ಕರ್ನಾಟಕ ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಎಲ್ಲಾ ರೈತರಿಗೆ ಸಬ್ಸಿಡಿ ಪಡೆಯಲು ಅವಕಾಶ ಕೂಡಲೇ ಅರ್ಜಿ ಸಲ್ಲಿಸಿ !!. | best krushi bhagya scheme in karnataka 2024

krushi bhagya scheme in karnataka ಕೃಷಿ ಭಾಗ್ಯ ಯೋಜನೆಯ ಇದೊಂದು ಕರ್ನಾಟಕ ಸರಕಾರದ ಮಹತ್ವದ ಯೋಜನೆಯಾಗಿದೆ ಈ ಯೋಜನೆಯಿಂದ ರಾಜ್ಯದ ಎಲ್ಲಾ ರೈತರು ಕೂಡ ತಮ್ಮ ಕೃಷಿ ಚಟುವಟಿಕೆಗಳಲ್ಲಿ ಸಹಾಯಧನವನ್ನು ಪಡೆದುಕೊಂಡು ಉತ್ತಮವಾಗಿ ಇಳುವರಿಯನ್ನು ಪಡೆಯುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಈ ಯೋಜನೆ ಅಡಿಯಲ್ಲಿ ಅನ್ವಯಿಸುವ ಎಲ್ಲ ರೈತರಿಗೂ ಕೂಡ ಕೃಷಿ ಉಪಕರಣಗಳು ಬೀಜಗಳು ಗೊಬ್ಬರಗಳು ಹಾಗೂ ಇತರ ಅಗತ್ಯ ವಸ್ತುಗಳಿಗೆ ಸರಕಾರದಿಂದ ಸಹಾಯಧನವನ್ನು ನೀಡಲಾಗುತ್ತದೆ ಇದರೊಂದಿಗೆ ಕೃಷಿ ಭಾಗ್ಯ ಯೋಜನೆಯು ನಿರ್ದಿಷ್ಟವಾಗಿ ಕರ್ನಾಟಕದ ಮಳೆಯ ಆಧಾರಿತ ಕೃಷಿಯನ್ನು ಕ್ರಾಂತಿ ಗೊಳಿಸುವ ಒಂದು ಮುಖ್ಯ ಗುರಿಯನ್ನು ಹೊಂದಿದ್ದು 2024ರಲ್ಲಿ ಈ ಯೋಜನೆಯ ಬಗ್ಗೆ ಪ್ರಮುಖ ಅಪ್ಡೇಟ್ಗಳನ್ನು ನೀವು ಇಲ್ಲಿ ಪಡೆಯಬಹುದಾಗಿದೆ.

ಈ ಯೋಜನೆಗಳಿಂದ ಪ್ರಮುಖ ಪ್ರಯೋಜನಗಳೇನು? krushi bhagya scheme in karnataka

ಈ ಯೋಜನೆಯಿಂದ ರೈತರ ಆದಾಯವು ಹೆಚ್ಚುವ ಸಾಧ್ಯತೆ ಇದ್ದು ಇದರೊಂದಿಗೆ ಮಳೆ ನೀರಿನ ಸಂರಕ್ಷಣೆಯ ಮೂಲಕ ಸುಸ್ಥಿರ ಕೃಷಿಯನ್ನು ನಡೆಸಲು ಈ ಯೋಚನೆಯು ಸಹಕಾರಿಯಾಗುತ್ತದೆ ಇದರೊಂದಿಗೆ 2023 ಹಾಗೂ 24ನೇ ಸಾಲಿನ ಕರ್ನಾಟಕದ 24 ಜಿಲ್ಲೆಗಳಲ್ಲಿ ವ್ಯಾಪಿಸಿರುವ 106 ತಾಲೂಕುಗಳ ರೈತರಿಗೆ ಈ ಯೋಜನೆ ಮುಖ್ಯ ಗುರಿಯಾಗಿ ಹೊಂದಿದೆ.

