ಸ್ವಂತ ಮನೆ ಇಲ್ಲದವರಿಗೆ ಸರಕಾರವು 36 ಸಾವಿರ ಮನೆ ಹಂಚಿಕೆಗೆ ಸಿದ್ದತೆ | ಈಗಲೇ ಅರ್ಜಿ ಸಲ್ಲಿಸಿ | best new house scheme kannada

new house scheme kannada ರಾಜ್ಯದಲ್ಲಿ  ವಸತಿ ರಹಿತ ಕುಟುಂಬಕ್ಕೆ ರಾಜ್ಯ ಸರ್ಕಾರವು ಈ ತಿಂಗಳೊಳಗೆ ನಿರ್ಮಿಸಲು ಹಾಗೂ ಹಂಚಲು ಹೊಸ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ಈ ಯೋಜನೆಯ ಮೂಲಕ ಸರ್ಕಾರವು ರಾಜ್ಯದ ಜನರಿಗೆ ವಸತಿ ಸಹಾಯಧನಗಳನ್ನು ನೀಡುವ ಮೂಲಕ ರಾಜ್ಯದ ಜನರಿಗೆ ಪ್ರೋತ್ಸಾಹಿಸುತ್ತಿದೆ.

ಈ ತಿಂಗಳ ಅಂತ್ಯದೊಳಗಡೆ ಒಟ್ಟು 36,000 ಮನೆಗಳನ್ನು ಹಂಚಿಕೆ ಮಾಡಲಾಗುತ್ತದೆ. new house scheme kannada

ಬಡವರಿಗೆ ಗುಣಮಟ್ಟದ ವಸತಿ ನೀಡುವ ಉದ್ದೇಶದಿಂದ ಕೊಳಗೇರಿ ಅಭಿವೃದ್ಧಿ ಮಂಡಳಿಯ ಒಟ್ಟು 36,000 ಮನೆಗಳನ್ನು ನಿರ್ಮಿಸುತ್ತಿದೆ ಬಡವರಿಗೆ ಸಂತೋಷ ಜೀವನವನ್ನು ನಡೆಸಲು ಇದು ಸಹಕಾರಿಯಾಗಲಿದೆ ಹಾಗೂ ಈ ಮನೆಗಳನ್ನು ಕರ್ನಾಟಕದ  ಮುಖ್ಯಮಂತ್ರಿಯು ಹಸ್ತಾಂತರಿಸಲಿದ್ದಾರೆ.

ಪರಿಶೀಲನೆಯಲ್ಲಿ ತಪ್ಪು ಕಂಡು ಬಂದರೆ ಕಠಿಣ ಕ್ರಮ new house scheme kannada

ರಾಜ್ಯ ಸರ್ಕಾರವು ಎಲ್ಲ ಬಡವರಿಗು ಕೂಡ ಮನೆ ರೂಪಿಸಲು ಮುಂದಾಗಿದ್ದು ಅದೇ ರೀತಿಯಾಗಿ ಈ ಜಿಲ್ಲಾ ಅವರು ರೂಪಿಸಿದ ಎಲ್ಲಾ ಮನೆಗಳಿಗೆ ಕರ್ನಾಟಕ ಸರ್ಕಾರದ ಸಚಿವರು ಭೇಟಿ ನೀಡಲಿದ್ದಾರೆ ಇದರೊಂದಿಗೆ ಫಲಾನುಭವಿಗಳಿಗೆ ನಿರ್ಮಿಸಲಾದ ಮನೆಗಳಿಗೆ ತೆರಳಿ ಕಚ್ಚಾಪಡಿಸಲು ಹೋಗುತ್ತಾರೆ ಇದರೊಂದಿಗೆ ಅಧಿಕಾರಿಗಳಿಗೆ ಮನೆ ಹಸ್ತಾಂತರ ಸಮಯದಲ್ಲಿ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸಬೇಕೆಂದು ತಿಳಿಸಲಾಗಿದೆ.

new house scheme kannada

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://whatsapp.com/channel/0029VaAeeAP0lwgvqezHMq0J

ಇಲ್ಲಿ ಕ್ಲಿಕ್ ಮಾಡಿ 

Leave a Comment