LPGಸಿಲಿಂಡರ್ ಬೆಲೆ ಬರೋಬ್ಬರಿ 100 ರೂಪಾಯಿ ಕಡಿತಗೊಳಿಸಿದ ಸರ್ಕಾರ !!! ದೇಶದ ಜನತೆಗೆ ಭರ್ಜರಿ ಗಿಫ್ಟ್ !! | best gas cylinder update in karnataka

gas cylinder update in karnataka ಕೇಂದ್ರ ಸರ್ಕಾರವು ಎಲ್ಪಿಜಿ ಸಿಲಿಂಡರ್ಗಳ ಮೇಲೆ ಪ್ರತಿ ಸಿಲಿಂಡರ್ ಗೆ ರೂ.100ಗಳನ್ನು ಕಡಿತಗೊಳಿಸಿದ್ದು ಲಕ್ಷಾಂತರ ಕುಟುಂಬಗಳ ಮೇಲಿನ ಆರ್ಥಿಕ ಹೊರೆ ನಿವಾರಿಸಲು ಸರಕಾರವು ಕೆಲಸ ನಡೆಸುತ್ತಿದೆ ಇದರಂತೆ ರಾಷ್ಟ್ರದಾದ್ಯಂತ ಮಹಿಳೆಯರಿಗೆ ಪ್ರಯೋಜನಗಳನ್ನು ನೀಡುವಲ್ಲಿ ಕೇಂದ್ರ ಸರ್ಕಾರವು ಮುಂದಾಗಿದ್ದು ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.

ಅಂತರಾಷ್ಟ್ರೀಯ ಮಹಿಳೆಯ ದಿನದ ಅಂಗವಾಗಿ ಪ್ರಧಾನಮಂತ್ರಿಯವರು ಲ್‌ಪಿಜಿ ಸಿಲಿಂಡರ್ಗಳ ಬೆಲೆಯನ್ನು ನೂರು ರೂಪಾಯಿಗಳಷ್ಟು ಕಡಿಮೆ ಮಾಡಲು ನಿರ್ಧರಿಸಿದ್ದಾರೆ ಅಂತೆ ಅಡಿಗೆ ಅನಿಲವನ್ನು ಹೆಚ್ಚು ಕೈಗೆಟಕುವಂತೆ ನೀಡುವ ಮೂಲಕ ಕುಟುಂಬಗಳ ಯೋಗ ಕ್ಷೇಮವನ್ನು ಬೆಂಬಲಿಸಲು ಹಾಗೂ ಆರೋಗ್ಯಕರ ವಾತಾವರಣವನ್ನು ಕಸಿತಪಡಿಸಲು ದೇಶ ಗುರಿಯನ್ನು ಹೊಂದಿದ್ದು ಇದರಿಂದ ಮಹಿಳಾ ಸಬಲೀಕರಣ ಹಾಗೂ ಸುಲಭ ವಾಗಿ ಬದುಕಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಹಣದುಬ್ಬರಕ್ಕೆ ನೆಮ್ಮದಿ gas cylinder update in karnataka

ಈಗಾಗಲೇ ವಿಶ್ವದಾದ್ಯಂತ ಹಣದುಬ್ಬರದಿಂದ ಕಂಗಾಲಾಗಿದ್ದು ಜನಸಾಮಾನ್ಯರಿಗೆ ಇದು ನೆಮ್ಮದಿ ಸಿಗುವಂತಾಗಿದೆ ಇದರೊಂದಿಗೆ ಸಿಲಿಂಡರ್ ಬೆಲೆ ಕಡಿಮೆಯಾಗಿದ್ದು ಸುಮಾರು ನೂರು ರೂಪಾಯಿಗಳು ಒಂದೇ ದಿನದಲ್ಲಿ ಕಡಿಮೆಯಾಗಿದೆ ಅಂತೆ ಇದು ಸರಕಾರದಿಂದ ದೇಶ ಎಲ್ಲಾ ಕುಟುಂಬಗಳ ಮೇಲೆ ಆರ್ಥಿಕ ಹರಿಯು ಕಡಿಮೆಯಾಗಿದೆ ಎಂದು ಹೇಳಬಹುದಾಗಿದೆ.

ಈ ಹೇಳಿಕೆ ಬಗ್ಗೆ ಪ್ರಧಾನ ಮಂತ್ರಿ ಟ್ವೀಟ್ ಮಾಡಿದ್ದು ಎಲ್ಲ ಎಲ್ ಪಿ ಜಿ ಸಿಲಿಂಡರ್ಗಳ ಬೆಲೆಯಲ್ಲಿ ನೂರು ರೂಪಾಯಿಗಳ ರಿಯಾಯಿತಿ ಮಾಡುತ್ತಿದ್ದೇವೆ ಅಂತ ಪ್ರಧಾನಮಂತ್ರಿ ಉಜ್ವಲ ಯೋಜನೆಯಲ್ಲಿ ಲಭ್ಯವಿರುವ ಸಬ್ಸಿಡಿಯನ್ನು ಮುಂದಿನ ವರ್ಷಕ್ಕೆ ವಿಸ್ತರಿಸಲಾಗುತ್ತದೆ ಹಾಗೂ ಸಿಲಿಂಡರ್ಗಳ ಮೇಲೆ ಸಬ್ಸಿಡಿಯ 31 ಮಾರ್ಚ್ 2025 ರವರೆಗೆ ಲಭ್ಯವಿರುತ್ತದೆ ಎಂದು ತಿಳಿಸಲಾಗಿದೆ.

ಪ್ರಸ್ತುತ ಸಿಲಿಂಡರ್ ಬೆಲೆ ಎಷ್ಟಿದೆ gas cylinder update in karnataka

14.2 ಕೆಜಿಯ ಗೃಹಬಳಕೆ ಎಲ್ಪಿಜಿ ಸಿ ಗ್ಯಾಸ್ ಸಿಲಿಂಡರ್ ನ ಬೆಲೆ ಬೆಂಗಳೂರಿನಲ್ಲಿ 800 ಇಳಿದಿದೆ ಂತೆ ದೆಹಲಿ ಗ್ರಹಬಳಕೆಯ ಎಲ್ಲಾ ಮನೆಗಳಲ್ಲಿ ಎಲ್‌ಪಿಜಿ ಸಿಲಿಂಡರ್ ನ ಬೆಲೆ 900 ಆಗಿದೆ.

ಈ ಬೆಲೆಯು ಮುಂದಿನ ಕಡಿತದ ನಂತರ ಸುಮಾರು 800 ಗೆ ಹೇಳಿಕೆಯಾಗಲಿದ್ದು ಮುಂಬೈನಲ್ಲಿ ಚಾಲ್ತಿಯಲ್ಲಿರುವಂತೆ ಸುಮಾರು 902 ರೂಪಾಯಿ ಇದ್ದು ಕಲ್ಕತ್ತದಲ್ಲಿ 920 ಮತ್ತು ರೂಪಾಯಿಗೆ ಮಾರಾಟ ಆಗುತ್ತಿದೆ.

gas cylinder update in karnataka

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://news.google.com/publications/CAAqBwgKMLGppwwww7G1BA?ceid=IN:en&oc=3

ಇಲ್ಲಿ ಕ್ಲಿಕ್ ಮಾಡಿ 

Leave a Comment