18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಸರ್ಕಾರದಿಂದ ಸಿಗುತ್ತೇ 15 ಸಾವಿರ ರೂಪಾಯಿ !! | best pm vishwakarma yojana in karnataka

pm vishwakarma yojana in karnataka ಕೇಂದ್ರ ಸರ್ಕಾರದಿಂದ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಗ್ರಾಮೀಣ ಹಾಗೂ ನಗರದ ಭಾಗದ 18 ವರ್ಗದ ಎಲ್ಲಾ ಕುಶಲಕರ್ಮಿಗಳಿಗೂ ಕೂಡ 15000 ಜೊತೆಗೆ ಹೊಲಿಗೆ ಯಂತ್ರವನ್ನು ನೀಡಲಾಗುತ್ತಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.

ಈ ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಎಲ್ಲಾ 18 ವರ್ಗದ ಕುಶಲಕರಣಿಗಳಿಗೆ ಉಚಿತವಾಗಿ ಕೌಶಲ್ಯ ತರಬೇತಿ ಕೇಂದ್ರಗಳ ಮೂಲಕ 15,000 ವಿತರಣೆ ಮಾಡಲಾಗುತ್ತದೆ.

ಈ ಯೋಜನೆಯನ್ನು ಪಡೆದುಕೊಳ್ಳುವುದು ಹೇಗೆ pm vishwakarma yojana in karnataka

ಮುಖ್ಯವಾಗಿ ಟೈಲರಿಂಗ್ ವೃತ್ತಿ ಮಾಡುತ್ತಿರುವವರು ಟೈಲರಿಂಗ್ ವೃತ್ತಿಯನ್ನು ಮುಂದುವರೆಸಲು ಇದಕ್ಕಾಗಿ ಟೈಲರಿಂಗ್ ಮಿಷನ್ ಹಾಗೂ ಇನ್ನೂ ಅದಕ್ಕೆ ಬೇಕಾದ ಟೂಲ್ ಕಿಟ್ ಗಳನ್ನು ಕೊಂಡುಕೊಳ್ಳಲು 15000 ವರೆಗೆ ಉಚಿತವಾಗಿ ಸರಕಾರದಿಂದ ನೀಡಲಾಗುತ್ತಿದೆ ಹಾಗೂ ಇದು ಹಣವನ್ನು ಯಾವುದೇ ರೀತಿಯಾಗಿ ಮರುಪಾವತಿ ಅಗತ್ಯವಿರುವುದಿಲ್ಲ ಮತ್ತು ಬಡ್ಡಿ ಕೂಡ ಇರುವುದಿಲ್ಲ.

ಅಶೋ ಫಲಾನುಭವಿಗಳಿಂದ ಟೂಲ್ ಕಿಟ್ ಹಾಗೂ ಹೊಲಿಗೆ ಯಂತ್ರ ಖರೀದಿ ಮಾಡಲು ಈ ಯೋಜನೆ ಅಡಿ 15000ಗಳನ್ನು ಹಾಗೂ ಇದರೊಂದಿಗೆ ಓಚರ್ ಗಳನ್ನು ನೀಡಲಾಗುತ್ತಿದ್ದು ಬ್ಯಾಂಕ್ ಮೂಲಕ ಪ್ರೋತ್ಸಾಹ ಧನಕ್ಕೆ ವೋಚರ್ಗಳನ್ನು ಪಡೆಯಬಹುದಾಗಿದೆ

ಅರ್ಜಿ ಸಲ್ಲಿಸುವುದು ಹೇಗೆ pm vishwakarma yojana in karnataka

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯದ ಕಥೆಗಳನ್ನು ಹಿಡಿದುಕೊಂಡು ನಿಮ್ಮ ಹತ್ತಿರದ ಗ್ರಾಮವನ್ ಕರ್ನಾಟಕ ಬಂದ್ ಬಾಪೂಜಿ ಸೇವ ಕೇಂದ್ರ ಅಥವಾ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ

ಅಥವಾ ನೀವು ಮೊಬೈಲ್ ನಲ್ಲಿ ಈ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ

pm vishwakarma yojana in karnataka

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://news.google.com/publications/CAAqBwgKMLGppwwww7G1BA?ceid=IN:en&oc=3

ಇಲ್ಲಿ ಕ್ಲಿಕ್ ಮಾಡಿ 

Leave a Comment