government land ಸರ್ಕಾರಿ ಭೂಮಿಯಲ್ಲಿ ವಾಸವಾಗಿದ್ದವರಿಗೆ ಸರ್ಕಾರದಿಂದ ಶುಭಸುದ್ದಿ! ಹಕ್ಕುಪತ್ರ ವಿತರಣೆ best gov schemes 2023

government land ಅರಣ್ಯ ಇಲಾಖೆಯ ಜಾಗದಲ್ಲಿ ಕೃಷಿಯನ್ನು ಮಾಡಿಕೊಂಡಿದ್ದವರಿಗೆ ಒಂದು ಸರ್ಕಾರ ಗುಡ್ ನ್ಯೂಸ್ ನೀಡಿರುತ್ತದೆ ಮುಖ್ಯವಾಗಿ ಭೂ ಪತ್ರ ಮತ್ತು ಹಕ್ಕು ಪತ್ರ ಉಳಿಮೆ ಮಾಡುವ ಜಾಗದಲ್ಲಿ ತುಂಬಾನೇ ಮುಖ್ಯವಾಗಿರುವುದರಿಂದ ಕೆಲವು ರೈತರು ತಮ್ಮ ಸರ್ಕಾರಿ ಜಾಗಗಳಲ್ಲಿ ಹಲವಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುತ್ತಾರೆ ಆದರೆ ಅವರಿಗೆ ಹಕ್ಕು ಪತ್ರ ವಿತರಣೆ ಯಾಗಿರುವುದಿಲ್ಲ ಇದರ ಬಗ್ಗೆ ಹಕ್ಕು ಪತ್ರ ವಿತರಣೆ ಮಾಡಬೇಕು ಎಂದು ಸಚಿವ ಈಶ್ವರ ಖಂಡ್ರೆ ಅವರು ತಿಳಿಸಿದ್ದಾರೆ

government land

ಅರಣ್ಯ ಜಾಗದಲ್ಲಿ ಇರುವವರಿಗೆ ಹಕ್ಕು ಪತ್ರ ವಿತರಣೆ ಈಶ್ವರ ಕಂಡ್ರೆ

ಅರಣ್ಯ ಪ್ರದೇಶದಲ್ಲಿ ಅಥವಾ ವ್ಯವಸಾಯ ಮಾಡುತ್ತಿರುವ ಸರ್ಕಾರಿ ಜಾಮೀನಿನ ಜನರಿಗೆ ಹಕ್ಕುಪತ್ರ ವಿತರಣೆ ಮಾಡುವ ಬಗ್ಗೆ ಸಚಿವ ಈಶ್ವರ ಖಂಡ್ರೆ ಅವರು ಮಹತ್ವದ ಮಾಹಿತಿಯನ್ನು ನೀಡಿ ಇದು ಸಾಕಷ್ಟು ಜನರಿಗೆ ಖುಷಿಯಾಗಿದ್ದು ಬಹಳ ಸಂತಸ ತರುವ ವಿಷಯವಾಗಿದೆ ಅಂತೆ ಇದಕ್ಕೆ ಮುಖ್ಯ ಕಾರಣ 1978 ರಿಂದ ಯಾರೆಲ್ಲಾ ಅರಣ್ಯ ಇಲಾಖೆಯಲ್ಲಿ ಮಾಡಿಕೊಂಡು ಬಂದಿದ್ದಾರೆ ಅವರಿಗೆ ಮಾತ್ರ ಇದು ಅನ್ವಯಿಸುತ್ತದೆ

ಹಕ್ಕು ಪತ್ರ ವಿತರಣೆ ಯಾವಾಗ ಮಾಡುತ್ತಾರೆ government land

ಭೂ ಪ್ರದೇಶದಲ್ಲಿ ಉಳುಮೆ ಮಾಡಿಕೊಂಡು ಇದ್ದವರಿಗೆ ಅಲ್ಲಿಯ ವಾಸ ಮಾಡುತ್ತಿದ್ದವರಿಗೆ ಸಂತೋಷದ ವಿಷಯವನ್ನು ನೀಡಿದ ಸಚಿವ ಈಶ್ವರ್ ಕಂಡ್ರೆ ಇವರು ಕೇವಲ ಮೂರರಿಂದ ನಾಲ್ಕು ತಿಂಗಳ ಒಳಗಡೆ ಎಲ್ಲಾ ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ಸಲ್ಲಿಕೆ ಮಾಡಲಾಗುವುದು ಎಂದು ತಿಳಿಸಲಾಗಿದೆ

esic recruitment 2023 ಉದ್ಯೋಗಿಗಳ ರಾಜ್ಯ ವಿಮಾ ನಿಗಮ ಇಲಾಖೆ ನೇಮಕಾತಿ

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://t.me/dailyjobupdatekannada

ಹಕ್ಕುಪತ್ರ ವಿತರಣೆಗೆ ನಿಯಮಗಳು ಯಾವುವು
  • 1978 ರಿಂದ 80ರ ದಶಕದಲ್ಲಿ ಒಂದೇ ಭೂಪ್ರದೇಶದಲ್ಲಿ ಉಳುವೆ ಮಾಡುತ್ತಿರುವವರಿಗೆ ಈ ನಿಯಮ ಅನ್ವಯವಾಗುತ್ತದೆ
  • ಮೂರು ಎಕರೆಗಿಂತ ಕಡಿಮೆ ಪ್ರದೇಶವನ್ನು ಹೊಂದಿರುವವರಿಗೆ ಹಕ್ಕುಪತ್ರ ವಿತರಣೆ ಆಗುತ್ತದೆ
  • ಮೂರು ತಲೆಮಾರುಗಿಂತಲೂ ಹೆಚ್ಚಿನ ವರ್ಷವೊಂದು ಸ್ಥಳದಲ್ಲಿ ಮನೆ ಕಟ್ಟಿಕೊಂಡು ಸಂಸಾರ ನಡೆಸುತ್ತಿರುವವರಿಗೆ ಮಾತ್ರ ಈ ನಿಯಮ ಅನ್ವಯ

ಇಲ್ಲಿ ಕ್ಲಿಕ್ ಮಾಡಿ 

Leave a Comment