ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಈ ದಿನ ಜಮಾ ! | Best gruhalakshmi scheme kannada 2024 #2

gruhalakshmi scheme kannada ಗೃಹಲಕ್ಷ್ಮಿ ಯೋಜನೆಯ ಬಹುತೇಕ ಜಿಲ್ಲೆಗಳ ಮಹಿಳೆಯರಿಗೆ ಎಲ್ಲಾ ಹಣವು ತಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದ್ದು ಇದೀಗ ಐದನೇ ಕಂತಿನ ಹಣಕ್ಕೆ ಎಲ್ಲರೂ ಕಾಯುತ್ತಿದ್ದಾರೆ ಹಾಗೆ ಕೆಲವರಿಗೆ ಐದನೇ ಕ್ರಾಂತಿನ ಹಣವು ಕೂಡ ಬಿಡುಗಡೆಯಾಗಿದೆ ಇದು ಆಗಲೇ ನೋಡುವಾಗ 5,00,000 ಮಹಿಳೆಯರ ಬ್ಯಾಂಕು ಖಾತೆಗೆ ಈ ಹಣವು ವರ್ಗಾವಣೆಯಾಗಿದೆ.

ಐದನೇ ಕಂತಿನ ಹಣ ಜಮಾ ಆಗದಿದ್ದರೆ ಹೀಗೆ ಮಾಡಬೇಕು gruhalakshmi scheme kannada

ಈಗಾಗಲೇ ಸರಕಾರವು ತಿಳಿಸಿದಂತೆ 5ನೇ ಕಂತಿನ ಹಣವು ಜಮಾ ಆಗದಿದ್ದರೆ ನೀವು ಬ್ಯಾಂಕ್ ಖಾತೆಗೆ ಆದರಿಸಿ ಅಥವಾ ಇಲ್ಲವೋ ಎಂಬುದನ್ನು ಚೆಕ್ ಮಾಡಿ.

ಹತ್ತಿರದ ಪೋಸ್ಟ್ ಆಫೀಸ್ನಲ್ಲಿ ನಿಮ್ಮ ಹೊಸ ಖಾತೆಯನ್ನು ಪ್ರಾರಂಭಿಸಿ ಅದಕ್ಕೆ ಬೇಕಾಗುವ ಎಲ್ಲಾ ದಾಖಲೆಗಳನ್ನು ನೀಡಿ ನಂತರ ಖಾತೆಗೆ ಜಮಾ ಆಗುತ್ತದೆ.

ನಿಮ್ಮ ಖಾತೆಯ ಟಿಬಿಟಿ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಿ gruhalakshmi scheme kannada

ನಿಮ್ಮ ಖಾತೆಯಲ್ಲಿ ಹಣ ಜಮಾ ಆಗಿದೆಯೋ ಇಲ್ಲವೋ ಎಂಬುದನ್ನು ನೀವು ಕಣಜ ವೆಬ್ಸೈಟ್ ಮೂಲಕ ತಿಳಿಯಬಹುದಾಗಿದೆ ಅದೇ ರೀತಿಯಾಗಿ ನಿಮ್ಮ ಕರ್ನಾಟಕ ಸರ್ಕಾರದ ಟಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಮೂಲಕ ಆದರ ಸಂಖ್ಯೆಯನ್ನು ನಮೂದಿಸಿ ನೀವು ಮಾಹಿತಿಯನ್ನು ತಿಳಿಯಬಹುದಾಗಿದೆ.

gruhalakshmi scheme kannada

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://whatsapp.com/channel/0029VaAeeAP0lwgvqezHMq0J

ಇಲ್ಲಿ ಕ್ಲಿಕ್ ಮಾಡಿ 

Leave a Comment