ಬಾಡಿಗೆ ಮನೆಯಲ್ಲಿರುವ ವ್ಯಾಪಾರಿಗಳಿಗೆ ಗುಡ್ ನ್ಯೂಸ್! | ಸರ್ಕಾರದಿಂದ ಸಿಗಲಿದೆ ಸ್ವಂತ ಮನೆ ಕಟ್ಟಲು ಸಬ್ಸಿಡಿ 2023 | Free house Scheme

Free house Scheme ರಾಷ್ಟ್ರದ ಬೀದಿಬದಿ ವ್ಯಾಪಾರಿಗಳಿಗೆ ಹಾಗೂ ಬಡವರಿಗೆ ಸಹಾಯವಾಗಲು ಕೇಂದ್ರ ಸರ್ಕಾರವು ಆರ್ಥಿಕವಾಗಿ ಸ್ವಾವಲಂಬಲ ಪಡೆಯಲು ಸ್ವಂತ ಮನೆ ನಿರ್ಮಾಣ ಮಾಡಲು ಅವಕಾಶ ಮಾಡಿಕೊಡಲಾಗಿದೆ.

Free house Scheme

ಸಿಎಸ್ಆರ್ ಅನುದಾನದ ಅಡಿ ಬೀದಿಬದಿ ವ್ಯಾಪಾರಿಗಳಿಗೆ ಸ್ವಂತ ಮನೆಯನ್ನು ನಿರ್ಮಾಣ ಮಾಡಿಕೊಡಲು ಅಗತ್ಯವಾಗಿ ಬೇಕಾಗಿರುವ ಪ್ರೋತ್ಸಾಹ ಧನ ಹಾಗೂ ಬ್ಯಾಂಕುಗಳಿಂದ ಸಾಲ ಸೌಲಭ್ಯಗಳನ್ನು ಒದಗಿಸಲು ಕೇಂದ್ರ ಸರ್ಕಾರವು ಮುಂದಾಗಿದೆ

esic recruitment 2023 ಉದ್ಯೋಗಿಗಳ ರಾಜ್ಯ ವಿಮಾ ನಿಗಮ ಇಲಾಖೆ ನೇಮಕಾತಿ

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://t.me/dailyjobupdatekannada

ಯಾರಿಗೆಲ್ಲ ಈ ಸೌಲಭ್ಯ ಲಭಿಸಬಹುದು Free house Scheme 
  • ನಗರ ಪ್ರದೇಶದಲ್ಲಿ ವಾಸವಾಗಿದ್ದು ಇಂಥ ಬಡವರಿಗೆ ಯಾವುದೇ ವಸತಿಯು ಇರಬಾರದು
  • ಇವರು ಬೀದಿ ಬದಿ ವ್ಯಾಪಾರಸ್ಥರ ಪ್ರಮಾಣ ಹೊಂದಿದ್ದು ನಗರ ಪಾಲಿಕೆ ಕೊಡುವ LOR ಪ್ರಮಾಣ ಪತ್ರ ಹೊಂದಿರಬೇಕು
  • ಕುಟುಂಬದ ವಾರ್ಷಿಕ ಆದಾಯ 3 ಲಕ್ಷ ರೂಪಾಯಿಗಿಂತ ಒಳಗೆ ಇರಬೇಕು.
  • ಆದಾಯ ಪ್ರಮಾಣ ಪತ್ರ ಹೊಂದಿರಬೇಕು
  • ಇದನ್ನು ಸಾಲ ತೆಗೆದುಕೊಳ್ಳುವ ಹಾಗೂ ತೀರಿಸುವ ಬೀದಿ ಬದಿ ವ್ಯಾಪಾರಸ್ಥರು ಮಾತ್ರ ಪಡೆದುಕೊಳ್ಳಬಹುದು

ಇಲ್ಲಿ ಕ್ಲಿಕ್ ಮಾಡಿ 

Leave a Comment