ಗೃಹಲಕ್ಷ್ಮಿ 8ನೇ ಕಂತಿನ 2000/- ಹಣ ಜಮಾ ಆಗಲು ಹೊಸ ರೂಲ್ಸ್ : ಲಕ್ಷ್ಮೀ ಹೆಬ್ಬಾಳಕರ್ !! | best lakshmi hebbalkar gruhalakshmi dbt status

lakshmi hebbalkar gruhalakshmi dbt status ರಾಜ್ಯ ಸರ್ಕಾರವು ಪ್ರತಿ ತಿಂಗಳು ಎಲ್ಲಾ ಮಹಿಳೆಯರಿಗೂ ಕೂಡ ನೀಡುವಂತಹ ಗೃಹಲಕ್ಷ್ಮೀ ಯೋಜನೆಯ ಹಣವು ರಾಜ್ಯದಲ್ಲಿ ಬಹುತೇಕವಾಗಿ ಯಶಸ್ವಿಯಾಗಿ ನಡೆಯುತ್ತಿದ್ದು 90 ಶೇಕಡ ಮಹಿಳೆಯರಿಗೆ ಅವರ ಖಾತೆಗೆ 2000 ಗಳು ಜಮಾ ಆಗುತ್ತದೆ.

ಇನ್ನೂ ಕೆಲ ಮಹಿಳೆಯರಿಗೆ ಹಣ ಜಮಾ ಆಗಿರುವುದು ಬಾಕಿ ಇರುವುದರಿಂದ ಅವರು ಈ ಪ್ರಮುಖ ಕೆಲಸಗಳನ್ನು ಮಾಡಿಕೊಂಡಾಗ ಅವರ ಖಾತೆಗೂ ಕೂಡ ಗೃಹಲಕ್ಷ್ಮೀ ಯೋಜನೆ ಹಣ ಆಗುತ್ತದೆ.

ಎಂಟನೇ ಕಂತಿನ  ಹಣ ಪಡೆಯಲು ಈ ಕೆಲಸ ಸಂಪೂರ್ಣಗೊಳಿಸಿ. lakshmi hebbalkar gruhalakshmi dbt status

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ ನಿಮ್ಮ ಬ್ಯಾಂಕ್ ಗೆ ಹೋಗಿ ನಿಮ್ಮ ಖಾತೆಯನ್ನು ಪರಿಶೀಲಿಸಬೇಕಾಗುತ್ತದೆ ಇದರೊಂದಿಗೆ ಬ್ಯಾಂಕ್ ನಲ್ಲಿ ನಿಮ್ಮ ಖಾತೆಗೆ ಈಕೆ ವೈ ಸಿ ಯನ್ನು ಕಡ್ಡಾಯವಾಗಿ ಮಾಡಬೇಕಾಗುತ್ತದೆ.

ಈಕೆ ವೈ ಸಿ ಅಪ್ಡೇಟ್ ಮಾಡಿದ ನಂತರ ಹಣ ಬಾರದೆ ಇರುವವರು ಎಂಪಿ ಸಿ ಇ ಮ್ಯಾಪಿಂಗ್ ಮಾಡಿಸಬೇಕು ಇದರೊಂದಿಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಂಡು 2018ರ ಒಳಗಡೆ ಯಾರಾದರೂ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡೋಕೆ ಬಾಕಿ ಇರುವವರು ಜೂನ್ 14ರ ಒಳಗಡೆ ಉಚಿತವಾಗಿ ಆಧಾರ್ ಕಾರ್ಡ್ನ ಅಪ್ಡೇಟ್ ಮಾಡಿಕೊಳ್ಳಬಹುದು.

ಎಲ್ಲ ಮಹಿಳೆಯರಿಗೂ ಏಳನೇ ಕಂತಿನ ಹಣಜಮಾ lakshmi hebbalkar gruhalakshmi dbt status

ಗೃಹಲಕ್ಷ್ಮೀ ಯೋಜನೆಯ 7ನೇ ಕಂತಿನ ಹಣ ಈ ಜಿಲ್ಲೆಗಳ ಎಲ್ಲಾ ಮಹಿಳೆಯರಿಗೆ ಜಮ ವಾಗಿದ್ದು ಹಂತ ಹಂತವಾಗಿ ಪ್ರತಿ ಜಿಲ್ಲೆಗಳ ಮಹಿಳೆಯರಿಗೂ ಕೂಡ ತಮ್ಮ ಖಾತೆಗಳಿಗೆ ಜಮಾ ಆಗುತ್ತಿದೆ.

ಒಂದು ವೇಳೆ ಈ ಖಾತೆಗೆ ಹಣ ಜಮೆ ಆಗುವುದರ ನೋಟಿಫಿಕೇಶನ್ ನಿಮಗೆ ಬರದಿದ್ದರೆ ನೀವು ಬ್ಯಾಂಕಿಗೆ ಹೋಗಿ ಪಾಸ್ ಪುಸ್ತಕವನ್ನು ಚೆಕ್ ಮಾಡಿಕೊಂಡು ಬರಬೇಕಾಗುತ್ತದೆ.

lakshmi hebbalkar gruhalakshmi dbt status

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://news.google.com/publications/CAAqBwgKMLGppwwww7G1BA?ceid=IN:en&oc=3

ಇಲ್ಲಿ ಕ್ಲಿಕ್ ಮಾಡಿ 

Leave a Comment