ಸರ್ಕಾರದಿಂದ ಉಚಿತ ಮನೆಗೆ ಅರ್ಜಿ ಆಹ್ವಾನ ಇಂದೇ ಅರ್ಜಿ ಸಲ್ಲಿಸಿ | new house scheme in karnataka 2024

new house scheme in karnataka ಸರ್ಕಾರವು ರಾಜ್ಯದ ಜನರಿಗೆ ಹಲವಾರು ಯೋಜನೆಗಳ ಮೂಲಕ ಜಾರಿಗೆ ತರುವಂತೆ ಮಾಡಿದ್ದು ಅವುಗಳಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯು ಕೂಡ ಒಂದು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ಇಲ್ಲಿ ತಿಳಿಯಲಿದ್ದೀರಿ.

ಏನಿದು ರಾಜೀವ್ ಗಾಂಧಿ ವಸತಿ ಯೋಜನೆ. new house scheme in karnataka

ರಾಜೀವ್ ಗಾಂಧಿ ವಸತಿ ಯೋಜನೆಯ ವಸತಿ ರಹಿತ ಅಥವಾ ಆರ್ಥಿಕವಾಗಿ ಹಿಂದುಳಿದ ನಾಗರಿಕರಿಗೆ ಉಚಿತ ವಸತಿ ಯೋಜನೆಯನ್ನು ನೀಡುವ ಯೋಜನೆಯಾಗಿದೆ.

ಯೋಜನೆಯಲ್ಲಿ ವಸತಿ ರಹಿತ ಎಲ್ಲಾ ರಾಜ್ಯದ ಜನರಿಗೆ ಮನೆ ನಿರ್ಮಿಸಲು ಸಹಾಯವಾಗುತ್ತದೆ ಇದರೊಂದಿಗೆ ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಗತ್ಯ ಮಾಹಿತಿಗಳು ಹಾಗೂ ಅರ್ಹತೆಗಳು ಮತ್ತು ದಾಖಲೆಗಳ ಬಗ್ಗೆ ಸಂಪೂರ್ಣವಾಗಿ ಈ ಕೆಳಗಡೆ ತಿಳಿಯುತ್ತೀರಾ.

ಮನೆ ನಿರ್ಮಾಣದ ಅನುದಾನದ ಲೆಕ್ಕಾಚಾರ ನೋಡಿ new house scheme in karnataka
  • 7,50,000 ಒಟ್ಟು ಮನೆಯ ವೆಚ್ಚ
  • 3,50,000 ಕೇಂದ್ರ ಸರ್ಕಾರದ ಸಹಾಯಧನ
  • ಮೂರು ಲಕ್ಷ ರೂಪಾಯಿಗಳು ರಾಜ್ಯ ಸರ್ಕಾರ ನೀಡುವ ಸಹಾಯಧನ
  • 1 ಲಕ್ಷ ಫಲಾನುಭವಿಗಳು ಬರಿಸಬೇಕಾದ ಹಣ
ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯ ಇರುವ ದಾಖಲೆಗಳು 

ಪಡಿತರ ಚೀಟಿ ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರ ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಇತರ ದಾಖಲೆಗಳು ಬೇಕಾಗುತ್ತದೆ.

new house scheme in karnataka

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://news.google.com/publications/CAAqBwgKMLGppwwww7G1BA?ceid=IN:en&oc=3

ಇಲ್ಲಿ ಕ್ಲಿಕ್ ಮಾಡಿ 

Leave a Comment