ಎಲ್ಲಾ ಕಾರ್ಮಿಕರಿಗೂ ಸಿಹಿ ಸುದ್ದಿ !! ಇ-ಕಾರ್ಡ್’ಗೆ ಅರ್ಜಿ ಆಹ್ವಾನ | best labourcard in karnataka 2024

labourcard in karnataka ಕಾರ್ಮಿಕ ಇಲಾಖೆಗಳಿಂದ ಈಗಾಗಲೇ ಕಾರ್ಮಿಕ ಕಾರ್ಡ್ ಗಳನ್ನು ಹೊಂದಿರುವ ಎಲ್ಲಾ ಜನರಿಗಾಗಿ ಕೂಡ ಸರಕಾರದಿಂದ ಒಂದು ಗುಡ್ ನ್ಯೂಸ್ ನೀಡಿದ್ದೆ ಎಂದು ಹೇಳಿದ ತಪ್ಪಾಗಲಾರದು.

ಹೊಸದಾಗಿ ಕಾರ್ಮಿಕ ಕಾರ್ಡ್ ಪಡೆಯಲು ಅರ್ಹರಿವ ಹಾಗೂ ಈ ಕಾರ್ಮಿಕರ ಕಾರ್ಡ್ ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕಾರ್ಮಿಕ ಇಲಾಖೆಯಿಂದ ಅರ್ಹಲ್ ಅನುಭವಿಗಳಿಗೆ ಮುಂದಾಗಿದೆ.

ಈ ಕಾರ್ಮಿಕ ಕಾರ್ಡ್  ಯಾವ ಯೋಜನೆಗಳಿಗೆ ಸಹಕಾರಿಯಾಗುತ್ತದೆ. labourcard in karnataka

ಕಾರ್ಮಿಕ ಕಾರ್ಡ್ ಹೊಂದಿರುವ ಎಲ್ಲಾ ನಾಗರಿಕರು ಕೂಡ ಕರ್ನಾಟಕ ರಾಜ್ಯದ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗಳಿಂದ ಈ ಹಲವು ಯೋಜನೆ ಅಡಿಯಲ್ಲಿ ಆರ್ಥಿಕ ನೆರವುಗಳನ್ನು ಪಡೆಯಬಹುದಾಗಿದೆ.

ಅವುಗಳಲ್ಲಿ ನೋಡುವುದಾದರೆ ಮದುವೆಯ ಸಹಾಯಧನ ವೇದಿಕೆಯ ವೆಚ್ಚಕ್ಕೆ ನೆರವು ಮಾಸಿಕ ಪಿಂಚಣಿ ಸೌಲಭ್ಯ ಉಚಿತ ಸಾರಿಗೆ ಬಸ್ ಪಾಸ್ ವಿತರಣೆ ಶೈಕ್ಷಣಿಕ ಸಹಾಯಧನ ಯೋಜನೆ ಹೆರಿಗೆ ಸೌಲಭ್ಯ ಅಪಘಾತ ಪರಿಹಾರ ಸೌಲಭ್ಯ ಇಂತಹ ಹಲವಾರು ಆರ್ಥಿಕ ನೆರವು ನೀಡಲಾಗುತ್ತದೆ.

ಈ ಕಾರ್ಡ್ ಅರ್ಜಿ ಸಲ್ಲಿಸಲು  ಬೇಕಾಗುವ ದಾಖಲೆಗಳು ಯಾವುವು. labourcard in karnataka

ಅರ್ಜಿದಾರರ ಆಧಾರ ಕಾರ್ಡ್ 90 ದಿನಗಳ ಉದ್ಯೋಗ ದೃಢೀಕರಣ ಪತ್ರ ಫೋಟೋಗಳನ್ನು ಹೊಂದಿರಬೇಕಾಗುತ್ತದೆ

 ದಾಖಲೆಗಳೊಂದಿಗೆ ನಿಮ್ಮ ಹತ್ತಿರದ ಗ್ರಾಮವಲ್ಲ ಹಾಗೂ ಸೇವಾ ಸಂಘ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಇದರೊಂದಿಗೆ ಹಿರಿಯ ಕಾರ್ಮಿಕರ ನಿರೀಕ್ಷಕರ ಕಚೇರಿಗೆ ಭೇಟಿ ಮಾಡಿ ಸಹ ಅರ್ಜಿ ಸಲ್ಲಿಸಬಹುದು.

labourcard in karnataka

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://news.google.com/publications/CAAqBwgKMLGppwwww7G1BA?ceid=IN:en&oc=3

ಇಲ್ಲಿ ಕ್ಲಿಕ್ ಮಾಡಿ 

Leave a Comment