icc cricket world cup 2023 ಬಾರತ & ಪಾಕ್ ಪಂದ್ಯದಲ್ಲಿ ಎಲ್ಲಾ ದಾಖಲೆ ಉಡೀಸ್

icc cricket world cup ಇಂದು ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಾವಳಿಯಲ್ಲಿ 191 ರನ್ನಿಗೆ ಆಲ್ ಔಟ್ ಆಯ್ತು ನಂತರ ಈ ಗುರಿಯನ್ನು ಬೆನ್ನತ್ತಿಕೊಂಡ ಭಾರತದ ರೋಹಿತ್ ಪಡೆ 30 ಓವರ್ ಗಳಲ್ಲಿ 192 ರನ್ಗಳನ್ನು ಸುಲಭದ ಜಯದ ಮೂಲಕ ತನ್ನ ಮುಡುಗೇರಿಸಿಕೊಂಡಿತು

icc cricket world cup

ರೋಹಿತ್ ಶರ್ಮಾ 300 ಸಿಕ್ಸರ್ ಗಳ ಸಾಧನೆ icc cricket world cup

ಅಫ್ಘಾನಿಸ್ತಾನದ ವಿರುದ್ಧ ರೋಹಿತ್ ಶರ್ಮ ಇವರು ಐದು ಸಿಕ್ಸರ್ ಗಳನ್ನು ಹೊಡೆಯುವ ಮೂಲಕ 556 ಏರಿಸಿಕೊಂಡಿದ್ದರು

ಹಿಂದಿ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮ ಅವರು ಆರು ಸಿಸ್ಟರ್ ಗಳನ್ನು ಸಿಡಿಸಿ ತನ್ನ ಶಿಕ್ಷಕರ ಸಂಖ್ಯೆ ಒಟ್ಟು 303ಕ್ಕೆ ಸೇರಿಸಿಕೊಂಡಿದ್ದಾರೆ.

ಪಾಕಿಸ್ತಾನದ ಆಲ್ರೌಂಡರ್ ಶಾಹಿದ್ ಆಫಿ ದಿ 351 ಮತ್ತು ವೆಸ್ಟ್ ಇಂಡೀಸ್ ನ ಸ್ಪೋಟಕ ಬ್ಯಾಟ್ಸ್ ಮ್ಯಾನ್ ಕ್ರಿಸ್ ಗೇಲ್ 131 ಇವರಿಬ್ಬರೂ ಈಗಾಗಲೇ ನಿವೃತ್ತಿ ಹೊಂದಿದ್ದು ಇವರನ್ನು ಹಿಂದಿಕ್ಕುವ ಅವಕಾಶ ರೋಹಿತ್ ಶರ್ಮ ಇವರಿಗೆ ಇದೆ

esic recruitment 2023 ಉದ್ಯೋಗಿಗಳ ರಾಜ್ಯ ವಿಮಾ ನಿಗಮ ಇಲಾಖೆ ನೇಮಕಾತಿ

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://t.me/dailyjobupdatekannada

ಇಲ್ಲಿ ಕ್ಲಿಕ್ ಮಾಡಿ 

Leave a Comment