3ನೇ ಕಂತಿನ ಗೃಹಲಕ್ಷ್ಮಿ ಹಣ ಯಾವಾಗ ಜಮಾ? | best lakshmi hebbalkar

lakshmi hebbalkar ಸರಕಾರ ಈಗಾಗಲೇ ಮೂರನೇ ಕಂತಿನ ಹಣವನ್ನು ಕೊಡ ಬಿಡುಗಡೆ ಮಾಡಿದ್ದು ಮೊದಲ 26 ಜಿಲ್ಲೆಗಳಿಗೆ ಹಣ ವರ್ಗಾವಣೆಯಾಗಿದೆ ಯಾರಿಗೆ ಹಣ ಬಂದಿರುತ್ತದೆ ಅವರಿಗೆ ಬ್ಯಾಂಕಿನಿಂದ ಮೆಸೇಜ್ ಕೂಡ ಬಂದಿರುತ್ತದೆ

ಒಂದು ವೇಳೆ ಮೆಸೇಜ್ ಬರದಿದ್ದರೆ  ಬ್ಯಾಂಕಿಗೆ ಹೋಗಿ ಪರಿಶೀಲಿಸಿ lakshmi hebbalkar

ಒಂದು ವೇಳೆ ನಿಮಗೆ ಎಸ್ಎಂಎಸ್ ಬಾರದೆ ಇದ್ದರೆ ಹಿಂದೆ ನೀವು ತಕ್ಷಣವೇ ಬ್ಯಾಂಕಿಗೆ ಹೋಗಿ ನಿಮ್ಮ ಖಾತೆಯನ್ನು ಪರಿಶೀಲಿಸಬೇಕಾಗುತ್ತದೆ ಏಕೆಂದರೆ ಗೃಹಲಕ್ಷ್ಮಿ ಯೋಜನೆಯ ಹಣ ಪ್ರತಿ ತಿಂಗಳ 15 ತಾರೀಖಿನಿಂದ 20ನೇ ತಾರೀಖಿನ ಒಳಗಾಗಿ ಪ್ರತಿಯೊಬ್ಬರ ಖಾತೆಗೆ ಜಮಾ ಮಾಡಲಾಗುವುದು ಎಂದು ಸರಕಾರವು ತಿಳಿಸಿದ್ದು ಇದರ ಪ್ರಕಾರ ನೀವು ಲಕ್ಷ್ಮಿ ಹಣಕ್ಕಾಗಿ ಕಾಯಬೇಕಾಗಿರುವುದಿಲ್ಲ 15 ರಿಂದ 20ನೇ ತಾರೀಖಿನ ಒಳಗಡೆ ಎಲ್ಲಾ ಫಲಾನುಭವಿಗಳ ಮಹಿಳೆಯರ ಖಾತೆಗೆ 2000 ರೂಪಾಯಿ ಬೀಳುತ್ತದೆ.

lakshmi hebbalkar

Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://whatsapp.com/channel/0029VaAeeAP0lwgvqezHMq0J

ಇಲ್ಲಿ ಕ್ಲಿಕ್ ಮಾಡಿ 

Leave a Comment