ಪೋಸ್ಟ್ ಆಫೀಸ್’ನ ಈ ಯೋಜನೆಯಿಂದ ಎಲ್ಲರಿಗೂ ಸಿಗಲಿದೆ ಪ್ರತಿ ತಿಂಗಳು 5,550 ರೂ. | best post office savings scheme 2024

post office savings scheme 2024 ಪೋಸ್ಟ್ ಆಫೀಸ್ ಉಳಿತಾಯ ಯೋಜನೆಯ ಪ್ರಸ್ತುತ ದಿನಗಳಲ್ಲಿ ಉತ್ತಮವೆಂದು ತಿಳಿಸಲಾಗುತ್ತದೆ ಏಕೆಂದರೆ ಅವುಗಳಲ್ಲಿ ಹಣ ಹೂಡಿಕೆ ಮಾಡುವ ಮೂಲಕ ಹೆಚ್ಚಿನ ಬಡ್ಡಿಯನ್ನು ಪಡೆದು ಹಣಕ್ಕೆ ಸಂಪೂರ್ಣ ಭದ್ರತೆಯನ್ನು ಕೂಡ ನೀಡಲಾಗುತ್ತದೆ ಇದರೊಂದಿಗೆ ನೂರಕ್ಕೆ ನೂರರಷ್ಟು ಪ್ರತಿಶತ ಲಾಭವನ್ನು ಸಹ ಪಡೆಯಬಹುದು

ಪಂಚಕಚೇರಿ ಉಳಿತಾಯ ಯೋಜನೆಗಳು ನಿರ್ದಿಷ್ಟವಾಗಿ ಮರಕಳಿಸುವಂತಹ ಠೇವಣಿಗೆ ನೀಡಲಾಗಿದ್ದು ಹಾಗೆ ಸಣ್ಣ ಉಳಿತಾಯದೊಂದಿಗೆ ಉತ್ತಮ ಮಾಹಿತಿಗಳನ್ನು ನೀಡಲಾಗಿದೆ ಇದರಿಂದಾಗಿ ಸರಕಾರದ ಬೆಂಬಲದ ಭದ್ರತೆಯನ್ನು ಪಡೆದುಕೊಂಡು ಉತ್ತಮ ಬಡ್ಡಿದರವನ್ನು ಕೂಡ ನೀಡಲಾಗುತ್ತಿದ್ದು ನಿಮ್ಮ ಹಣದ ಸುರಕ್ಷತೆಯು ಕೂಡ ಇದರಲ್ಲಿ ಬೆಳೆಯುತ್ತದೆ ಹಾಗೂ ಹಣವನ್ನು ಉಳಿಸಲು ಬುದ್ದಿವಂತಿಕೆಯಿಂದ ಹೂಡಿಕೆ ಮಾಡಬಯಸುವವರು ಆಕರ್ಷಕ ಯೋಜನೆಯಾಗಿರುತ್ತದೆ.

ಈ ಯೋಜನೆಯಿಂದ ಪ್ರತಿ ತಿಂಗಳು ಕೈತುಂಬ ದುಡ್ಡು post office savings scheme 2024

ದೇಶದಲ್ಲಿ ಹಲವಾರು ಜನರು ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡುತ್ತಿದ್ದು ಇವುಗಳಿಂದ ಬಹಳ ಉತ್ತಮವಾಗಿ ಲಾಭವನ್ನು ಕೂಡ ಪಡೆಯುತ್ತಿದ್ದಾರೆ ಆದರೆ ಈಗ ಅಂಚರಚೇರಿಯ ಯೋಜನೆಯಲ್ಲಿ ಸುಮಾರು 9 ಲಕ್ಷ ರೂಪಾಯಿಗಳಷ್ಟು ಠೇವಣಿಗಳ ಮೇಲೆಗೆ ಐದು ಸಾವಿರ ರೂಪಾಯಿ ಪಟ್ಟಿ ದೊರೆಯುತ್ತದೆ.

ಪ್ರಸ್ತುತವಾಗಿ ಪೋಸ್ಟ್ ಆಫೀಸ್ನ ಮಾಸಿಕ ಆದಾಯ ಯೋಜನೆಯಲ್ಲಿ ಸುಮಾರು ಐದು ವರ್ಷಗಳವರೆಗೆ ಹಣವನ್ನು ಠೇವಣಿ ಮಾಡಲಾಗುತ್ತಿತ್ತು ಅಗತ್ಯ ಕಾರಣಗಳಿಂದಾಗಿ ಸಮಯಕ್ಕೆ ಹಣ ಇಂಪಾರ್ಟೆಂಟ್ ಹೇಳಬಹುದಾಗಿದೆ ಹಾಗೂ ಇದರಲ್ಲಿ ಸ್ವಲ್ಪವೇ ಶುಲ್ಕವನ್ನು ಪಾವತಿಸಬೇಕಾಗಿದ್ದು ಸುಮಾರು ಮೂರು ವರ್ಷದ ವರಗಳೇ ಹಣವನ್ನು ಹಿಂಪಡೆದರೆ ನಿಮಗೆ ಒಟ್ಟು ಎರಡರಷ್ಟು ಠೇವಣಿಯ ಹಣವನ್ನು ಕಡಿತಗೊಳಿಸಲಾಗುತ್ತದೆ.

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ post office savings scheme 2024

ಅಂಚೆ ಕಚೇರಿ ಮಾಸಿಕ ಯೋಜನೆಯ ಯಲ್ಲಿ ವಾರ್ಷಿಕ ವಾಗಿ ಹೇಳು ಪಾಯಿಂಟ್ ನಾಲ್ಕರಷ್ಟು ಬಡ್ಡಿಯ ನೀಡಲಾಗುತ್ತಿದ್ದು 9 ಲಕ್ಷದವರೆಗೆ ಹೂಡಿಕೆ ಮಾಡಲು ಅವಕಾಶಗಳಂತೆ ಬಡ್ಡಿಯನ್ನು ಪಡೆಯುತ್ತೀರಿ.

ಅಂಚೆ ಕಚೇರಿಯಲ್ಲಿ ಹಲವಾರು ಯೋಜನೆಗಳಿದ್ದರೂ ಕೂಡ ಈ ಮಾಸಿಕ ಆದ ಯೋಜನೆಯು ಹುಡುಕಿದಾರರಿಗೆ ಪ್ರತಿ ತಿಂಗಳು ಆದಾಯವನ್ನು ಒದಗಿಸುವ ಯೋಜನೆಯಾಗಿದೆ ಇದರೊಂದಿಗೆ ಪೋಸ್ಟ್ ಆಫೀಸ್ ಮೂಲಕ ಮಾಸಿಕ ಆದ ಯೋಜನೆಯಲ್ಲಿ ನೀವು ಏಕಾಂಗಿಯಾಗಿ ಅಥವಾ ಜಂಟಿಯಾಗಿ ಖಾತೆಯನ್ನು ತೆರೆಯಬಹುದಾಗಿದೆ ಇದರಲ್ಲಿ ಒಟ್ಟು ಮೊತ್ತವನ್ನು ಠೇವಣಿ ಮಾಡುವ ಮೂಲಕ ಪ್ರತಿ ತಿಂಗಳು ನೀವು ನಿಗದಿತವನ್ನು ಪಡೆಯಬಹುದು.

post office savings scheme 2024

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://news.google.com/publications/CAAqBwgKMLGppwwww7G1BA?ceid=IN:en&oc=3

ಇಲ್ಲಿ ಕ್ಲಿಕ್ ಮಾಡಿ 

Leave a Comment