ಇನ್ನೂ ಕೂಡ ಗೃಹಲಕ್ಷ್ಮೀ ಯೋಜನೆಯ ಹಣ ಬರದೇ ಇರುವವರಿಗೆ ಸಿಹಿ ಸುದ್ದಿ!! | best lakshmi hebbalkar 2024

lakshmi hebbalkar ಗೃಹಲಕ್ಷ್ಮೀ ಯೋಜನೆಯಲ್ಲಿ ಈಗಾಗಲೇ ಕರ್ನಾಟಕದ ಸಾಕಷ್ಟು ಮಹಿಳೆಯರು ಆರು ಕಂತಿನ ಹಣವನ್ನು ಕೂಡ ಪಡೆದುಕೊಂಡಿದ್ದು ಅಂದರೆ ಮುಖ್ಯವಾಗಿ 12 ಸಾವಿರ ರೂಪಾಯಿಗಳನ್ನು ಸರಕಾರದಿಂದ ಉಚಿತವಾಗಿ ಪಡೆದುಕೊಂಡಿದ್ದಾರೆ.

ಮುಖ್ಯವಾಗಿ ಮಹಿಳೆಯರ ಸಣ್ಣ ಪುಟ್ಟ ತಿಂಗಳ ಖರ್ಚುಗಳನ್ನು ನಿಭಾಯಿಸಲು ಈ ವರಲಕ್ಷ್ಮಿ ಯೋಜನೆಯ ಹಣವು ಪ್ರತಿ ತಿಂಗಳು ನೀಡುತ್ತಿರುವ 2000 ಬಹಳಷ್ಟು ಲಾಭವಾಗಿದೆ ಎಂದು ಹೇಳಬಹುದಾಗಿದೆ ಇವೆಲ್ಲದರ ನಡುವೆ ಗೃಹಲಕ್ಷ್ಮಿ ಯೋಜನೆಯು ಬಹುತೇಕ ಮಹಿಳೆಯರಿಗೆ ವರದಾನವಾಗಿದೆ ಎಂದು ಹೇಳಬಹುದು.

6ನೇ ಕಂತಿನ ಹಣವು ಬಿಡುಗಡೆಯಾಗಿದೆ? lakshmi hebbalkar

ಹಾಗೂ ತಿಂಗಳಿನಿಂದ ಗೃಹಲಕ್ಷ್ಮೀ ಯೋಜನೆಯು ಕರ್ನಾಟಕದ್ ಎಲ್ಲಾ ಮಹಿಳೆಯರಿಗೂ ಕೂಡ ಪ್ರತಿ ತಿಂಗಳಂತೆ 2000ಗಳನ್ನು ಅವರ ಖಾತೆಗೆ ಜಮ್ಮ ಮಾಡುವ ಪ್ರಕ್ರಿಯೆಯು ಆರಂಭವಾಗಿದ್ದು ಇಲ್ಲಿಯವರೆಗೆ ಸುಮಾರು ಆರು ಕಂತುಗಳನ್ನು ಬಿಡುಗಡೆ ಮಾಡಿದೆ ಹಾಗೆ ಇದರಂತೆ ಸಾಕಷ್ಟು ಮಹಿಳೆಯರು ಕೂಡ 12,000ಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ.

ಆದರೆ ಸುಮಾರು 8 ಲಕ್ಷದಷ್ಟು ಮಹಿಳೆಯರು ಇದುವರೆಗೂ ಗೃಹಲಕ್ಷ್ಮೀಯ ಹಣವನ್ನೇ ಪಡೆದಿಲ್ಲ ಹಾಗೂ ಕೆಲವರಿಗೆ ಒಂದೇರಡು ತಿಂಗಳ ಹಣವು ಬಂದಿದೆ ಹೊರತು ಉಳಿದ ಹಣ ಬಂದಿಲ್ಲ ಇದಕ್ಕೆ ಪ್ರಮುಖ ಕಾರಣ ತಾಂತ್ರಿಕ ಸಮಸ್ಯೆ ಕೂಡ ಆಗಿರಬಹುದು ಅಥವಾ ಮಹಿಳೆಯರ ಕೆ ವೈ ಸಿ ಅಪ್ ಡೇಟ್ ಆಗದೇ ಇರುವುದು ಕೂಡ ಸಮಸ್ಯೆಯಾಗಿ ಪರಿಣಿಸಬಹುದು. ಹೀಗೆ ಬೇರೆ ಬೇರೆ ಕಾರಣಗಳು ಕೂಡಿದ್ದು ಇದರಿಂದ ಕರೆಲಕ್ಷ್ಮಿ ಹಣ ಪಡೆಯದೇ ಇರುವುದು ಕಾಣಬಹುದು.

