ಪೇಪರ್ ಆಧಾರಿತ ಆಸ್ತಿ ನೋಂದಣಿ ಕ್ಯಾನ್ಸಲ್!! ಇ-ಆಸ್ತಿ ನೋಂದಣಿ ಕಡ್ಡಾಯಗೊಳಿಸಿದ ಕರ್ನಾಟಕ ಸರ್ಕಾರ !! | best e property registration karnataka 2024

e property registration karnataka ರಾಜ್ಯ ಸರ್ಕಾರ ಮಾಡಲು ಇಲ್ಲಿಯವರೆಗೆ ಪೇಪರ್ ದಾಖಲೆಗಳನ್ನು ನಡೆಸಬೇಕಿತ್ತು ಆದರೆ ಈಗ ಪೇಪರ್ ದಾಖಲೆಗಳನ್ನು ನಿಲ್ಲಿಸಿ ಹೊಸ ನೋಂದಣಿಯನ್ನು ಮಾಡಲು ಕ್ರಮ ಕೈಗೊಂಡಿದೆ ಮುಖ್ಯವಾಗಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯೋಣ.

ಕಡ್ಡಾಯವಾಗಿ ಆಸ್ತಿ ನೊಂದಣಿ ಮಾಡಿಕೊಂಡಿರುವ ಎಲ್ಲಾ ನಾಗರಿಕರು ಕೂಡ ಈಗ ಡಿಜಿಟಲ್ ಮೂಲಕ ಮಾಡಬೇಕಾಗುತ್ತದೆ ಪೇಪರ್ಗಳಲ್ಲಿ ಆಸ್ತಿ ನೊಂದಾವಣೆ ಮಾಡುತ್ತಿರುವುದನ್ನು ಸರ್ಕಾರವು ಹೆಚ್ಚು ನಷ್ಟವಾಗಿ ಪರಿಗಣಿಸುತ್ತಿದ್ದು ಈಗ ವಿಧಾನಸಭೆಯಲ್ಲಿ ಇನ್ನು ಮುಂದೆ ನಿಮ್ಮ ಚಿರಸ್ತಾಯ್ದ ನೋಂದಣಿಗಳನ್ನು ಕಡ್ಡಾಯವಾಗಿ ನೀನು ಮಾಡಿ ಮಾಡಬೇಕೆಂದು ತಿಳಿಸಿದೆ.

ಇ-ನೋಂದಾಣಿ ಪ್ರಕ್ರಿಯೆ ಎಂದರೇನು? e property registration karnataka

ರಾಜ್ಯ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿ ಈಗ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು ಈ ವ್ಯವಸ್ಥೆಗೂ ಕೂಡ ಹೊಸ ಡಿಜಿಟಲ್ ವ್ಯವಸ್ಥೆಯ ಸೇರ್ಪಡೆಯಾಗಿದೆ ಮನೆ ಭೂಮಿ ಹಾಗೂ ಜಮೀನು ಇದರ ಆಸ್ತಿಗಳ ನೋಂದಾಣಿಯನ್ನು ಸಂಪೂರ್ಣವಾಗಿ ಡಿಜಿಟಲ್ ವೇದಿಕೆಯಲ್ಲಿ ಮಾಡುವ ಒಂದು ವ್ಯವಸ್ಥೆಯಾಗಿದ್ದು ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ಹೆಚ್ಚಿನ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಯೋಜನೆಯನ್ನು ಜಾರಿಗೆ ತರಲಾಗಿದೆ.

ಈ ಯೋಜನೆಯಿಂದ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರ ಹಾಗೂ ವಚನಗಳನ್ನು ಕಡಿಮೆ ಮಾಡಿ ಇದರೊಂದಿಗೆ ಹೆಚ್ಚು ಪಾರದರ್ಶಕವಾಗಿ ದಕ್ಷವಾಗಿ ಮುನ್ನಡೆಸಬಹುದಾಗಿದೆ ಇದರೊಂದಿಗೆ ಪೇಪರ್ ಮೂಲಕ ನೊಂದಾಣೆಯಾಗಿರುವ ಪತಿ ಯನ್ನು ಕಳೆದುಕೊಳ್ಳುವ ಸಾಧ್ಯತೆಯಿದ್ದು ಈ ನೋಂದಣಿ ಮೂಲಕ ದಾಖಲೆಗಳನ್ನು ಕಳೆದುಕೊಳ್ಳುವ ಅಪಾಯವನ್ನು ಕಡಿಮೆಯಾಗಿಸುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ? e property registration karnataka

ಆಸೆ ನೋಂದಾವಣೆ ಮಾಡಿಕೊಳ್ಳುವುದು ತುಂಬಾನೇ ಸುಲಭವಾಗಿದೆ ನೀವು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ನಿಮ್ಮ ಆಸ್ತಿಯ ವಿವರಗಳನ್ನು ಸಂಪೂರ್ಣವಾಗಿ ಅಪ್ಡೇಟ್ ಮಾಡಬೇಕಾಗುತ್ತದೆ ನಂತರ ಅಲ್ಲಿ ಕೇಳಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಪರಿಶೀಲಿಸಿದ ಮೇಲೆ ನೊಂದಣಿ ಶುಲ್ಕವನ್ನು ಆನ್ಲೈನಲ್ಲಿ ಪಾವತಿಸಿ ನೀವು ನಿಮ್ಮ ಪಾರದರ್ಶಕತೆ ಕಾಯ್ದುಕೊಳ್ಳಲು ಡಿಡಿ ವ್ಯವಸ್ಥೆಯನ್ನು ಜೆರಾಕ್ಸ್ ಮಾಡಿ ಇಟ್ಟುಕೊಳ್ಳಬೇಕಾಗುತ್ತದೆ.

ಈ ಯೋಜನೆಯಿಂದ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ಎಲ್ಲಾ ಜನರಿಗೂ ಕೂಡ ತಂತ್ರಜ್ಞಾನವಿಲ್ಲದ ಕಾರಣ ಈ ಆಸ್ತಿ ವ್ಯವಸ್ಥೆ ಪಡೆಯಲು ಕಷ್ಟವಾಗಬಹುದು ಇದರೊಂದಿಗೆ ಇಂಟರ್ನೆಟ್ ಇಲ್ಲದವರಿಗೆ ಇದು ತುಂಬಾನೇ ಕಷ್ಟವಾಗಲಿದ್ದು ಅಧಿಕಾರಿಗಳು ಈ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ಜನರಿಗೆ ಹಣವನ್ನು ಸುಲಿಗೆ ಮಾಡಲು ಸಾಧ್ಯತೆ ಇರುತ್ತದೆ ಸೈಬರ್ ಸೆಂಟರ್ಗಳು ಜಾಗವ ವೈಯಕ್ತಿಕ ಮಾಹಿತಿಯನ್ನು ವಿವರಿಸಿ ಮಾಡುವ ಸಾಧ್ಯತೆಗಳು ಹೆಚ್ಚಿದೆ.

e property registration karnataka

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://news.google.com/publications/CAAqBwgKMLGppwwww7G1BA?ceid=IN:en&oc=3

ಇಲ್ಲಿ ಕ್ಲಿಕ್ ಮಾಡಿ 

Leave a Comment