ಇಲ್ಲಿಯವರೆಗೆ ಗೃಹಲಕ್ಷ್ಮೀ ಹಣ ಬರದೇ ಇದ್ದರೇ ಒಟ್ಟಿಗೇ ಜಮಾ ಆಗುತ್ತೇ 6 ಕಂತಿನ ಹಣ : ಲಕ್ಷ್ಮೀ ಹೆಬ್ಬಾಳಕರ್ !! | best lakshmi hebbalkar in karnataka

lakshmi hebbalkar in karnataka ರಾಜ್ಯದಲ್ಲಿ ಮಹಾಲಕ್ಷ್ಮಿ ಯೋಜನೆಯಲ್ಲಿ ಎಲ್ಲಾ ಮಹಿಳೆಯರು ಕೂಡ ೨೦೦ ರೂಪಾಯಿಗಳು ಸಹಾಯಧನವನ್ನು ಪಡೆಯುತ್ತಿದ್ದು ಈ ಯೋಜನೆ ಅಡಿ ಆರನೇ ಕಂತಿನ ಹಣವು ಎಲ್ಲ ಮಹಿಳೆಯರ ಖಾತೆಗೆ ಜಮಾ ಆಗಿದೆ.

ಅಂತೆ ಈ ಏಳನೇ ಕಂತಿನ ಹಣದ ನಿರೀಕ್ಷೆಯಲ್ಲಿರುವ ಎಲ್ಲಾ ಮಹಿಳೆಯರಿಗೂ ಯಾವಾಗ ಜಮಾ ಆಗಲಿದೆ ಇಲ್ಲಿ ಎಂದು ತಿಳಿಸಲಾಗಿದೆ.

ಏಳನೇ ಕಂತಿನ ಹಣ ಜಮಾ ಯಾವಾಗ ?  lakshmi hebbalkar in karnataka

ಈಗಾಗಲೇ ತಿಳಿಸಿರುವ ಏಳನೇ ಕಂತಿನ ಹಣವು ಮಾರ್ಚ್ 15 ತಾರೀಖಿನ ನಂತರ ಎಲ್ಲಾ ಫಲಾನುಭವಿಗಳ ಖಾತೆಗೆ ಜಮಾ ಆಗಲಿದ್ದು ಮಾರ್ತಿಂಗಳ ಕೊನೆಯ ಒಳಗಾಗಿ ಏಳನೇ ಕಂತಿನ ಹಣವು ಎಲ್ಲ ಮಹಿಳೆಯರಿಗೆ ಸಂಪೂರ್ಣವಾಗಿ ಚಮ ಆಗಲಿದೆ ಎಂದು ತಿಳಿಸಿದ್ದಾರೆ.

ತಾಂತ್ರಿಕ ಸಮಸ್ಯೆಯಿಂದ ಸರಿಯಾಗಿ ಜಮಾ ಆಗದಿದ್ದರೆ ನಿಮ್ಮ ಹಣ ಒಂದೇ ಸಲಕ್ಕೆ ಜಮಾ ಆಗಲಿದೆ ಹಾಗೂ ಒಂದು ವೇಳೆ ನಿಮಗೆ ಆರು ಕಂತಿನ ಹಣವು ಬರದೇ ಇದ್ದರೆ ಒಟ್ಟಿಗೆ ಆರು ತಿಂಗಳ ಒಳಗೆ 10,000 ಜಮಾ ಆಗಲಿದೆ ಎಂದು ತಿಳಿಸಲಾಗಿದೆ.

ಹಣ ವರ್ಗಾವಣೆ ಆಗದಿರಲು ಕಾರಣವೇನು? lakshmi hebbalkar in karnataka

ಮುಖ್ಯವಾಗಿ ಹಲವಾರು ಮಹಿಳೆಯರ ಆಧಾರ್ ಲಿಂಕ್ ಅಂದರೆ ಕೆಲವು ಮಹಿಳೆಯರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇರುವುದು ಮುಖ್ಯವಾದ ಕಾರಣವಾಗಿದೆ ಇದರಿಂದಾಗಿ ಅವರ ಖಾತೆಗೆ ಹಣ ವರ್ಗಾವಣೆ ಆಗುವುದಿಲ್ಲ.

ತಪ್ಪಾದ ಮಾಹಿತಿ ಸಲ್ಲಿಕೆ ಮಾಡಿರುವುದರಿಂದ ಒಂದು ವೇಳೆ ಅರ್ಜಿದಾರರು ನೀಡುವ ದಾಖಲೆಗಳಲ್ಲಿ ಅವರ ಹೆಸರು ಅಥವಾ ಸಂಪೂರ್ಣ ವಿಳಾಸಗಳಲ್ಲಿ ಏನಾದರೂ ತಪ್ಪಾಗಿದ್ದರೆ ಇಲ್ಲಿ ಹಣ ವರ್ಗಾವಣೆ ಆಗೋದಿಲ್ಲ ಎಂದು ತಿಳಿಸಲಾಗಿದೆ

lakshmi hebbalkar in karnataka

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://news.google.com/publications/CAAqBwgKMLGppwwww7G1BA?ceid=IN:en&oc=3

ಇಲ್ಲಿ ಕ್ಲಿಕ್ ಮಾಡಿ 

Leave a Comment