ಪ್ರತಿ ತಿಂಗಳು 10000 ರೂ. ಎಲ್ಲ ಮಹಿಳೆಯರ ಖಾತೆಗೆ! ಸರ್ಕಾರದ ಮಹತ್ವದ ಘೋಷಣೆ | best gruhalakshmi scheme

gruhalakshmi scheme ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣವನ್ನು ಎಲ್ಲಾ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲು ಆರಂಭವಾಗಿದ್ದು ಇನ್ನೂ ಕೆಲವರಿಗೆ ಈ ಹಣವು ಬಂದಿಲ್ಲ ಆದರೆ ಯಾವ ಮಹಿಳೆಯರು ಕೂಡ ಚಿಂತಿಸಬೇಕಾಗಿರುವುದಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಶುಭ ಸುದ್ದಿ ನೀಡಿದ್ದಾರೆ

ಎಲ್ಲಾ ಮಹಿಳೆಯರಿಗೂ ಸಂಪೂರ್ಣ ಹಣ ಜಮೆ gruhalakshmi scheme

ಇದರಂತೆ ಕರ್ನಾಟಕ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯ ಮೂಲಕ ಪ್ರತಿ ಮನೆ ಮಹಿಳೆ ಮಾಲಕರಿಗೆ 2000 ಗಳು ಅಂತೆ ಕರ್ನಾಟಕ ರಾಜ್ಯದಲ್ಲಿಯೂ ಜಾರಿಗೆಯಾಗಿದ್ದು ಇದು ಬಹುತೇಕರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಎಲ್ಲಾ  ಮನೆ ಯಜಮಾನಿಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿದೆ

ರಾಜಸ್ಥಾನದ ಸಿಎಂ ಮಹಿಳೆಯರಿಗೆ 10000 ಘೋಷಣೆ gruhalakshmi scheme

ಇದೀಗಲೇ ಪಂಚ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಘೋಷಣೆಯಾಗಿದ್ದು ಇಲ್ಲಿ ಎಲ್ಲಾ ಕಡೆಯಿಂದಲೂ ಬರ್ಜರಿ ಆಫರ್ ಗಳನ್ನು ಘೋಷಣೆ ಮಾಡಲಾಗುತ್ತಿದೆ ಇದರಿಂದಾಗಿ ರಾಜ್ಯದ ಮುಖ್ಯಮಂತ್ರಿ, ರಾಜಸ್ಥಾನದ ಮುಖ್ಯಮಂತ್ರಿಯಾದ ಎಲ್ಲಾ ಜನರಿಗೆ ಬಹಳಷ್ಟು ಭರವಸೆಯನ್ನು ನೀಡಿದ್ದು ಒಂದು ವೇಳೆ ಅಧಿಕಾರಕ್ಕೆ ಬಂದರೆ ಎಲ್ಲಾ ಮಹಿಳೆಯರಿಗೆ ವರ್ಷಕ್ಕೆ ರೂ.10,000 ಮತ್ತು 500 ರೂಪಾಯಿಗೆ ಸಿಲಿಂಡರ್ ನೀಡುತ್ತೇವೆ ಎಂದು ಘೋಷಿಸಿದ್ದಾರೆ ಇದರಂತೆ ಮಾತನಾಡಿದ ಇವರು ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆ ಅಡಿಯಲ್ಲಿ ಎಲ್ಲಾ ಮಹಿಳೆಯರಿಗೆ ವಾರ್ಷಿಕ ಹಂತಗಳಲ್ಲಿ ಹತ್ತು ಸಾವಿರ ರೂಪಾಯಿ ನೀಡಲಾಗುತ್ತಿದ್ದು ಇದರೊಂದಿಗೆ ಉಜ್ವಲ ಯೋಜನೆ ಅಡಿ 500 ರೂಪಾಯಿಗೆ ಸಿಲಿಂಡರ್ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ

gruhalakshmi scheme

ರಾಜ್ಯದ 1.05 ಕೋಟಿ ಕುಟುಂಬಗಳಿಗೆ ಭರವಸೆ ನೀಡಿದ್ದು ನವೆಂಬರ್ 75 ವಿಧಾನಸಭಾ ಚುನಾವಣೆ ನಡೆಯಲಿದ್ದು ಡಿಸೆಂಬರ್ ಮೂರಕ್ಕೆ ಫಲಿತಾಂಶ ಬರಲಿದೆ

esic recruitment 2023 ಉದ್ಯೋಗಿಗಳ ರಾಜ್ಯ ವಿಮಾ ನಿಗಮ ಇಲಾಖೆ ನೇಮಕಾತಿ

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://t.me/dailyjobupdatekannada

ಇಲ್ಲಿ ಕ್ಲಿಕ್ ಮಾಡಿ 

Leave a Comment