ಸೂಕ್ಷ್ಮ ಹನಿ ನೀರಾವರಿ ಅಳವಡಿಕೆಗೆ ಅರ್ಜಿ ಆಹ್ವಾನ 2023 | best Pradhan Mantri Krishi Sinchayee Yojana

Pradhan Mantri Krishi Sinchayee Yojana ಪ್ರಧಾನಮಂತ್ರಿ ಕೃಷಿ ಸಂಚಾರಿ ಯೋಜನೆಯ ಮೂಲಕ ಎಲ್ಲ ರೈತರಿಗೆ ಸೂಕ್ಷ್ಮ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಲು ಅರ್ಜಿ ಕರೆಯಲಾಗಿದೆ ಇದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ತಿಳಿಯೋಣ

Pradhan Mantri Krishi Sinchayee Yojana

ಕೃಷಿ ಸಿಂಚಾಯಿ ಯೋಜನೆ ಎಂದರೇನು? Pradhan Mantri Krishi Sinchayee Yojana

ಭಾರತ ದೇಶದ ರೈತರು ನೀರಾವರಿಯಲ್ಲಿ ಉತ್ತಮ ತಂತ್ರಜ್ಞಾನವನ್ನು ಬಳಸಿಕೊಂಡು ಕೃಷಿಯನ್ನು ಮಾಡಲು ಹಾಗೂ ಅವರ ನೀರಾವರಿ ಉತ್ತೇಜನ ನೀಡಲು ಇದರಲ್ಲಿ ಅತ್ಯುತ್ತಮ ಆದಾಯ ಗಳಿಸಲು ಅವಕಾಶ ನೀಡುವ ನೀರಾವರಿ ಯೋಜನೆ ಈ ಯೋಜನೆಯನ್ನು ಕೇಂದ್ರದಿಂದ ಹಾಗೂ ರಾಜ್ಯ ಸರ್ಕಾರವು ಜಂಟಿಯಾಗಿ 2016ರಲ್ಲಿ ರೈತರ ಅಭಿವೃದ್ಧಿಗೆ ಯೋಜನೆಯನ್ನು ಆರಂಭಿಸಲಾಗಿದೆ

ರೈತರಿಗೆ ಎಷ್ಟು ಧನ ಸಹಾಯ ಸಿಗಲಿದೆ? 
  • ರೈತರಲ್ಲಿ ತೋಟಗಾರಿಕೆ ಬೆಳೆಗಳನ್ನು ಕೈಗೊಳ್ಳುವ ಗರಿಷ್ಠ ಐದು ಹೆಕ್ಟೇರ್ ಪ್ರದೇಶವನ್ನು ಒಳಗೊಂಡಂತೆ ಹಾಗೂ ತರಕಾರಿ ಹೂವಿನ ಬೆಳೆಗಳಿಗೆ ಗರಿಷ್ಠ ಎರಡು ಹೆಕ್ಟರ್ ಬೆಳೆಯನ್ನು ಹೆಸರಿಸಿದ್ದಲ್ಲಿ ಹರಿ ಹಾಗೂ ತುಮಕೂರು ನೀರಾವರಿ ಅಳವಡಿಸಿಕೊಳ್ಳಲು ಧನ ಸಹಾಯ ನೀಡಲಾಗಿದೆ
  • ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ಎರಡು ಹೆಕ್ಟರ್ ನಿಂದ ಐದು ಹೆಕ್ಟೇರ್ವರೆಗೆ ಶೇಕಡ 45 ಸಹಾಯಧನ ನೀಡಲಾಗಿದೆ
  • ಅಂತೆಯೇ ಇತರ ವರ್ಗದ ರೈತರು ಗರಿಷ್ಟ ಎರಡು ಹೆಕ್ಟೇರ್ ವರೆಗೆ ಶೇಕಡ 75ರಷ್ಟು ಅಂತೆ 2 ರಿಂದ 5 ಹೆಕ್ಟರ್ ವರೆಗೆ ನೀಡಲಾಗುತ್ತದೆ

 

esic recruitment 2023 ಉದ್ಯೋಗಿಗಳ ರಾಜ್ಯ ವಿಮಾ ನಿಗಮ ಇಲಾಖೆ ನೇಮಕಾತಿ

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://t.me/dailyjobupdatekannada

ಯಾವ ಜಿಲ್ಲೆಯ ರೈತರಿಗೆ ಅರ್ಜಿ ಆಹ್ವಾನಿಸಲು ಅವಕಾಶ ನೀಡಲಾಗಿದೆ?

ಕಲಬುರಗಿ ಉಡುಪಿ ಜಿಲ್ಲೆ ಮತ್ತು ತುಮಕೂರು ಜಿಲ್ಲೆಯ ರೈತರು ಪ್ರಧಾನ ಮಂತ್ರಿ ಕೃಷಿ ಸಂಜಯ್ ಯೋಜನೆಯ ಇದರ ಸೌಲಭ್ಯವನ್ನು ಪಡೆಯಬಹುದಾಗಿದೆ ಅರ್ಹ ರೈತರು ಅರ್ಜಿ ಸಲ್ಲಿಸಲು ಜಿಲ್ಲಾ ತೋಟಿಗಾರಿಕೆ ಇಲಾಖೆಯಿಂದ ತೆರಳಿ ಉಪ ನಿರ್ದೇಶಕರಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಇಲ್ಲಿ ಕ್ಲಿಕ್ ಮಾಡಿ 

Leave a Comment