ಈ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ 2 ಲಕ್ಷ ರೂಪಾಯಿ| e shram card in Karnataka 2024

e shram card in Karnataka ಕೇಂದ್ರ ಸರ್ಕಾರವು ಎಲ್ಲಾ ದೇಶದ ಜನರಿಗೆ ಕೂಡ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅರ್ಹ ಫಲಾನುಭವಿಗಳು ಇದರ ಸದುಪಯೋಗವನ್ನು ಪಡೆಯುತ್ತಿದ್ದಾರೆ. ಈಗ ಕೇಂದ್ರ ಸರ್ಕಾರವು ಅಸಂಘಟಿತ ವಲಯದಲ್ಲಿರುವ ಎಲ್ಲಾ ಕಾರ್ಮಿಕರಿಗೂ ಕೂಡ ಸಾಮಾಜಿಕತೆಯನ್ನು ಕೂಡ ಒದಗಿಸುವ ಉದ್ದೇಶದಿಂದ ಈ ಶ್ರಮ ಕಾರ್ಡ್  ಪರಿಚಯಿಸಲಾಗಿದೆ.

ಇದಕ್ಕಾಗಿ ಸರ್ಕಾರವು ಈ ಶ್ರಮ ಕಾರ್ಡ್ ಅನ್ನು ಪಡೆಯಲು ಪೋರ್ಟಲ್ ನಲ್ಲಿ ಅರ್ಜಿ ಪ್ರಾರಂಭಿಸಿದ್ದು ಇದಕ್ಕಾಗಿ ಕಾರ್ಮಿಕರು ಸುಲಭವಾಗಿ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ.

ಈ ಶ್ರಮ್ ಕಾರ್ಡ್ ಅರ್ಹತೆಗಳೇನು e shram card in Karnataka

ಕಾರ್ಮಿಕರಿಗಾಗಿ ಜಾರಿಗೊಳಿಸಿರುವ ಈ ಯೋಜನೆಯನ್ನು ನೋಂದಾಯಿಸಲು ಇಚ್ಚಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 59 ವರ್ಷ ಮೀರಿರಬಾರದು ಹಾಗೆ ಕೇಂದ್ರ ಸರ್ಕಾರವು ಅಸಂಘಟಿತ ಕಾರ್ಮಿಕರ ವಯೋಮಿತಿಯನ್ನು 59 ರಿಂದ 70 ವರ್ಷಕ್ಕೆ ವಿಸ್ತರಿಸಿದ್ದು ಎಲ್ಲಾ ಕಾರ್ಮಿಕರಿಗೂ ಶುಭ ಸುದ್ದಿಯಾಗಿದೆ.

ಇದಕ್ಕಾಗಿ ಕಾರ್ಮಿಕರು ಯೋಜನೆಯನ್ನು ಪಡೆಯಲು ಸಾಮಾನ್ಯ ಸೇವ ಕೇಂದ್ರದಲ್ಲಿ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ಈ ಶ್ರಮ್ ಕಾರ್ಡ್ ಅರ್ಜಿ ಸಲ್ಲಿಸಬಹುದು.

e shram card in Karnataka

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://news.google.com/publications/CAAqBwgKMLGppwwww7G1BA?ceid=IN:en&oc=3

ಇಲ್ಲಿ ಕ್ಲಿಕ್ ಮಾಡಿ 

Leave a Comment