ರೈತರಿಗೆ ಸ್ವಯಂ ಉದ್ಯೋಗಕ್ಕೆ ಸಾಲ ಯೋಜನೆ ಇಂದೇ ಅರ್ಜಿ ಸಲ್ಲಿಸಿ || Apply new loan scheme for formers 2024

new loan scheme for formers ಪಶುಸಂಗೋಪನೆ ಹಾಲು ವ್ಯಾಪಾರಗಳು ಕೃಷಿ ಬೇಸಾಯ ಇಂತಹ ವಿಷಯಗಳಿಗೆ ಮುಖ್ಯವಾಗಿ ಸರಕಾರದ ಕಡೆಯಿಂದ 5 ಲಕ್ಷಗಳವರೆಗೆ ಸಾಲವನ್ನು ನೀಡಲು ಅವಕಾಶ ನೀಡಲಾಗುತ್ತಿದ್ದು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.

ಪಶು ಸಂಗೋಪನೆಗೆ ಸರಕಾರದಿಂದ ಸಾಲ ಸೌಲಭ್ಯ new loan scheme for formers

ಸರಕಾರವು ನಿಮಗೆ ಒಟ್ಟು 50 ಶೇಕಡದಷ್ಟು ಹಣವನ್ನು ನೀಡಲು ಅನುವು ಮಾಡಿದ್ದು ಮುಖ್ಯವಾಗಿ ಸಹಾಯಧನದ ಜೊತೆಗೆ 50 ಲಕ್ಷದವರೆಗೆ ಸಾಲವನ್ನು ಸಹ ನೀಡಲಾಗುತ್ತದೆ ಇದರೊಂದಿಗೆ ಅಗತ್ಯ ದಾಖಲೆಗಳ ಜೊತೆಗೆ ವ್ಯವಹಾರ ಆಧಾರದ ಮೇಲೆಗೆ ನಿಮಗೆ ಸಾಲವನ್ನು ನೀಡುವ ಅರ್ಹತೆಯನ್ನು ಹೊಂದಿರುತ್ತದೆ ಅಂತೆ ಮುಖ್ಯವಾಗಿ ಪಶುಸಂಗಪನೆ ಬಗ್ಗೆ ತಿಳಿಸುವುದಾದರೆ ಒಂದು ವೇಳೆ ನೀವು ಮೇಕೆ ಅಥವಾ ಕುರಿ ಕೊಳ್ಳಬೇಕೆಂದು ಎನಿಸುತ್ತಿದ್ದರೆ ಇಂಥ ಸಂದರ್ಭದಲ್ಲಿ 100 ಕುರಿಗಳಿಗೆ ಒಟ್ಟಾಗಿ ನಿಮಗೆ ಹಣವನ್ನು ನೀಡುತ್ತದೆ ಅದರಲ್ಲಿ 60 ಶೇಕಡದಷ್ಟು ನೀಡುವ ಹಣವನ್ನು ಸಬ್ಸಿಡಿಯಾಗಿ ನೀಡಲಾಗುತ್ತದೆ

ರೈತರಿಗೆ ಸಹಾಯಧನ new loan scheme for formers

ರೈತರ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿಕೊಂಡು ಪಶುಸಂಗೋಪನೆಯನ್ನು ಇದರ ಯೋಜನೆಯ ಪ್ರಮಾಣ ಪತ್ರವನ್ನು ತಯಾರಿಸಲಾಗುತ್ತಿದ್ದು ನಂತರ ನೀವು ನಿಮ್ಮ ಪ್ರದೇಶದಲ್ಲಿರುವ ಹತ್ತಿರದ ಕೃಷಿ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ ಇದರೊಂದಿಗೆ ನೀವು ಅಲ್ಲಿ ಯಾವ ಪ್ರಾಣಿಗಳ ಅಡಿಯಲ್ಲಿ ಅರ್ಜಿ ಹಾಕಲು ಬಯಸುತ್ತಿರೋ ಅದರ ಪ್ರಕಾರ ನಿಮಗೆ ತರಬೇತಿ ನೀಡಲಾಗುತ್ತದೆ ನಂತರ ಸಾಕಾಣಿಕೆ ಯೋಜನೆ ಹಾಗೂ ವ್ಯವಹಾರವನ್ನು ಆರಂಭಿಸುವುದಾದರೆ ನಿಮಗೆ ಯೋಜನೆಯ ತಕ್ಕಂತೆ ನೀವು ಪಡೆದಿರುವ ತರಬೇತಿಯ ತಕ್ಕಂತೆ ನಿಮಗೆ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ ಇದರ ನಂತರ ನೀವು ಸ್ವಂತವಾಗಿ ಪಶುಸಂಗೋಪ ನಿಯೋಜನೆಯನ್ನು ಆರಂಭಿಸಬಹುದು.

new loan scheme for formers

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://news.google.com/publications/CAAqBwgKMLGppwwww7G1BA?ceid=IN:en&oc=3

ಇಲ್ಲಿ ಕ್ಲಿಕ್ ಮಾಡಿ 

Leave a Comment