ರೈತರಿಗೆ ಸಿಹಿ ಸುದ್ದಿ! ಕುರಿ-ಮೇಕೆ ಸಾಕಲು ಸರ್ಕಾರದಿಂದ 10 ಲಕ್ಷ ಸಹಾಯಧನ..! || goat farming loan scheme karnataka 2024

goat farming loan scheme karnataka ಮೇಕೆ ಅಥವಾ ಹಾಡುಗಳನ್ನು ಸಾಕಲು ಹಾಗೂ ಇವುಗಳ ವ್ಯವಹಾರಗಳನ್ನು ಆರಂಭಿಸಲು ಮೇಕೆ ವ್ಯಾಪಾರವನ್ನು ಬೆಳೆಸಿಕೊಳ್ಳಲು ಸರಕಾರವು ಅಂತಹ ರೈತರಿಗೆ ಶೆಡ್ ಗಳನ್ನು ನಿರ್ಮಿಸಲು ಹಾಗೂ ಮೇವು ಖರೀದಿಸಲು ಅಥವಾ ಮೇಕೆಗಳನ್ನು ಖರೀದಿಸಲು ಭಾರತ ಸರ್ಕಾರದಿಂದ ಸಬ್ಸಿಡಿ ಯೋಜನೆಗಳನ್ನು ಬಿಡುಗಡೆ ಮಾಡಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೋಡೋಣ.

ಈ ಸಬ್ಸಿಡಿ ಯೋಜನೆಯನ್ನು ಹೇಗೆ ಪಡೆಯಬಹುದಾಗಿದೆ? goat farming loan scheme karnataka

ಮುಖ್ಯವಾಗಿ ಈ ಸಬ್ಸಿಡಿ ಯೋಜನೆಯ ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್ಮೆಂಟ್ ಇಲಾಖೆಯಿಂದ ಅಂದರೆ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ ಕಡೆಯಿಂದ ಬಡತನ ರೇಖೆಗಿಂತ ಕಡಿಮೆ ಇರುವ ಎಲ್ಲಾ ಜನರಿಗೂ ಕೂಡ ಈ ಸಬ್ಸಿಡಿ ಸಾಲವನ್ನು ಒದಗಿಸಲಾಗುತ್ತದೆ ಇದಕ್ಕಾಗಿ ನೀವು ಹತ್ತಿರದ ಪ್ರಾದೇಶಿಕ ಅಥವಾ ಗ್ರಾಮೀಣ ಬ್ಯಾಂಕಿನಲ್ಲಿ ಮಾಹಿತಿಯನ್ನು ಪಡೆಯಬಹುದು.

ಇದರೊಂದಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೃಷಿ ಸಾಲಗಳಿಗೆ ಹಾಗೂ ಮೇವು ಸಾಲವು ಕಡಿಮೆ ಬಡ್ಡಿ ದರದಲ್ಲಿ ಸಬ್ಸಿಡಿ ಮೂಲಕ ಲಭಿಸುತ್ತದೆ ಇದಕ್ಕೂ ಕೂಡ ನೀವು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವುದು ಹೇಗೆ? goat farming loan scheme karnataka

ಈ ಸಬ್ಸಿಡಿ ಯೋಜನೆಯ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಹತ್ತಿರದ ಸೇವಾ ಸಿಂಧು ಸೆಂಟರ್ ಗೆ ಭೇಟಿ ನೀಡಿ ಅಥವಾ ಹತ್ತಿರದ ಬ್ಯಾಂಕಿಗೆ ತೆರಳಿ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

goat farming loan scheme karnataka

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://news.google.com/publications/CAAqBwgKMLGppwwww7G1BA?ceid=IN:en&oc=3

ಇಲ್ಲಿ ಕ್ಲಿಕ್ ಮಾಡಿ 

Leave a Comment