2000/- ಹಣ ಇನ್ನೂ ಬಾರದ ಮಹಿಳೆಯರ ಮತ್ತೇ ಅರ್ಜಿ ಪರಿಶೀಲನೆಗೆ ಮುಂದಾದ ಸರ್ಕಾರ! | gruhalakshmi amount not credited kannada

gruhalakshmi amount not credited kannada ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಬಾರದೆ ಇರುವ ಮಹಿಳೆಯರಿಗೆ ನಡೆಸುವ ಮೂಲಕ ಲಕ್ಷಾಂತರ ಮಹಿಳೆಯರ ಸಮಸ್ಯೆಗಳಿಗೆ ಪರಿಹಾರವನ್ನು ನೀಡಿದೆ ಇರುವವರಿಗೆ ನಾಲ್ಕನೇ ಕಂತಿನ  ಹಾಗೂ ಐದನೇ ಕಂತಿನ ಹಣವನ್ನು ಪಡೆಯಲು ಸಾಧ್ಯವಾಗುತ್ತಿದೆ.

ಗೃಹಲಕ್ಷ್ಮಿ ಯೋಜನೆಯ ಹಣ ಬ್ಯಾಂಕಿಗೆ ಜಮಾ ಆಗದಿರಲು ಕಾರಣವೇನು? gruhalakshmi amount not credited kannada

ಜಯಲಕ್ಷ್ಮಿ ಯೋಜನೆಯ ಹಣ ಇನ್ನೂ ಕೂಡ ಕೆಲವು ಮಹಿಳೆಯರ ಖಾತೆಗೆ ಜಮಾ ಆಗಿಲ್ಲ ಇದಕ್ಕೆ ಮುಖ್ಯ ಕಾರಣವೇ ತಮ್ಮ ಆಧಾರ್ ಕಾರ್ಡ್ ಲಿಂಕ್ ಹಾಗೂ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿಕೊಂಡಿಲ್ಲ ಇದರೊಂದಿಗೆ ಈಕೆ ವೈಸಿ ಕೂಡ ಮಾಡಿಸಿಕೊಳ್ಳದೆ ಇರುವುದು ಹಾಗೂ ರೇಷನ್ ಕಾರ್ ನ ತಿದ್ದುಪಡೆ ಮಾಡಿಕೊಳ್ಳದೆ ಇರುವ ಕಾರಣಕ್ಕೆ ಕೆಲವೊಂದು ಸರ್ಕಾರದ ತಾಂತ್ರಿಕ ದೋಷಗಳು ಹಣ ಜಮಾ ಆಗದೇ ಇರಲು ಕಾರಣವಾಗುತ್ತದೆ.

ಹೊಸ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ gruhalakshmi amount not credited kannada

ಲಕ್ಷ್ಮಿ ಹಣದ ಬಿಡುಗಡೆ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಆಗಿದ್ದು ಮೊದಲ ಕಂತಿನ ಹಣ ಬಿಡುಗಡೆಯಾಗಿ ಉಳಿದ ಕಂತಿನ ಬಿಡುಗಡೆ ಆಗದೆ ಇರುವುದು ಕಂಡುಬಂದಿದೆ ಇದಕ್ಕಾಗಿ ಸರ್ಕಾರವು ಕೆಲವು ನಿಯಮಗಳನ್ನು ಜಾರಿಗೆ ಕಳುಹಿಸಿ ಈಗ ಅರ್ಜಿ ಸಲ್ಲಿಸುವುದಕ್ಕೆ ಸರಕಾರವು ಅವಕಾಶ ಮಾಡಿಕೊಡಲಾಗಿದೆ.

gruhalakshmi amount not credited kannada

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://whatsapp.com/channel/0029VaAeeAP0lwgvqezHMq0J

ಇಲ್ಲಿ ಕ್ಲಿಕ್ ಮಾಡಿ 

Leave a Comment