ಸ್ವಯಂ ಉದ್ಯೋಗ ಮಾಡಲು ಸರ್ಕಾರದಿಂದ ಸಿಗುತ್ತೇ 1 ಲಕ್ಷ ಸಹಾಯಧನ | best pm svanidhi loan apply online kannada

pm svanidhi loan apply online kannadaಬೀದಿಬದಿ ವ್ಯಾಪಾರ ಮಾಡುವವರು ಸಣ್ಣ ಪುಟ್ಟ ವ್ಯಾಪಾರ ಮಾಡುವವರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ ನೀಡಿದೆ ಪ್ರಧಾನಮಂತ್ರಿ ಸ್ಟೇಟ್ ವಂಡರ್ಸ್ ಆತ್ಮ ನಿರ್ಬರ ನಿಧಿಯಿಂದ ನಿಮ್ಮ ಕನಸುಗಳನ್ನು ಸಹಕಾರ ಗಳಿಸಲು 50 ಸಾವಿರದ ಒಳಗಡೆ ಕಡಿಮೆ ಬಡ್ಡಿ ದರದಲ್ಲಿ ಸಹಾಯಧನವನ್ನು ನೀಡಲು ಮುಂದಾಗಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.

ಪ್ರಧಾನಮಂತ್ರಿ ಸ್ವನಿಧಿ ಯೋಜನೆ pm svanidhi loan apply online kannada

ಪ್ರಧಾನ ಮಂತ್ರಿ ಸನ್ನಿ ಯೋಜನೆಯ ಭಾರತ ಸರ್ಕಾರದ ಒಂದು ಯೋಜನೆಯಾಗಿದ್ದು ಈ ಯೋಜನೆಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಸಾಂಬಾರ್ ಹಾಗೂ ಆರ್ಥಿಕ ನೆರವನ್ನು ನೀಡಲು ಸಹಕಾರಿಯಾಗಿದೆ ಈ ಯೋಜನೆಯಿಂದ ಇದುವರೆಗೆ 76 ಲಕ್ಷ ಅರ್ಹ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು ಇವುಗಳಲ್ಲಿ 60 ಲಕ್ಷ ಸಾಲ ಮಂಜೂರತಿ ಮಾಡಲಾಗಿದೆ ಈ ಯೋಜನೆಗೆ ಸ್ವಯಂ ಉದ್ಯೋಗಿಗಳನ್ನು ತಮ್ಮ ವ್ಯವಹಾರಗಳಲ್ಲಿ ಉತ್ತಮಗೊಳಿಸಲು ಹಾಗೂ ಅಭಿವೃದ್ಧಿಪಡಿಸಲು ಹಣಕಾಸಿನ ಅಗತ್ಯತೆಗಳನ್ನು ನೆರವು ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನವು ಹೇಗೆ pm svanidhi loan apply online kannada

ಈ ಯೋಜನೆಗೆ ಅರ್ಜಿ ಸಲ್ಲಿಸುವವರು ಸರ್ಕಾರಿ ಬ್ಯಾಂಕಿಗೆ ತೆರಳಿ ಪ್ರಧಾನಮಂತ್ರಿಯ ಸ್ವನಿಧಿ ಯೋಜನೆಯ ಫಾರ್ಮನ್ನು ಭರ್ತಿ ಮಾಡಿ ನಂತರ ಆಧಾರ್ ಕಾರ್ಡ್ ಜೊತೆಗೆ ಸಲ್ಲಿಸಬೇಕಾಗುತ್ತದೆ ನಂತರ ಬ್ಯಾಂಕ್ ನಲ್ಲಿ ಸಾಮಾನ್ಯವಾಗಿ ಕಡಿಮೆ ಪರಿಶ್ರಮದ ನಂತರ ಸಾಲವನ್ನು ಅನುಭವಿಸುತ್ತದೆ.

pm svanidhi loan apply online kannada

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://whatsapp.com/channel/0029VaAeeAP0lwgvqezHMq0J

ಇಲ್ಲಿ ಕ್ಲಿಕ್ ಮಾಡಿ 

Leave a Comment