ಹಳೆಯ ಮನೆಯನ್ನು ರಿಪೇರಿ ಮಾಡಲು ಸಿಗಲಿದೆ ಸಾಲ ಸೌಲಭ್ಯ ಇಂದೇ ಅರ್ಜಿ ಸಲ್ಲಿಸಿ | new house loan scheme in karnataka 2024

house loan scheme in karnataka ಹಳೆಯ ಮನೆಗಳನ್ನು ರಿಪೇರಿ ಮಾಡಲು ಹಲವಾರು ಜನರು ಸಾಲಗಳನ್ನು ಪಡೆಯಬಹುದಾಗಿದೆ ಆದರೆ ಆ ಲೋನ್ ಗಳಿಂದ ಹಲವಾರು ಜನ ತಲೆ ಕೆಡಿಸುವ ಆಗಿದೆ ಆದರೆ ಈ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವೈಯಕ್ತಿಕ ಸಾಲಗಳ ಮೇಲೆ ಇನ್ನೊಂದು ಶೇಕಡದಿಂದ 14 ಶೇಕಡದವರೆಗೆ ಬಡ್ಡಿ ದರವನ್ನು ನೀಡುತ್ತಿದೆ.

ಟಾಪ್ ಅಪ್ ಹೋಂ ಲೋನ್ ಎಂದರೇನು? house loan scheme in karnataka

ನೀವು ಹೋಮ್ ಲೋನ್  ಪಡೆದುಕೊಂಡಿದ್ದಾರೆ ಅದಕ್ಕೆ ರಿಚಾರ್ಜ್ ಮಾಡಬಹುದಾಗಿದೆ. ನಮ್ಮ ಅಸ್ತಿತ್ವದಲ್ಲಿರುವ ಗ್ರಹ ಸಾಲದ ಮೇಲೆ ಹೆಚ್ಚುವರಿ ಸಾಲವನ್ನು ತೆಗೆದುಕೊಳ್ಳಬಹುದಾಗಿದೆ ಇದರ ಅಂಶಗಳನ್ನು ಒಳಗೊಂಡಿ ಟಾಪ್ ಅಪ್ ಸಾಲಗಳು ಒಳಗೊಂಡಿದೆ

ಈ ಸಾಲಗಳಲ್ಲಿ ಮದುವೆ ಶಿಕ್ಷಣ ವೈದ್ಯಕೀಯ ಬಿಲ್ಗಳು ವೈಯಕ್ತಿಕ ವೆಚ್ಚಗಳು ಮುಂತಾದ ಉದ್ದೇಶಗಳಿಗಾಗಿ ಸಾಲದ ಮೊತ್ತವನ್ನು ಬಳಸಲು ಅಗತ್ಯವಾಗಿದೆ ಹಾಗೂ ಅವಕಾಶವನ್ನು ನೀಡಲಾಗುತ್ತದೆ.

ಇದರ ಅವಧಿಯ ಬಗ್ಗೆ ತಿಳಿಯೋಣ ? house loan scheme in karnataka

ಈ ವಿಷಯದಲ್ಲಿ ಮುಖ್ಯವಾಗಿ ದೀರ್ಘಾವಧಿಯ ಸಮಯ ಹೊಂದಿರುತ್ತದೆ ಹಾಗೂ ಇದರ ಅವಧಿಯನ್ನು ನಿಮ್ಮ ಅಸ್ತಿತ್ವದಲ್ಲಿರುವ ಹೋಂ ಲೋನ್ ನ ಉಳಿದ ಅವಧಿಗೆ ವಿಸ್ತರಿಸಬಹುದಾಗಿದೆ ಇದು ಸುಮಾರು 35 ವರ್ಷಗಳು ತನಕ ಇರುತ್ತದೆ ಹಾಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 30 ವರ್ಷಗಳ ಕಾಲ ಟಾಪ್ ಅಪ್ ಹೋಂ ಲೋನ್ ಪಡೆಯಬಹುದು ಹಾಗೆ ಐಸಿಐಸಿ ಬ್ಯಾಂಕ್ ನಲ್ಲಿ 20 ವರ್ಷಗಳ ಕಾಲ ಪಡೆಯಬಹುದಾಗಿದೆ ಹೋಗಲು ತುಂಬಾ ಕಡಿಮೆ.

house loan scheme in karnataka

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://news.google.com/publications/CAAqBwgKMLGppwwww7G1BA?ceid=IN:en&oc=3

ಇಲ್ಲಿ ಕ್ಲಿಕ್ ಮಾಡಿ 

Leave a Comment