ದಸರಾ ಹಬ್ಬದ ಬಂಪರ್‌ ಕೊಡುಗೆ: ಸರ್ಕಾರದಿಂದ 10,000 ರೂ. ಖಾತೆಗೆ ಜಮಾ | best pm jan dhan scheme kannada

pm jan dhan scheme kannada ಪ್ರಧಾನಮಂತ್ರಿ ಜನ ಧನ ಯೋಜನೆಯನ್ನು ಆಗಸ್ಟ್ 28 2014ರಂದು ಪ್ರಾರಂಭಿಸಲಾಗಿದ್ದು ಇದು ದೇಶದ ಪ್ರತಿಯೊಂದು ವರ್ಗದ ಜನರಿಗೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ನಿಟ್ಟಿನಿಂದ ಈ ಯೋಜನೆಯನ್ನು ರಾಷ್ಟ್ರೀಯ ಮಿಷನ್ ನಲ್ಲಿ ಪ್ರಾರಂಭಿಸಲಾಗಿದೆ ಅಂತಹ ಹಲವಾರು ಸಾಮಾನ್ಯ ಜರಿ ಜನರಿಗೆ ಲಭ್ಯವಾಗುವಂತಹ ಸೇವೆಗಳನ್ನು ನೀಡುವಂತಹ ಗುರಿಯನ್ನು ಹೊಂದಿರುತ್ತದೆ.

pm jan dhan scheme kannada

ಜನ ಧನ  ಖಾತೆಯನ್ನು ಉಪಯೋಗಿಸುವುದರಿಂದ ಪ್ರಯೋಜನಗಳೇನು? pm jan dhan scheme kannada
  • ಬ್ಯಾಂಕಿಂಗ್ ಸೇವೆಗಳಿಂದ ವಂಚಿತರಾದ ಅಭ್ಯರ್ಥಿಗಳಿಗೆ ಶೂನ್ಯ ಬ್ಯಾಲೆನ್ಸ್ ಖಾತೆಯನ್ನು ತೀರಿಸುವುದು
  • ಚಂದನ್ ಖಾತೆಯಲ್ಲಿ ಯಾವುದೇ ಕನಿಷ್ಠ ಬ್ಯಾಲೆನ್ಸ್ ಕಳೆದುಕೊಳ್ಳುವ ಅಗತ್ಯವಿರುವುದಿಲ್ಲ
  • ಯೋಜನೆಯಿಂದ ಪಡೆಯುವ ಖಾತೆಗಳು ಸರ್ಕಾರದ ಹಾರ್ದಿಕ ಸಹಾಯವನ್ನು ಪಡೆಯುತ್ತಾರೆ
  • ಈ ಕಾರ್ಡ್ ನಿಂದ ಡೆಬಿಟ್ ಕಾರ್ಡ್ ಇಂದ ದಿನಕ್ಕೆ 25,000 ದಷ್ಟು ನಗದು ಹಿಂಪಡೆಯಬಹುದು
  •  ಜನಧನ್ ಖಾತೆದಾರರಿಗೆ ಕೇಂದ್ರ ಸರ್ಕಾರದ ಎರಡು ಲಕ್ಷ ಉಚಿತ ಅಪಘಾತ ವಿಮ ನೀಡಲಾಗುತ್ತದೆ
  •  ಖಾತೆದಾರರ ಖಾತೆಗೆ 10,000 ಮಾಡಲಾಗುತ್ತದೆ

esic recruitment 2023 ಉದ್ಯೋಗಿಗಳ ರಾಜ್ಯ ವಿಮಾ ನಿಗಮ ಇಲಾಖೆ ನೇಮಕಾತಿ

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://t.me/dailyjobupdatekannada

ಖಾತೆಯನ್ನು ತೆರೆಯುವುದು ಹೇಗೆ?
  • ಜನ್ ಧನ್ ಖಾತೆಯನ್ನು ತೆರೆಯಲು ಮೊದಲು ನಿಮ್ಮ ಹತ್ತಿರದ ಬ್ಯಾಂಕ್ ಗೆ ತೆರಳಿಯಲ್ಲಿ ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಡೆದು ಖಾತೆ ತೆರೆಯುವ ಫಾರ್ಮನ್ನು ಸರಿಯಾಗಿ ಭರ್ತಿ ಮಾಡಬೇಕಾಗುತ್ತದೆ
  • ಬೇಕಾಗುವ ಅಗತ್ಯ ದಾಖಲೆಯನ್ನು ಲಗತಿಸಬೇಕಾಗುತ್ತದೆ
  • ಇದರ ನಂತರ ನಿಮ್ಮ ಬ್ಯಾಂಕ್ ಸಿಬ್ಬಂದಿಯು ನಿಮ್ಮ ಜನರಲ್ ಬ್ಯಾಂಕ್ ಖಾತೆ ತೆರೆಯುತ್ತಾರೆ.

ಇಲ್ಲಿ ಕ್ಲಿಕ್ ಮಾಡಿ 

Leave a Comment