ರೈತರಿಗೆ ರೂ 50 ಸಾವಿರ ನೇರ ಖಾತೆಗೆ ಜಮಾ | krushi vikas scheme in karnataka 2024

krushi vikas scheme in karnataka ಭಾರತ ಸರ್ಕಾರ 2015 ರಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯಗಳ ಮೂಲಕ ಕೃಷಿ ವಿಕಾಸ ಯೋಜನೆಯನ್ನು ಪ್ರಾರಂಭಿಸಿದ್ದು ಇದರ ಮೂಲಕ ರೈತರಿಗೆ ಸಹಾಯಕರಿಗೆ ಆರ್ಥಿಕ ಸರವನ್ನು ನೀಡುವ ಹಾಗೂ ಸಾವಯವ ಕೃಷಿಯನ್ನು ಅಭ್ಯಾಸ ಮಾಡಲು ರೈತರಿಗೆ ಉತ್ತರಿಸಲು ಅವಕಾಶ ನೀಡಲಾಗಿದೆ ಇದರಿಂದಾಗಿ ಕೀಟನಾಶಕ ಹಾಗೂ ರಾಸಾಯನಿಕ ಬಳಕೆಯನ್ನು ಕಡಿಮೆ ಮಾಡಲು ಈ ಯೋಜನೆ ನೆರವಾಗುತ್ತದೆ.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಸಂಪೂರ್ಣ ಮಾಹಿತಿ. krushi vikas scheme in karnataka

ಈ ಯೋಜನೆಯ ಅಂಗವಾಗಿ ರೈತರಿಗೆ ಮೂರು ವರ್ಷಗಳವರೆಗೆ ಪ್ರತಿ ಹೆಕ್ಟೇರ್ಗೆ ಐವತ್ತು ಸಾವಿರ ರೂಪಾಯಿಗಳಂತೆ ನೆರವು ನೀಡಲಾಗುತ್ತಿದ್ದು ಈ ಹಣವನ್ನು ನೇರ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಇದರಿಂದ ರೈತರು ನೇರವಾಗಿ ಹಣವನ್ನು ಪಡೆಯುತ್ತಾರೆ

ಆ ಕಳೆದ ನಾಲ್ಕು ವರ್ಷಗಳಲ್ಲಿ ಈ ಯೋಜನೆ ಅಡಿಯಲ್ಲಿದೆ ಸಾಧ್ಯ ಅಂತ ಒಂದು ಕೋಟಿ 19 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದಿ ಇದರಿಂದಾಗಿ ಭಾರತದಲ್ಲಿ ಸಾವಯವ ಕೃಷಿ ಹೆಚ್ಚಿದೆ.

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆkrushi vikas scheme in karnataka

ನೀವು ಮೊದಲು ಕೃಷಿ ವಿಕಾಸ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಮುಖಪುಟದಲ್ಲಿ ಅನ್ವಯಿಸು ಆಯ್ಕೆ ಮೇಲೆ ಕ್ಲಿಕ್ ಮಾಡಿ ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಮಾಹಿತಿಯನ್ನು ನಮೂದಿಸಿ

ನಂತರ ನಿಮ್ಮ ಹೆಸರು ಮೊಬೈಲ್ ಸಂಖ್ಯೆ ವಿಳಾಸ ಸೇರಿದಂತೆ ಹಲವು ವಿವರಗಳನ್ನು ಭರ್ತಿ ಮಾಡಿ ಇದರ ನಂತರ ಅರ್ಜಿ ನಮೂನೆಗಳೊಂದಿಗೆ ನಿಮ್ಮ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ನಂತರ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ ನೋಂದಣಿ ಸಂಖ್ಯೆಯನ್ನು ನಿಮ್ಮ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ

krushi vikas scheme in karnataka

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://news.google.com/publications/CAAqBwgKMLGppwwww7G1BA?ceid=IN:en&oc=3

ಇಲ್ಲಿ ಕ್ಲಿಕ್ ಮಾಡಿ 

Leave a Comment