ರೈಲು ಮಿಸ್ ಮಾಡಿದರೆ ರಿಫಂಡ್ ಹಣ ಮತ್ತೆ ಸಿಗುತ್ತದೆ | ಹಣ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ railway ticket refund rules kannada 2023

railway ticket refund rules kannada ಸಾಮಾನ್ಯವಾಗಿ ಪ್ರಯಾಣಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ ರೈಲ್ವೆ ಎಲ್ಲಿ ಪ್ರಯಾಣವನ್ನು ಬೆಳೆಸುತ್ತಾರೆ ಎಲ್ಲಿ ಮುಖ್ಯವಾಗಿ ಟಿಕೆಟ್ ಅನ್ನು ತೆಗೆದುಕೊಂಡರೆ ಇದಾದ ನಂತರ ಒಂದು ವೇಳೆ ನಿಮಗೆ ರೈಲು ಮಿಸ್ ಆದರೆ ಸಿಗುತ್ತೆ ಇದನ್ನು ಪಡೆಯುವುದು ಹೇಗೆ? ಇಲ್ಲಿ ತಿಳಿಯೋಣ

ಟಿಕೆಟ್ ಹಣವನ್ನು ವಾಪಸ್ ಪಡೆದುಕೊಳ್ಳುವ ವಿಧಾನ railway ticket refund rules kannada

ಮೊದಲು ನೀವು ರೈಲ್ವೆ ವೆಬ್ ಸೈಟಿಗೆ ಭೇಟಿ ನೀಡಿ ಅಲ್ಲಿ ಆನ್ಲೈನ್ ನಲ್ಲಿ ಟಿಡಿಎಸ್ ಸಲ್ಲಿಸಲು ಪ್ರಯಾಣಿಕರು ಬುಕ್ ಮಾಡಿದ ಇತಿಹಾಸವನ್ನು ಪಡೆಯಬೇಕಾಗುತ್ತದೆ ನಂತರ ಬುಕ್ ಮಾಡಿದ ಪ್ರಾಣಯಾಣದ ದಿನಾಂಕ ಹಾಗೂ ಟಿಕೆಟಗಳನ್ನು ಆಯ್ಕೆ ಮಾಡಿ ನಿಮ್ಮ ಪಿಎನ್ಆರ್ ನಂಬರ್ ಅನ್ನು ಕ್ಲಿಕ್ ಮಾಡಬೇಕು ಮುಂದಕ್ಕೆ ಫೈಲ್ ಪಿಡಿಆರ್ ಬಟನ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ನಿಮ್ಮ ಸಂಪೂರ್ಣ ವಿವರವನ್ನು ಹಾಕಬೇಕು ಮುಂದಕ್ಕೆ ನೀವು ಟಿಕೆಟ್ ವಿವರವನ್ನು ಹಾಕಿದಾಗ ಅಲ್ಲಿ ನಿಮ್ಮ ಹೆಸರನ್ನು ಆಯ್ಕೆ ಮಾಡಬೇಕು ಅದರಲ್ಲಿ ನೀಡಲಾಗಿರುವ ಬಾಕ್ಸ್ನಲ್ಲಿ ರೈಲು ಕಾಣೆಯಾಗಲು ಕಾರಣವನ್ನು ನೀವು ಸಲ್ಲಿಸಿ ಸೇವ್ ಬಟನ್ ಅನ್ನು ಕ್ಲಿಕ್ ಮಾಡಬೇಕು ನಂತರ ಇದು 45 ದಿನಗಳಲ್ಲಿ ನಿಮ್ಮ ಟಿಕೆಟ್ಗೆ ಪೂರ್ಣ ಪಾವತಿಯನ್ನು ಪೀಡಿ ಅರನ್ನು ಆಫ್ಲೈನ್ ಅಥವಾ ಆನ್ಲೈನ್ ಮೂಲಕ ಭರ್ತಿ ಮಾಡಿ ಪಡೆದುಕೊಳ್ಳಬಹುದಾಗಿದೆ.

railway ticket refund rules kannada

Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://whatsapp.com/channel/0029VaAeeAP0lwgvqezHMq0J

ಇಲ್ಲಿ ಕ್ಲಿಕ್ ಮಾಡಿ 

Leave a Comment