.com/publications/CAAqBwgKMLGppwwww7G1BA?ceid=IN:en&oc=3

ಇಲ್ಲಿ ಕ್ಲಿಕ್ ಮಾಡಿ 

Leave a Comment