ಗೃಹಲಕ್ಷ್ಮಿ 7ನೇ ಕಂತಿನ 2000/- ಹಣ ಬಿಡುಗಡೆ, ಹಣ ಬರದೇ ಇರುವ ಮಹಿಳೆಯರಿಗೆ ಮಾರ್ಗಸೂಚಿ ಪ್ರಕಟ : ಲಕ್ಷ್ಮೀ ಹೆಬ್ಬಾಳಕರ್ !! | best gruhalakshmi payment status check lakshmi hebbalkar

lakshmi hebbalkar ರಾಜ್ಯ ಸರ್ಕಾರದ ಯೋಜನೆಯಾಗಿರುವ ಗೃಹಲಕ್ಷ್ಮೀ ಯೋಜನೆಯಲ್ಲಿ ಹಲವಾರು ಮಹಿಳೆಯರಿಗೆ ಅನುಕೂಲವಾಗಿದ್ದು ಪ್ರತಿ ತಿಂಗಳು ರಾಜ್ಯದ ಎಲ್ಲಾ ಮಹಿಳೆಯರಿಗೆ ಕೂಡ 2000ಗಳಂತೆ ತಮ್ಮ ಖಾತೆಗಳಿಗೆ ಜಮಾ ಆಗುತ್ತದೆ.

ಆದರೂ ಕೂಡ ಕೆಲವೊಂದು ಮಹಿಳೆಯರಿಗೆ ಇನ್ನೂ ಕೂಡ ಗೃಹಲಕ್ಷ್ಮೀ ಖಾತೆಯ ಒಂದನೇ ಕಂತಿನ ಹಣವು ಕೂಡ ಜಮಾ ಆಗಿಲ್ಲ ಒಂದು ವೇಳೆ ನಿಮ್ಮಲ್ಲೂ ಆ ಸಮಸ್ಯೆ ಇದ್ದರೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿರುವ ಸ್ಟೇಟಸ್ ಅನ್ನು ಮೊಬೈಲ್ ಫೋನ್ನಲ್ಲಿ ನೋಡಿಕೊಳ್ಳಬಹುದು ಆದರೆ ಸರಿಯಾದ ಸಮಯಕ್ಕೆ ಸರಕಾರವು ಬಿಡುಗಡೆ ಮಾಡಬೇಕಾದ ಹಣವನ್ನು ತಮ್ಮ ಖಾತೆಗೆ ಬಿಡುಗಡೆ ಮಾಡಿದೆ ಇಲ್ಲವೋ ಎಂಬುದರ ಬಗ್ಗೆ ತಿಳಿದುಕೊಳ್ಳಲು ಹಾಗೂ ಇದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಈ ಕೆಳಗಡೆ ನೀಡಲಾಗಿದೆ.

ಒಂದು ಕಂತಿನ ಹಣ ಬರದಿದ್ದರೂ ಹೀಗೆ ಮಾಡಿ.

ಕರ್ನಾಟಕದ ಮಹಿಳೆಯರು ಈಗಾಗಲೇ ಗೃಹಲಕ್ಷ್ಮೀ ಜನಕ್ಕೆ  ಅರ್ಜಿ ಸಲ್ಲಿಸಿದ್ದಾರೆ ಒಂದು ವೇಳೆ ಹಣ ಒಂದು ಕಂತಿನ ಹಣವು ಕೂಡ ಬಂದಿಲ್ಲವಾದರೆ ಈಗ ಚಿಂತೆಯನ್ನು ಬಿಟ್ಟುಬಿಡಿ ನಿಮಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ ಈ ಬಾರಿ ನೀವು ಅರ್ಜಿ ಸಲ್ಲಿಸಲು ಬೇಕಾದ ಎಲ್ಲಾ ದಾಖಲೆಗಳನ್ನು ರೆಡಿ ಮಾಡಿ ಇಟ್ಟುಕೊಳ್ಳಬೇಕಾಗುತ್ತದೆ. lakshmi hebbalkar

ಆಧಾರ್ ಕಾರ್ಡ್ ರೇಷನ್ ಕಾರ್ಡ್ ಹಾಗೂ ತರ ಮುಖ್ಯ ದಾಖಲೆಗಳಾದ ಬ್ಯಾಂಕ್ ಖಾತೆಯೂ ನಿಮ್ಮ ಹೆಸರು ಒಂದೇ ಆಗಿರಬೇಕಾಗುತ್ತದೆ ಹಾಗೂ ಈ ಹೆಸರಿನಲ್ಲಿ ಮಿಸ್ ಮ್ಯಾಚ್ ಇರಬಾರದು ಇದರೊಂದಿಗೆ ನಿಮ್ಮ ಖಾತೆಗೆ ಈಕೆ ವೈ ಸಿ ಕಡ್ಡಾಯವಾಗಿ ಮಾಡಿರಬೇಕು ನಂತರ ಏನ್‌ ಪಿಸಿಐ ಮ್ಯಾಪಿಂಗ್ ಕೂಡ ಮಾಡಿರಬೇಕಾಗುತ್ತದೆ ಹೀಗೆ ಮಾಡಿದ್ದರೆ ಮತ್ತೊಮ್ಮೆ ನೀವು ಅರ್ಜಿ ಸಲ್ಲಿಸಿ.

ಏಳನೇ ಕಂತಿನ ಹಣವು ಬಿಡುಗಡೆ

ಮಾರ್ಚ್ ತಿಂಗಳ ಮುಗಿಯುತ್ತಾ ಬರುತ್ತಿದ್ದು ಆದ್ದರಿಂದ ಧೃಡಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣವನ್ನು ಎಲ್ಲ ರಾಜ್ಯದ ಮಹಿಳೆಯರ ಖಾತೆಗೆ ಬಿಡುಗಡೆ ಮಾಡಲಾಗಿದ್ದು ಇದೀಗ ಕೆಲವು ರಾಜ್ಯಗಳು ಮಹಿಳೆಯರು ಹಣವನ್ನು ಚೆಕ್ ಮಾಡಬಹುದಾಗಿದೆ lakshmi hebbalkar

ಶಿವಮೊಗ್ಗ ಧಾರವಾಡ ಚಾಮರಾಜನಗರ ತುಮಕೂರು ವಿಜಯಪುರ ಬೆಳಗಾವಿ ಬೆಂಗಳೂರು ಗ್ರಾಮಾಂತರ ದಕ್ಷಿಣ ಕನ್ನಡ ಉಡುಪಿ ಉತ್ತರ ಕನ್ನಡ ಕೋಲಾರ ಗದಗ ಈ ಮೇಲಿನ ಎಲ್ಲಾ ಜಿಲ್ಲೆಯ ಮಹಿಳೆಯರ ಖಾತೆಗೆ ಹಣ ಜಮಾ ಆಗಿದ್ದು ಮಾರ್ಚ್ 31ರ ಒಳಗಡೆ ಎಲ್ಲ ಜಿಲ್ಲೆಗಳ ಮಹಿಳೆಯರ ಖಾತೆಗೆ ಹಣವು ಜಮಾ ಆಗುತ್ತದೆ

lakshmi hebbalkar

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://news.google.com/publications/CAAqBwgKMLGppwwww7G1BA?ceid=IN:en&oc=3

ಇಲ್ಲಿ ಕ್ಲಿಕ್ ಮಾಡಿ 

Leave a Comment