ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಆರಂಭ | ಇಂದೇ ಅರ್ಜಿ ಸಲ್ಲಿಸಿ ! | new ration card 2024

new ration card ರೇಷನ್ ಕಾರ್ಡ್ ಸರ್ಕಾರದ ಪ್ರಮುಖ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಒಂದು ಮುಖ್ಯವಾದ ದಾಖಲೆಯಾಗಿ ಇಂದು ಕರ್ನಾಟಕ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ನಾಗರಿಕರಿಗೆ ಬಿಪಿಎಲ್ ರೇಷನ್ ಕಾರ್ಡ್ ಅಥವಾ ಅಂತ್ಯೋದಯ ಹಾಗೆಯೇ ಬಡತನ ರೇಖೆಗಿಂತ ಮೇಲೆ ಇರುವವರಿಗೆ ನೀಡಲಾಗುತ್ತದೆ ಇದರಂತೆ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿಕೆಯೂ ಆರಂಭವಾಗಿದ್ದು ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಯೋಣ.

ರೇಷನ್ ಕಾರ್ಡ್ ನ ಉಪಯೋಗಗಳೇನು? new ration card
  • ರೇಷನ್ ಕಾರ್ಡ್ ಸರ್ಕಾರದ ಒಂದು ಮುಖ್ಯವಾದ ದಾಖಲೆಗಳಾಗಿದ್ದು ಸರ್ಕಾರದಿಂದ ಬರುವ ಎಲ್ಲಾ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಪಡೆಯಬಹುದು
  • ಬಿಪಿಎಲ್ ರೇಷನ್ ಕಾರ್ಡ್ ಅಥವಾ ಅಂತ್ಯ ಕಾರ್ಡ್ ಹೊಂದಿರುವವರಿಗೆ ಉಚಿತವಾಗಿ ಅಕ್ಕಿ ನೀಡಲಾಗುತ್ತಿದ್ದು ಇದರೊಂದಿಗೆ ಹೆಚ್ಚುವರಿಯ 5 ಕೆಜಿ  ಬದಲಾಗಿ 34 ರೂಪಾಯಿಗಳಂತೆ ಕುಟುಂಬದ ಪ್ರತಿ ಸದಸ್ಯರಿಗೆ 170 ಎರಡು ರೂಪಾಯಿ ನೀಡಲಾಗುತ್ತದೆ.
  • ರೇಷನ್ ಕಾರ್ಡ್ ಹೊಂದಿರುವ ಕುಟುಂಬದ ಮನೆ ಯಜಮಾನಿಗೆ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಮೂಲಕ 2000 ರೂಪಾಯಿ ನೀಡಲಾಗುತ್ತದೆ.
  • ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ ಸರ್ಕಾರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯುತ್ತದೆ ಹಾಗೆ ಸರ್ಕಾರದ ಸೌಲಭ್ಯಗಳನ್ನು ಪಡೆಯಬಹುದು.
ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ? new ration card

ಹೊಸ ಪಡಿತರ ಚೀಟಿಯನ್ನು ಪಡೆಯಲು ಆಹಾರ ಇಲಾಖೆ ವೆಬ್ಸೈಟ್ ಮೂಲಕ ತೆರಳಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಇದಕ್ಕಾಗಿ ನೀವು ನಿಮ್ಮ ಹತ್ತಿರದ ಸೇವಾ ಸಿಂಧು ಕೇಂದ್ರ ಅಥವಾ ಗ್ರಾಮವನ್ನು ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.

new ration card

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://whatsapp.com/channel/0029VaAeeAP0lwgvqezHMq0J

ಇಲ್ಲಿ ಕ್ಲಿಕ್ ಮಾಡಿ 

Leave a Comment