ಈ ಯೋಜನೆಯಲ್ಲಿ ಶುಲ್ಕಕಾಲದ ಸಮಯಗಳಲ್ಲಿ ಕೃಷಿಯ ನೀರಾವರಿಗಾಗಿ ಮಳೆ ನೀರನ್ನು ಸಂಗ್ರಹಿಸಲು ಕೂಡ ಕೃಷಿ ಹೊಂಡಗಳನ್ನು ನಿರ್ಮಿಸಲು ಸಹಾಯಧನವನ್ನು ನೀಡಲಾಗುತ್ತದೆ ಇದರೊಂದಿಗೆ ಲಿಫ್ಟ್ ಪಂಪುಗಳು ಮೋಟಾರ್ ಗಳು ಹಾಗೂ ಕೃಷಿ ಹೊಂಡಗಳಿಗೆ ನೆರಳು ಪರದೆಯಂತಹ ಉಪಕರಣಗಳನ್ನು ಖರೀದಿಸಲು ಅನುದಾನ ನೀಡಲಾಗುತ್ತದೆ ನಂತರ ಸಮರ್ಥ ನೀರಿನ ಬಳಕೆಯನ್ನು ಮಾಡಲು ಆಧುನಿಕ ನೀರಾವರಿ ಪದ್ಧತಿ ಬಳಸಿಕೊಳ್ಳಲು ಉತ್ತೇಜಿಸುತ್ತಾ ಹಾಗೂ ಕೃಷಿ ಹೊಂಡ ನಿರ್ಮಾಣಗಳಲ್ಲಿ ಕ್ಷೇತ್ರದ ಬದು ನಿರ್ಮಾಣ ಹಾಗೂ ತಂತಿ ಬೇಲಿ ನಿರ್ಮಾಣಕ್ಕಾಗಿ ಇದರೊಂದಿಗೆ ನೀರು ಎತ್ತಲು ಪಂಪ್ಸೆಟ್ ಕರೆದಿಗೆ ಹಾಗೂ ತುಂತುರು ಹನಿ ನೀರಾವರಿ ಪದ್ಧತಿಗಾಗಿ ಸಬ್ಸಿಡಿ ನೀಡಲಾಗುತ್ತದೆ.

ಈ ಯೋಜನೆಯ ಪ್ರಮುಖ ಉದ್ದೇಶಗಳೇನು krushi bhagya scheme in karnataka

ರೈತರಿಗೆ ಕೃಷಿ ಚಟುವಟಿಕೆಗಳಲ್ಲಿ ಆರ್ಥಿಕ ನೆರವು ನೀಡುವುದು ಪ್ರಮುಖ ಉದ್ದೇಶವಾಗಿದ್ದು ಇದರೊಂದಿಗೆ ರೈತರ ಉತ್ಪಾದನೆಯನ್ನು ಹೆಚ್ಚಿಸುವುದು ಅಗತ್ಯವಾಗಿದೆ ನಂತರ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವುದು ಇದರ ಮುಖ್ಯ ಗುರಿಯಾಗಿಟ್ಟುಕೊಂಡು ಕರ್ನಾಟಕ ರಾಜ್ಯದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಈ ಯೋಜನೆಗಳಿಂದ ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿಸುತ್ತದೆ ಹಾಗೂ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವಂತೆ ಮಾಡುತ್ತದೆ ಇದರೊಂದಿಗೆ ರೈತರ ಆದಾಯವು ಕೂಡ ದುಪ್ಪಟ್ಟಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ

ನಿಮ್ಮ ಹತ್ತಿರದ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ

krushi bhagya scheme in karnataka

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://news.google.com/publications/CAAqBwgKMLGppwwww7G1BA?ceid=IN:en&oc=3

ಇಲ್ಲಿ ಕ್ಲಿಕ್ ಮಾಡಿ 

Leave a Comment