ಯಾವುದೇ ಗ್ಯಾರೆಂಟಿ ಇಲ್ಲದೇ ಸಿಗುತ್ತೆ ಸರ್ಕಾರದಿಂದ 3 ಲಕ್ಷ ರೂಪಾಯಿ ಸಾಲ ಇಂದೇ ಅರ್ಜಿ ಸಲ್ಲಿಸಿ | pm vishwakarma scheme in karnataka 2024

pm vishwakarma scheme in karnataka ಸಾಮಾನ್ಯವಾಗಿ ಯಾವುದೇ ಬ್ಯಾಂಕಿನಿಂದ ಸಾಲ ಪಡೆಯಲು ಬ್ಯಾಂಕುಗಳು ಗ್ಯಾರಂಟಿ ಕೇಳುತ್ತವೆ ಅದೇ ರೀತಿ ಸಾಲವನ್ನು ಮರುಪಾವತಿಸಲು ಕೂಡ ಅವುಗಳಿಗಾಗಿ ಆದಾಯದ ಮೂಲವನ್ನು ಪರಿಗಣಿಸಲಾಗುತ್ತದೆ ಇದಕ್ಕಾಗಿ ಕೇಂದ್ರ ಸರ್ಕಾರವು ಇತ್ತೀಚೆಗೆ ಎಲ್ಲ ಜನರಿಗೂ ಕೂಡ ವಿಶ್ವಕರ್ಮ ಯೋಜನೆಯ ಮೂಲಕ ಸಾಲವನ್ನು ನೀಡಿ ಅವರಿಗೆ ಇಷ್ಟವಾದ ಉದ್ಯಮ ನಡೆಸಲು ಸಹಕಾರಿಯಾಗುತ್ತಿದೆ.

ಏನಿದು ಈ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ pm vishwakarma scheme in karnataka

ಕೇಂದ್ರ ಸರ್ಕಾರವು ಭಾರತೀಯ ಎಲ್ಲ ಜನರಿಗೆ 3 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಒದಗಿಸಿ ಹಾಗೂ ಅದರಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತದೆ ಇದರೊಂದಿಗೆ ಈ ಮೂಲಕ ಸಾಲ ಸೌಲಭ್ಯದ ಜೊತೆಗೆ ಕೌಶಲ್ಯ ತರಬೇತಿಯನ್ನು ಒದಗಿಸಿ ಜನರಿಗೆ ಉದ್ಯಮಯ ಬಗ್ಗೆ ಜ್ಞಾನವನ್ನು ತುಂಬುತ್ತದೆ ಇವುಗಳಲ್ಲಿ ಮುಖ್ಯವಾಗಿ ಬಡಕಿಗಳು ಅಕ್ಕಸಾಲಿಗರು ಟೈಲರ್ಗಳು ಕುಂಬಾರಗಳು ಇಂತಹ ಸಣ್ಣ ಸಣ್ಣ ಉದ್ಯಮಿ ಮಾಡುವವರಿಗೆ ಸಾಲವನ್ನು ನೀಡಿ ಜೀವನ ಕಟ್ಟಿಕೊಡಲು ನೆರವಾಗುತ್ತದೆ.

ಯೋಜನೆಗೆ ಅರ್ಜಿ ಸಲ್ಲಿಸುವ ಬಗ್ಗೆ ತಿಳಿಯೋಣ pm vishwakarma scheme in karnataka

ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಇದರಲ್ಲಿ ಮುಖ್ಯವಾಗಿ ನೀವು ಈ ಯೋಜನೆಗೆ ನೋಂದಾಯಿಸಬೇಕಾಗುತ್ತದೆ ನಂತರ ನಂದಾಣಿ ಸಂಖ್ಯೆ ಮತ್ತು ಪಾಸ್ವರ್ಡ್ ವಿವರಗಳು ನಿಮ್ಮ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ಕಳುಹಿಸಲಾಗುತ್ತದೆ ತದನಂತರ ಅಂತಿಮವಾಗಿ ಫಾರ್ಮನ್ನು ಭರ್ತಿ ಮಾಡಿ ಅಗತ್ಯವಿರುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತದೆ ನಿಮಗೆ ಸಾಲವನ್ನು ನೀಡುತ್ತಾರೆ.

pm vishwakarma scheme in karnataka

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://news.google.com/publications/CAAqBwgKMLGppwwww7G1BA?ceid=IN:en&oc=3

ಇಲ್ಲಿ ಕ್ಲಿಕ್ ಮಾಡಿ 

Leave a Comment