ಕೋಳಿ, ಕುರಿ ಸಾಕಣೆ ಮಾಡಲು 30 ಲಕ್ಷ ಸಹಾಯಧನ !! | best nlm scheme karnataka

nlm scheme karnataka ರಾಜ್ಯದ ಎಲ್ಲಾ ರೈತರಿಗೂ ಕೂಡ ಕುರಿ ಹಾಗೂ ಕೋಳಿ ಸಾಕಣೆಗೆ ಸುಮಾರು 25 ಲಕ್ಷದವರೆಗೆ ಸಹಾಯಧನವನ್ನು ಸರಕಾರವು ಘೋಷಿಸಿದ್ದು ಇದರ ಬಗ್ಗೆ ಈ ಯೋಜನೆಯಲ್ಲಿ ಯಾವ ರೀತಿ ಲಾಭ ಪಡೆಯಬಹುದು ಹಾಗೂ ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ನೀವು ಇಲ್ಲಿ ತಿಳಿಯಬಹುದಾಗಿದೆ.

ರೈತರ ಅಭಿವೃದ್ಧಿಗಾಗಿ ಸರಕಾರವು ಪ್ರತಿನಿತ್ಯವೂ ಒಂದಲ್ಲ ಒಂದು ರೀತಿಯ ಯೋಜನೆಗಳನ್ನು ಜಾರಿ ಮಾಡುತ್ತಿದ್ದು ಇಂತಹ ಯೋಜನೆಗಳಲ್ಲಿ ಎನ್ನೆಲಂ ಯೋಜನೆ ಕೂಡ ಒಂದಾಗಿದೆ ಈ ಯೋಜನೆಯ ಮೂಲಕ ಕುರಿ ಹಾಗೂ ಕೋಳಿ ಫಾರ್ಮ್ ತೆರೆಯಲು ರೈತರಿಗೆ ರಾಜ್ಯ ಸರ್ಕಾರವು 25 ರಿಂದ 30 ಲಕ್ಷದವರೆಗೆ ಸಹಾಯಧನವನ್ನು ನೀಡುತ್ತಿದೆ.

NLM ಯೋಜನೆ ಎಂದರೇನು ? nlm scheme karnataka

ಈ ಪ್ರತಿಯೊಬ್ಬ ರೈತರು ಅವರ ಮಕ್ಕಳು ಸ್ವಂತ ವ್ಯಾಪಾರವನ್ನು ಅಥವಾ ಹೈನುಗಾರಿಕೆಯನ್ನು ನಡೆಸಲು ಸರಕಾರದ ಕಡೆಯಿಂದ 35 ಲಕ್ಷದವರೆಗೆ ಸಹಾಯಧನವನ್ನು ನೀಡುತ್ತಿದೆ ಇದರಿಂದಾಗಿ ರೈತರು ಸುಲಭವಾಗಿ ಹಣ ಪಡೆದು ಸ್ವಂತ ಬಿಸ್ನೆಸ್ ಅನ್ನು ಆರಂಭಿಸಬಹುದು.

ಈ ಯೋಜನೆಗೆ ಅರ್ಜಿ ಸಲ್ಲಿಸುವವರು ಮುಖ್ಯವಾಗಿ ಭೂಮಿ ದಾಖಲೆ ಎಂದರೆ ಪಹಣಿಯನ್ನು ಹಾಗೂ ಬಾಡಿಗೆ ಕರಾರು ಪತ್ರ ಆಧಾರ್ ಕಾರ್ಡ್ ಪಾನ್ ಕಾರ್ಡ್ ಇತರ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ ಈ ದಾಖಲೆಗಳ ಮೂಲಕ ಈ ಯೋಜನೆಯಿಂದ ಧನಸಹಾಯವನ್ನು ಪಡೆಯಬಹುದು.

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? nlm scheme karnataka

ನಿಮ್ಮ ಹತ್ತಿರದ ಸೈಬರ್ ಸೆಂಟರ್ಗೆ ಭೇಟಿ ನೀಡಿ ಇಲ್ಲಿ ನೀವು ಸಂಪೂರ್ಣವಾಗಿ ಯೋಜನೆ ಬಗ್ಗೆ ಮಾಹಿತಿ ತಿಳಿದುಕೊಂಡು ಅಲ್ಲಿ ಕೇಳಲಾಗಿರುವ ಎಲ್ಲಾ ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇಲ್ಲವಾದರೆ ಅಂತ ಎರಡರಂತೆ ನೀವು ಮೊಬೈಲ್ ನಲ್ಲೆ ಬಳಸಿಕೊಂಡು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ ನೀವು ಗೂಗಲ್ ಕ್ರೋಮ್ ನಲ್ಲಿ ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

nlm scheme karnataka

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://news.google.com/publications/CAAqBwgKMLGppwwww7G1BA?ceid=IN:en&oc=3

ಇಲ್ಲಿ ಕ್ಲಿಕ್ ಮಾಡಿ 

Leave a Comment