ರಾಜ್ಯದ ರೈತರಿಗೆ ಗುಡ್ ನ್ಯೂಸ್, 4 ಲಕ್ಷ ರೂ. ಸಹಾಯಧನ! | best fish farming subsidy Karnataka 2024

fish farming subsidy Karnataka ಮೀನುಗಾರಿಕೆ ಸಾಕಣೆ ಹಾಗೂ ಜಲಚರ ಸಾಕಾಣಿ ಎಂದು ಕರೆಯಲ್ಪಡುವ ವಾಣಿಜ್ಯ ಅಥವಾ ಮನೋರಂಜನ ಉದ್ದೇಶಗಳಿಗಾಗಿ ಮೀನು ಮತ್ತು ಜಲಚರ ಜೀವಿಗಳನ್ನು ಸಾಕುವ ಕೃಷಿಯು ಒಳಗೊಂಡಿರುತ್ತದೆ ಮುಖ್ಯವಾಗಿ ಮೀನುಗಾರಿಕೆ ಬೇಸಾಯವು ಇತರ ರೀತಿಯ ಕೃಷಿಯೊಂದಿಗೆ ನಾವು ಸಂಯೋಜಿಸಬಹುದಾಗಿತ್ತು ಇದು ಹೆಚ್ಚಿನ ಆದಾಯವನ್ನು ಸೃಷ್ಟಿಸುತ್ತದೆ ಹಾಗೂ ಸುಸ್ಥಿರತೆಯನ್ನು ಉತ್ತೇಜಿಸುತ್ತದೆ ಆದರೆ ಈಗಿನ ಸಮಯದಲ್ಲಿ ಮೀನುಗಾರಿಕೆ ಒಂದು ಲಾಭದಾಯಕ ಉದ್ಯಮವಾಗಿ ಹೊರಹೊಮ್ಮುತ್ತಿದೆ, ಇದಕ್ಕಾಗಿ ಹಲವಾರು ರೈತರು ಮೀನುಗಾರಿಕೆಯನ್ನು ಉಪಕಸು ಬನ್ ಆಗಿ ಮಾಡಿಕೊಳ್ಳುತ್ತಿದ್ದಾರೆ

ಮೀನುಗಾರಿಕೆಯಲ್ಲಿ ಸಹಾಯಧನ fish farming subsidy Karnataka

ರಾಜ್ಯ ಸರ್ಕಾರವು 2023 ಹಾಗೂ 24 ನೇ ಸಾಲಿನ ಮೀನುಗಾರಿಕೆ ಇಲಾಖೆಯಿಂದ ಆರಂಭವಾಗಿರುವ ಯೋಜನೆಗಳಿಗೆ ಅರ್ಹ ಅಭ್ಯರ್ಥಿಗಳ ಒಂದು ಪರಿಹಾರ ಧನಕ್ಕೆ ಅರ್ಜಿ ಕರೆಯಲಾಗಿದ್ದು ಒಳನಾಡು ಮೀನುಗಾರಿಕೆಯು ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ನಾಲ್ಕು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಅನುಕೂಲಕರವಾಗಿರುವ ಕೊಳ ನಿರ್ಮಾಣವನ್ನು ಮಾಡಿಕೊಡಲು ಸರ್ಕಾರದಿಂದ ನೆರವು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದೆ.

 ಅರ್ಜಿ ಸಲ್ಲಿಸುವುದು ಹೇಗೆ fish farming subsidy Karnataka

ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೇಳಲಿ ಕೇಳಿರುವ ಅಗತ್ಯ ಇರುವ ದಾಖಲೆಗಳನ್ನು ಹಾಗೂ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಬಹುದಾಗಿದೆ ಅಥವಾ ನಿಮ್ಮ ಹತ್ತಿರದ ಗ್ರಾಮವನ್ನು ಅಥವಾ ಸೇವಾ ಸಿಂಧು ಸೆಂಟರ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ

fish farming subsidy Karnataka

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://whatsapp.com/channel/0029VaAeeAP0lwgvqezHMq0J

ಇಲ್ಲಿ ಕ್ಲಿಕ್ ಮಾಡಿ 

Leave a Comment