ಹಿರಿಯ ನಾಗರಿಕರಿಗೆ ರೈಲ್ವೆ ಇಲಾಖೆಯಿಂದ ಗುಡ್ ನ್ಯೂಸ್..!|| good news from railway department for senior citizens 2024

good news from railway department ರೈಲ್ವೆ ಪ್ರಯಾಣದ ಬಗ್ಗೆ ಮಾತನಾಡುವಾಗ ಸಾಮಾನ್ಯವಾಗಿ ಹಿರಿಯರಿಗೆ ಮೇಲಿರುವ ಸೀಟುಗಳನ್ನು ಅಥವಾ ಕೆಳಗೆ ಬೇಕಾಗುವಂತಹ ಸೀಟುಗಳನ್ನು ಎಕ್ಸ್ಚೇಂಜ್ ಮಾಡುವುದಕ್ಕೆ ಬಹಳ ಕಷ್ಟ ಪಡುತ್ತಿದ್ದರು ಇಂತಹ ಹಿರಿಯ ನಾಗರಿಕರಿಗೆ ರೈಲ್ವೆ ಇಲಾಖೆಯು ಸಿಹಿ ಸುದ್ದಿಯನ್ನು ನೀಡಿದೆ

ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ರೈಲ್ವೆ ಇಲಾಖೆ. good news from railway department

ರೈಲ್ವೆ ಇಲಾಖೆಯು ಇತ್ತೀಚಿನ ದಿನಗಳಲ್ಲಿ ಹಿರಿಯ ನಾಗರಿಕರಿಗೆ ಟಿಕೆಟ್ ಬುಕ್ ಮಾಡುವ ಸಂದರ್ಭದಲ್ಲಿ ಲೋವರ್ ಟಿಕೆಟ್ ಬುಕ್ ಮಾಡುವ ಅವಕಾಶವನ್ನು ನೀಡಿತ್ತು ಏಕೆಂದರೆ ಅವರಿಗೆ ವಯಸ್ಸಾಗಿರುತ್ತದೆ ಹಾಗೂ ಆರೋಗ್ಯ ಸಮಸ್ಯೆ ಇರುವುದರಿಂದ ಅವರಿಗೆ ವಿಶೇಷ ಆಯ್ಕೆಯ ಮೇಲೆ ಮೇರೆಗೆ ಈ ಅವಕಾಶವನ್ನು ನೀಡಲಾಗಿತ್ತು.

ಆದರೆ ಈಗ ಹಿರಿಯ ನಾಗರಿಕರಿಗೂ ಕೂಡ ಸೀಟ್ನಲ್ಲಿ ಬದಲಾವಣೆ ಮಾಡಲು ಅವಕಾಶವನ್ನು ನೀಡಲಾಗಿದೆ ಒಂದು ವೇಳೆ ಜನರಲ್ಲಿ ಕೋಟದಲ್ಲಿ ಕೂಡ ಅಥವಾ ವಿಶೇಷ ಬುಕ್ಕಿಂಗ್ನಲ್ಲಿ ಸೀಟ್ ಅನ್ನು ಎಕ್ಸ್ಚೇಂಜ್ ಮಾಡಲು ಅವಕಾಶವನ್ನು ನೀಡಲಾಗಿದ್ದು ರೈಲಿನಲ್ಲಿರುವ ಟಿಸಿ ಜೊತೆಗೆ ಮಾತಾಡಿ ತಮಗೆ ಇಷ್ಟ ಬೇಕಾದಂತಹ ಸೀಟ್ ಅನ್ನು ಬುಕ್ ಮಾಡಬಹುದಾಗಿದೆ

ಇಷ್ಟೇ ಅಲ್ಲದೆ ನಗದುರಹಿತ ಟ್ರಾನ್ಸ್ಯಾಕ್ಷನ್ ಗಾಗಿ ಯುವರ್ ಸ್ಕ್ಯಾನ್ ಎಂಬ ಹೊಸ ಕೋಡನ್ನು ಪರಿಚಯಿಸಿದ್ದು ನೀವು ನಿಮ್ಮ ಮೊಬೈಲ್ ಮೂಲಕ ಯುಪಿಐನಿಂದ ಟ್ರಾನ್ಸ್ಯಾಕ್ಷನ್ ಮಾಡಬಹುದಾಗಿದೆ ಇದರಿಂದಾಗಿ ಎಲ್ಲರಿಗೂ ಕೂಡ ಹಾಗೂ ಹಿರಿಯ ನಾಗರಿಕರಿಗೂ ಪ್ರಯಾಣವು ಸಾಕಷ್ಟು ಸುಗಮವಾಗಿದೆ ಎಂದು ಹೇಳಬಹುದು.

good news from railway department

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://news.google.com/publications/CAAqBwgKMLGppwwww7G1BA?ceid=IN:en&oc=3

ಇಲ್ಲಿ ಕ್ಲಿಕ್ ಮಾಡಿ 

Leave a Comment