ಕೃಷಿ ಹೊಂಡ ಮಾಡಲು ರೈತರಿಗೆ ಸರ್ಕಾರದಿಂದ 3 ಲಕ್ಷ ಸಹಾಯಧನ | kurshi bhagya scheme in karnataka 2024

kurshi bhagya scheme in karnataka ಕರ್ನಾಟಕ ಸರ್ಕಾರವು ಮಹತ್ವಕಾಕ್ಷಯ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತರಿಸಿದ್ದು ಸಂಪೂರ್ಣ ಮಾಹಿತಿ ಇಲ್ಲಿ ತಿಳಿಸಲಾಗಿದೆ ಈ ಯೋಜನೆ 100 ಕೋಟಿ ರೂಪಾಯಿ ವೆಚ್ಚದಲ್ಲಿ ಮರು ಜಾರಿಗೆ ಗಳಿಸಲು ಸಚಿವ ಸಂಪುಟವು ತೀರ್ಮಾನಿಸಲಿತ್ತು ಮುಖ್ಯವಾಗಿ ಇದು ಮುಂಗಾರು ಮಳೆನಾ ಧರಿಸಿ ಕೃಷಿ ಚಟುವಟಿಕೆಯನ್ನು ನಡೆಸುತ್ತಿರುವ ಎಲ್ಲಾ ನಾಡಿನ ರೈತರಿಗೂ ಕೂಡ ಬೆನ್ನು ಲಭ್ಯ ಆಗಿರಲಿ ಎಂದು ನಾಡಿನ ರೈತರಿಗೆ ಕೃಷಿ ಭಾಗ್ಯ ಯೋಜನೆಯನ್ನು ಮರು ಆರಂಭಿಸಲು ಸರಕಾರವು ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ.

ಕೃಷಿಭಾಗ್ಯ ಯೋಜನೆಯನ್ನು ಮರು ಅನುಷ್ಠಾನದ ಮಾಡಿರುವ ಉದ್ದೇಶಗಳು kurshi bhagya scheme in karnataka

ಮಳೆಯಾಧಾರಿತ ಕೃಷಿಯನ್ನು ಸುಸ್ಥಿರ ಕೃಷ್ಯನ್ನಾಗಿ ಪರಿವರ್ತನೆ ಮಾಡುವುದು ಮುಖ್ಯ ಉದ್ದೇಶವಾಗಿದೆ, ಇದರೊಂದಿಗೆ ಸಾಗರ್ಷ್ಟು ಮಳೆ ನೀರಿನ ಕೊಯ್ಲು ಹಾಗೂ ಕರ್ನಾಟಕ ರಾಜ್ಯದ ಉತ್ಪಾದಕತೆಯನ್ನು ಹೆಚ್ಚಿಸಲು ಕೃಷಿ ಆದಾಯವನ್ನು ಹೆಚ್ಚಿಸುವುದು ಇದರೊಂದಿಗೆ ಮಳೆ ನೀರು ವ್ಯರ್ಥವಾಗುವುದನ್ನು ತಡೆಗಟ್ಟಲು ಹಾಗೂ ರಕ್ಷಣಾತ್ಮಕ ನೀರಾವರಿಯನ್ನು ಒದಗಿಸಲು ನಿರ್ಮಾಣ ಮಾಡುವುದು.

ಈ ಯೋಜನೆಯ ಘಟಕಗಳ ವಿವರಗಳನ್ನು ಸಂಪೂರ್ಣವಾಗಿ ನೋಡುವುದಾದರೆ

ನೀರು ಸಂಗ್ರಹಣೆ ರಚನೆಗೆ ಕೃಷಿ ಕೃಷಿ ಹಿಡಿವಳೆಗಳ ನಿರ್ಮಾಣ ಇದರ ಜೊತೆಗೆ ನೀರು ಸೋರಿಕೆ ಆಗದಂತೆ ಪಾಲಿಥಿನ್ ಕವರ್ ಗಳ ಅಳವಡಿಕೆಯು ಸಹಾಯವಾಗುತ್ತದೆ ಅಂತೆಯೇ ಕೃಷಿ ಬಾವಿಗಳಿಂದ ನೀರು ಎತ್ತಲು ಪೂರೈಸುತ್ತದೆ ಹಾಗೆ ಈ ಬೆಳೆಗೆ ಅನ್ವಯಿಸಲು ಲಘು ನೀರಾವರಿ ಘಟಕ ಹಾಗೂ ಕೃಷಿ ಕೊಂಡಗಳ ಸುತ್ತಮುತ್ತಲು ವೈರ್ ಪೆನ್ಸಿಂಗ್ ಘಟಕದ ಅಳವಡಿಕೆಯನ್ನು ನೀಡುತ್ತದೆ.

kurshi bhagya scheme in karnataka

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://news.google.com/publications/CAAqBwgKMLGppwwww7G1BA?ceid=IN:en&oc=3

ಇಲ್ಲಿ ಕ್ಲಿಕ್ ಮಾಡಿ 

Leave a Comment