Ganga Kalyana Scheme in karnataka 2024ಬೋರ್ವೆಲ್ ಕೊರೆಸಲು ಸರ್ಕಾರವೇ ನೀಡುತ್ತೆ 2ಲಕ್ಷ ರೂಪಾಯಿ ಸಹಾಯಧನ ಇಂದೇ ಅರ್ಜಿ ಸಲ್ಲಿಸಿ |

Ganga Kalyana Scheme in karnataka ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಕರ್ನಾಟಕ ಗಂಗಾ ಕಲ್ಯಾಣ ಯೋಜನೆಯನ್ನು ಆರಂಭಿಸಿದ್ದು ಈ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ರೈತರಿಗೆ ಅವರ ಖುಷಿ ಭೂಮಿಯಲ್ಲಿ ಬೋರ್ವೆಲ್ ಗಳನ್ನು ಕೊರೆಯುವ ಅಥವಾ ಪಂಪ್ ಸೆಟ್ ಗಳು ಹಾಗೂ ಪರಿಕರಗಳ ಅಳವಡಿಸಿ ತೆರೆದ ಬಾವಿಗಳನ್ನು ಕೊಡುವ ಈ ಸೌಲಭ್ಯಗಳನ್ನು ಯೋಜನೆಯಲ್ಲಿ ನೀಡಲಾಗುತ್ತದೆ.

ಗಂಗಾ ಕಲ್ಯಾಣ ಯೋಜನೆ ಎಂದರೇನು Ganga Kalyana Scheme in karnataka

ಸರ್ಕಾರದ ವೈಯಕ್ತಿಕ ಬೋರ್ವೆಲ್ ಗಳಿಗೆ 1,50,000ಗಳಷ್ಟು ಹಾಗೂ 3 ಲಕ್ಷ ರೂಪಾಯಿಗಳವರೆಗೆ ರಾಜ್ಯ ಸರ್ಕಾರವು ನೀಡಿ ಬೋರ್ವೆಲ್ ಕೊರೆಸುವುದು ಇದರೊಂದಿಗೆ 50,000ಗಳಷ್ಟು ಪಂಪ್ಸೆಟ್ ಪೂರೈಕೆ ವಿದ್ಯುತೀಕರಣ ಠೇವಣಿಗಳನ್ನು ನೀಡಲಾಗಿತ್ತು ಒಟ್ಟು ಮೂರು ಲಕ್ಷದ 50 ಸಾವಿರ ರೂಪಾಯಿಗಳಷ್ಟು ಧನಸಹಾಯವನ್ನು ನೀಡಲಾಗುತ್ತದೆ.

ಈ ಯೋಜನೆಯನ್ನು ಪಡೆಯಲು ಇರುವ ಅರ್ಹತಮಾನದಂಡಗಳು ಯಾವುವು

ಅರ್ಜಿದಾರರು ಕರ್ನಾಟಕದ ಕಾಯ ನಿವಾಸಿಯಾಗಿದ್ದು ಇವರು ಸಣ್ಣ ಅಥವಾ ಅತಿ ಸಣ್ಣ ರೈತರಾಗಿರಬೇಕಾಗುತ್ತದೆ ಇದರೊಂದಿಗೆ ರೈತರ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಅವರ ವಾರ್ಷಿಕ ಆದಾಯವು 96,000ಗಳವರೆಗೆ ಇರಬೇಕಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ Ganga Kalyana Scheme in karnataka

ನಿಮ್ಮ ಹತ್ತಿರದ ಸೇವಾ ಸಿಂಧು ಸೆಂಟರ್ ಅಥವಾ ಸೈಬರ್ ಗೆ ಭೇಟಿ ನೀಡಿ ನೀವು ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈ ಅರ್ಜಿಯನ್ನು ಸಲ್ಲಿಸಲು ನಿಮ್ಮ ಎಲ್ಲಾ ಅಗತ್ಯ ದಾಖಲೆಗಳನ್ನು ಹಿಡಿದುಕೊಂಡು ಹೋಗಬೇಕಾಗುತ್ತದೆ.

Ganga Kalyana Scheme in karnataka

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://news.google.com/publications/CAAqBwgKMLGppwwww7G1BA?ceid=IN:en&oc=3

ಇಲ್ಲಿ ಕ್ಲಿಕ್ ಮಾಡಿ 

Leave a Comment