ಮನೆ ಇಲ್ಲದವರಿಗೆ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ 2.67 ಲಕ್ಷ ಸಹಾಯಧನ! ಇಂದೇ ಅರ್ಜಿ ಸಲ್ಲಿಸಿ | best pm awas yojana kannada 2024

pm awas yojana kannada ದೇಶದ ಜನರಿಗೆ ತಮ್ಮ ಸ್ವಂತ ಮನೆಯನ್ನು ನಿರ್ಮಾಣದ ಕನಸು ಹೊತ್ತವರಿಗೆ ಕೇಂದ್ರ ಸರ್ಕಾರದ ಈ ಯೋಜನೆಯು ಬಹಳ ಸಹಕಾರಿಯಾಗಿದೆ ಎಂದು ಹೇಳಬಹುದಾಗಿದೆ ಅದರ ಹೆಸರು ಆವಾಸ್ ಯೋಜನೆ, ಈ ಯೋಜನೆ ಅಡಿಯಲ್ಲಿ ಸ್ವಂತ ಮನೆ ನಿರ್ಮಾಣಕ್ಕೆ ಸಹಾಯಧನವನ್ನು ಪಡೆಯಲು ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ.

ಈ ಸೌಲಭ್ಯವನ್ನು ಪಡೆಯುವುದು ಹೇಗೆ ? pm awas yojana kannada
  • EWS
  • LIG
  • MIG-1 ಎಂಬ ಮೂರು ವಿಭಾಗವಿದೆ.

ಇವುಗಳಲ್ಲಿ ಮೊದಲನೆಯದು ಆರ್ಥಿಕವಾಗಿ ತುಂಬಾ ದುರ್ಬಲ ಘಟಕವಾಗಿದೆ ಅದರಂತೆ ಕಡಿಮೆ ಆದಾಯದ ಜನರಿಗೆ MIG-1 ಅಂತೆಯೇ ಮಧ್ಯಮ ಆದಾಯದ ಜನರಿಗೆ MIG-2 ರಿಯಾಯಿತಿಯನ್ನು ಪಡೆಯಲು ಮುಖ್ಯವಾಗಿ ಮಹಿಳೆಯರು ಮನೆಯ ಯಜಮಾನರಾಗಿರಬೇಕಾಗುತ್ತದೆ.

 ಮನೆ ಕಟ್ಟಲು ಬೇಕಾಗುವ ಸಹಾಯಧನ ಪಡೆಯುವುದು ಹೇಗೆ? pm awas yojana kannada
  • ಮಹಿಳೆಯ ಕುಟುಂಬದ ಆದಾಯವು ವಾರ್ಷಿಕವಾಗಿ 6 ಲಕ್ಷ ಹಾಗೂ ಅದರಿಕ್ಕಿಂತ ಕಡಿಮೆ ಇರಬೇಕಾಗುತ್ತದೆ
  • ಆಸ್ತಿಯು ಮಹಿಳೆಯ ಹೆಸರಿನಲ್ಲಿರಬೇಕು
  • ಗರಿಷ್ಠ ಸಾಲದಮುತ್ತ ಆರು ಲಕ್ಷ ರೂಪಾಯಿಗಳು.

pm awas yojana kannada

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://whatsapp.com/channel/0029VaAeeAP0lwgvqezHMq0J

ಇಲ್ಲಿ ಕ್ಲಿಕ್ ಮಾಡಿ 

Leave a Comment