26 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮೀ ಹಣ ಕ್ಯಾನ್ಸಲ್ : ಲಕ್ಷ್ಮೀ ಹೆಬ್ಬಾಳಕರ್ | best lakshmi hebbalkar

lakshmi hebbalkar ಗೃಹಲಕ್ಷ್ಮಿ ಯೋಜನೆಯ ಮೂಲಕ ಮನೆ ಯಜಮಾನಿಗೆ ಪ್ರತಿ ತಿಂಗಳು 2000 ನೀಡಲಾಗುತ್ತಿದ್ದು ಈ ಯೋಜನೆ ದಿನದಿಂದ ದಿನಕ್ಕೆ ತುಂಬಾನೇ ವಿಘ್ನಗಳು ಎದುರಾಗುತ್ತಿದೆ ಇದರಿಂದಾಗಿ ಕಳೆದ ತಿಂಗಳು ಬಹಳ ಸಮಸ್ಯೆಗಳ ಕೂಡ ಕಂಡುಬಂದಿದೆ ಇದರಂತೆ ಈಗಿನ ಆರನೇ ಕಂತಿನ ಹಣದಲ್ಲಿ ಬರೋಬರಿ 26,000 ಮಹಿಳೆಯರ ಗಾತಿಗೆ ಹಣ ಬರುವ ಸಾಧ್ಯತೆ ಇರುವುದಿಲ್ಲ ರಾಜ್ಯದಲ್ಲಿ ಒಟ್ಟು ಒಂದು ಕೋಟಿ ಹದಿನೇಳು ಲಕ್ಷ ಮಹಿಳೆಯರು ಮಾತ್ರ ಗೃಹಲಕ್ಷ್ಮಿ ಯೋಜನೆಗೆ ಫಲಾನುಭವಿಗಳಾಗಿ ಅರ್ಹರಾಗಿದ್ದಾರೆ.

ಮಹಿಳೆಯರ ಹಣ ಜಮಾ ಮಾಡಲು ಸರಕಾರದಿಂದ ಹೊಸ ಕ್ರಮ lakshmi hebbalkar

ಗೃಹಲಕ್ಷ್ಮಿ ಯೋಜನೆಯನ್ನು ಸಂಪೂರ್ಣವಾಗಿ ಯಶಸ್ಸು ಮಾಡಲು ಸಾಧ್ಯವಾಗುತ್ತಿಲ್ಲ ಆದರೆ ಡಿಸೆಂಬರ್ ತಿಂಗಳಲ್ಲಿ ಮುಖ್ಯಮಂತ್ರಿಯ ಸೂಚನೆಯ ಮೇರೆಗೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿಡಿಯೋಗಳ ನೇತೃತ್ವದಲ್ಲಿ ಕ್ಯಾಂಪನ್ನು ನಡೆಸಲಾಗಿತ್ತು ಮುಖ್ಯವಾಗಿ ವಿಡಿಯೋಗಳು ಸರ್ವೆ ಮಾಡಿ ಮನೆಗೆ ತೆರಳಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದ್ದರೆ ಯಾವ ರೀತಿಯ ತೊಂದರೆ ಆಗಿದೆ ಎಂಬುದು ತಿಳಿದು ಸರಿಪಡಿಸುವ ಸೂಚನೆಯನ್ನು ನೀಡಬೇಕು.

26,000 ಮಹಿಳೆಯರ ಖಾತೆಗೂ ಹಣಜಮಾವಾಗಲಿಲ್ಲ lakshmi hebbalkar

ಮುಖ್ಯವಾಗಿ 80,000 ಜನರು ಅರ್ಜಿ ಸಲ್ಲಿಸಿದ್ದು ಇದರಲ್ಲಿ ಒಟ್ಟು ತಾಂತ್ರಿಕ ಸಮಸ್ಯೆಗಳಿಂದ 26,000 ಮಹಿಳೆಯರ ಖಾತೆಗೆ ಹಣ ಜಮಾ ಆಗಿರಲಿಲ್ಲ ಈ ವಿಷಯಕ್ಕೆ ಕುರಿತಂತೆ ಗಮನಕ್ಕೆ ಬಂದ ನಂತರ ಅಧಿಕಾರಿಗಳು ತಕ್ಷಣವೇ ಮಾಹಿತಿ ನೀಡಿದು ತಾಂತ್ರಿಕ ತೊಂದರೆಯಿಂದ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ ಇದರೊಂದಿಗೆ 26 ಸಾವಿರ ಜನ ಮಹಿಳೆಯರಿಗೆ 6 ಮತ್ತು 7ನೇ ಕಂತಿನ ಹಣವನ್ನು ಒಟ್ಟಿಗೆ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ ಇದುವರೆಗೆ ಅರ್ಜಿ ಸಲ್ಲಿಸಿದ ಸಲ್ಲಿಸಿದವರು ನಿಮ್ಮ ಹತ್ತಿರದ ಗ್ರಾಮ ಅಥವಾ ಕರ್ನಾಟಕವನ್ನು ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

lakshmi hebbalkar

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://whatsapp.com/channel/0029VaAeeAP0lwgvqezHMq0J

ಇಲ್ಲಿ ಕ್ಲಿಕ್ ಮಾಡಿ 

Leave a Comment