ಗೃಹಲಕ್ಷ್ಮಿ ಪೆಂಡಿಂಗ್ ಹಣ ಈ ಮಹಿಳೆಯರ ಖಾತೆಗೆ ಮಾತ್ರ ಜಮಾ : ಲಕ್ಷ್ಮೀ ಹೆಬ್ಬಾಳಕರ್ | best lakshmi hebbalkar gruhalakshmi scheme kannada2024

lakshmi hebbalkar gruhalakshmi scheme kannada ಡಿಸೆಂಬರ್ ತಿಂಗಳಲ್ಲಿ ಎಲ್ಲಾ ಮಹಿಳೆಯರ ಆಧಾರ್ ಹಾಗೂ ಬ್ಯಾಂಕ್ ಅಕೌಂಟ್ ಅನ್ನು ಮ್ಯಾಪಿಂಗ್ ಮಾಡಿಸಿಕೊಂಡ ನಂತರ ಹಲವಾರು ಮಹಿಳೆಯರಿಗೆ ಇದೇ ತಿಂಗಳಿನ ಸತತವಾಗಿ 2000ಗಳಂತೆ ಒಟ್ಟು ರೂ.10,000ಗಳನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದೆ ಇದರಂತೆ ಇವರಿಗೆ ಅರ್ಜಿ ಸಲ್ಲಿಸಿ ಹಣೆ ಬಾರದೆ ಇರುವ ಸಾಕಷ್ಟು ಮಹಿಳೆಯರಿಗೆ ಫೆಬ್ರವರಿ ತಿಂಗಳಲ್ಲಿ ಒಟ್ಟಿಗೆ 10 ಸಾವಿರ ರೂಪಾಯಿ ಹಣ ಬಂದಿದೆ ಇನ್ನೂ ಕೂಡ ನಿಮಗೆ ಹಣ ಬಂದಿಲ್ಲದಿದ್ದರೆ ನೀವು ಈ ಕೆಳಗಿನ ಅಂಶಗಳನ್ನು ಪಾಲನೆ ಮಾಡಿ.

6ನೇ ಕಂತಿನ ಹಣ ಬರಲು ಈ ಕೆಲಸವನ್ನು ಮಾಡಿ lakshmi hebbalkar gruhalakshmi scheme kannada

ಟಿಬಿಟಿ ಹಣ ಸಂಪೂರ್ಣವಾಗಿ ಆಟೋಮೆಟಿಕ್ ಆಗಿ ಬರುತ್ತಿದ್ದು ಕೆಲವೊಮ್ಮೆ ಸರ್ವರ್ ಸಮಸ್ಯೆ ಅಥವಾ ತಾಂತ್ರಿಕ ದೋಷದಿಂದಾಗಿ ಮಹಿಳೆಯರ ಖಾತೆಗೆ ಹಣ ತಲುಪದೇ ಇರಲು ಸಾಧ್ಯವಾಗುತ್ತದೆ ಇದಕ್ಕಾಗಿಯೂ ಸರ್ಕಾರವು ಈಗಾಗಲೇ ತಿಳಿದಿರುವಂತೆ ನಿಮ್ಮ ್ಯಾಂಕಿಗೆ ತೆರಳಿ ಈಕೆ ಬಯಸಿಯನ್ನು ಪರಿಶೀಲನೆ ಮಾಡಿಸಿಕೊಂಡು ನಂತರ ಎನ್‌ಪಿಸಿಐ ಮ್ಯಾಪಿಂಗ್ ಮಾಡಿಸಬೇಕಾಗುತ್ತದೆ ಅಥವಾ ಬಂದಿದ್ದರೆ ನೀವು ಎಂಪಿ ಸಿಐ ಮ್ಯಾಪಿಂಗ್ ಮಾಡುವಾಗ ಅಗತ್ಯವಿರುವುದಿಲ್ಲ ಇಲ್ಲದಿದ್ದರೆ ನೀವು ಮ್ಯಾಪಿಂಗ್ ಮಾಡುವುದು ಕಡ್ಡಾಯವಾಗಿದೆ.’

lakshmi hebbalkar gruhalakshmi scheme kannada

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://whatsapp.com/channel/0029VaAeeAP0lwgvqezHMq0J

ಇಲ್ಲಿ ಕ್ಲಿಕ್ ಮಾಡಿ 

Leave a Comment