ಅನರ್ಹ ಮಹಿಳೆಯರಿಗೆ ಹಣ ಸಿಗುವುದಿಲ್ಲವೋ ಎಂಬ ಪ್ರಶ್ನೆಗೆ ಇಲ್ಲಿಗೆ ಉತ್ತರ. lakshmi hebbalkar

ಪ್ರಸ್ತುತದಲ್ಲಿ ನಡೆದ ವಿಧಾನಸಭಾ ಕಲಾಪದಲ್ಲಿ ಈ ವಿಷಯದ ಕುರಿತು ಚರ್ಚೆ ನಡೆದಿದ್ದು ಮಹಿಳೆಯರಿಗೆ ಇನ್ನೂ ಕೂಡ ಹಣ ಜಮಾ ಆಗಿರದ ಮಹಿಳೆಯರಿಗೆ ಯಾವಾಗ ಹಣ ಲಭಿಸುತ್ತದೆ ಎಂಬ ಪ್ರಶ್ನೆ ಮೂಡಿತು ಇದಕ್ಕಾಗಿ ಉತ್ತರಿಸಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಹಿಳೆಯರ ಖಾತೆಗೆ ಆಧಾರ್ ಲಿಂಕ್ ಆಗದೆ ಇರುವ ಕಾರಣ ಹಣ ಸಿಗುತ್ತಿಲ್ಲ ಆದರೆ ತಾಂತ್ರಿಕ ದೋಷವು ಸದ್ಯದಲ್ಲಿ ಪರಿಹರಿಸಿ ಫಲಾನುಭವಿಗಳಿಗೆ ಹಣ ದೊರಕಿಸುವಂತೆ ಮಾಡಲಾಗುವುದು ಎಂದು ಪ್ರತಿಕ್ರಿಯೆ  ನೀಡಿದ್ದಾರೆ.

ತಿಂಗಳ ಪ್ರತಿ 15ನೇ ತಾರೀಖಿನಿಂದ ಗೃಹಲಕ್ಷ್ಮಿ ಯೋಜನೆಯ ಕಂತಿನ ಹಣ ಬಿಡುಗಡೆ ಪ್ರಕ್ರಿಯೆಯು ಪ್ರಾರಂಭವಾಗುತ್ತಿತ್ತು ಯಾವುದೇ ಮಹಿಳೆಯರು ಕೂಡ ತಮ್ಮ ಖಾತೆಗೆ ಹಣ ಬಾರದೇ ಇದ್ದರೆ ಸಂಬಂಧಪಟ್ಟಿ ಇಲಾಖೆಗೆ ಅಥವಾ ಸಿಡಿಪಿವು ಕಚೇರಿಗೆ ಭೇಟಿ ನೀಡಿರುವ ಮೂಲಕ ದೂರ ನೀಡಿ ಖಾತೆಯಲ್ಲಿರುವ ಸಮಸ್ಯೆಗಳನ್ನು ಪರಿಹರಿಸಿಕೊಂಡು ಪ್ರತಿಗಂತಿನ ಗ್ರಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳುವಂತೆ ಮಾಡಬಹುದು.

lakshmi hebbalkar

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://news.google.com/publications/CAAqBwgKMLGppwwww7G1BA?ceid=IN:en&oc=3

ಇಲ್ಲಿ ಕ್ಲಿಕ್ ಮಾಡಿ 

Leave a Comment