ರೇಷನ್ ಕಾರ್ಡ್’ಗೆ ಅರ್ಜಿ ಸಲ್ಲಿಸಿದವರಿಗೆ ಸಿಹಿ ಸುದ್ದಿ | ಹೊಸ APL & BPL ರೇಷನ್ ಕಾರ್ಡ್ ಪಡೆಯಲು ಹೀಗೆ ಮಾಡಿ ! | best New ration card application kannada 2024

New ration card application kannada ಕರ್ನಾಟಕದಲ್ಲಿ ಕೆಲವು ಅಗತ್ಯತೆಗಳನ್ನು ಪೂರೈಸಲು ಸರ್ಕಾರವು ಹೊಸ ರೇಷನ್ ಕಾರ್ಡ್ ಗಳೊಂದಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ ಎಲ್ಲರೂ ಕೂಡ ಅರ್ಜಿ ಸಲ್ಲಿಸಬಹುದಾಗಿದೆ ಮುಖ್ಯವಾಗಿ ಹೊಸದಾಗಿ ಮದುವೆಯಾಗಿ ಸಂಸಾರ ಆರಂಭಿಸಿರುವ ದಂಪತಿಗಳು ಹಾಗೆ ಕುಟುಂಬದಿಂದ ಬೇರೆಯಾಗಿ ಜೀವ ನಡೆಸುತ್ತಿರುವ ದಂಪತಿಗಳು  ಹೊಸದಾಗಿ ರೇಷನ್ ಕಾರ್ಡ್ ಗೆ ಅಪ್ಲೈ ಮಾಡಬಹುದಾಗಿದೆ.

ರೇಷನ್ ಕಾರ್ಡ್ ಗೆ ತಿದ್ದುಪಡಿಯ ಕೂಡ ಅವಕಾಶ New ration card application kannada

ಹೊಸ ಸದಸ್ಯರ ಸೇರ್ಪಡೆಗಳು ಅಥವಾ ತಪ್ಪು ಹೆಸರುಗಳ ತಿದ್ದುಪಡಿ ಮತ್ತು ವಿಳಾಸ ಬದಲಾವಣೆ ಸೇರಿದಂತೆ ಇನ್ನೂ ಹಲವು ರೇಷನ್ ಕಾರ್ಡ್ ತಿದ್ದುಪಡಿಕೆ ಸರಕಾರ ಮತ್ತೊಮ್ಮೆ ಅವಕಾಶ ಕಲ್ಪಿಸಿದೆ ಹಾಗೂ ಈ ತಿದ್ದುಪಡಿಕೆ ಅರ್ಜಿ ಸಲ್ಲಿಸುವವರು ಗ್ರಾಮ ಬೆಂಗಳೂರು ಇತರ ಸೇವಾ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದಾಗಿದೆ ಈ ಅರ್ಜಿ ಸಲ್ಲಿಸುವ ಸಮಯವು ಕೇವಲ ನಿರ್ಗಂಧಿತ ಸಮಯದಲ್ಲಿ ತೆರೆದಿರುತ್ತದೆ.

ಹೊಸ ರೇಷನ್ ಕಾರ್ಡ್ ಗೆ ಮಹತ್ವದ ಅಪ್ಡೇಟ್. New ration card application kannada

ರೇಷನ್ ಕಾರ್ಡ್ ಪಡೆಯಲು ಕಾಯುವ ಒಂದು ದಿನವೂ ಎರಡು ವರ್ಷ ಆರು ತಿಂಗಳವರೆಗೆ ಮುಟ್ಟಿದೆ 2020ರಲ್ಲಿ ಅರ್ಜಿ ಸಲ್ಲಿಸಿದರು ಕೂಡ ಇನ್ನೂ ಕೂಡ ಯಾರಿಗೂ ರೇಷನ್ ಕಾರ್ಡ್ ಲಭಿಸಲಿಲ್ಲ ಆಹಾರ ಇಲಾಖೆಯ ಸಚಿವರಾದ ಇದರ ಬಗ್ಗೆ ಮಾಹಿತಿ ನೀಡುತ್ತಿದ್ದು ಮಾರ್ಚ್ 31ರ ಒಳಗಾಗಿ ಎಲ್ಲಾ ಅರ್ಜಿದಾರರ ಆಸೆಯಂತೆ ರೇಷನ್ ಕಾರ್ಡ್ ಅನ್ನು ನೀಡಲು ಮುಂದಾಗಿದ್ದೇವೆ ಎಂದು ಭರವಸೆ ನೀಡಿದ್ದಾರೆ.

New ration card application kannada

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://whatsapp.com/channel/0029VaAeeAP0lwgvqezHMq0J

ಇಲ್ಲಿ ಕ್ಲಿಕ್ ಮಾಡಿ 

Leave a Comment