ರೈತರ ಖಾತೆಗೆ ₹10,000 ಜಮಾ! ರೈತಸಿರಿ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ | best raita siri scheme in karnataka 2024

raita siri scheme in karnataka 2024 2019 ಹಾಗೂ 20ನೇ ಸಾಲಿನಲ್ಲಿ ರೈತ ಸಿರಿ ಯೋಜನೆಯನ್ನು ಪ್ರಾರಂಭಿಸಿ ನಂತರ ಅದನ್ನು ಸ್ಥಗಿತಗೊಳಿಸಲಾಗಿತ್ತು ಆದರೆ ಈಗ 2024ರಲ್ಲಿ ಮತ್ತೆ ರೈತ ಸಿರಿ ಯೋಜನೆಯನ್ನು ಸರಕಾರವು ನಡೆಸುವುದಾಗಿ ಸಮಸ್ತ ಕರ್ನಾಟಕದ ರೈತರಿಗೆ ತಿಳಿಸಲಾಗಿದೆ ಈ ಯೋಜನೆ ಅಡಿಯಲ್ಲಿ ರೈತರಿಗೆ ಅನುಕೂಲವಾಗುವಂತಹ ಅವರಿಗೆ ಲಾಭದಾಯಕವಾಗಿರುವಂತಹ ಕೃಷಿ ಚಟುವಟಿಕೆಗೆ ಬೇಕಾಗುವ ಹಲವು ಸೌಲಭ್ಯಗಳನ್ನು ಒದಗಿಸಿ ಕೊಡುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ

ಈ ಯೋಜನೆಗೆ ಅರ್ಹತೆಗಳೇನು? raita siri scheme in karnataka 2024
  • ಅರ್ಜಿದಾರರು ಕರ್ನಾಟಕದ ಕಾಯಂ ನಿವಾಸಿಗಳಾಗಿರಬೇಕು
  • ರೈತ ಕೃಷಿವೃತ್ತಿಯನ್ನೇ ತಾನು ಮಾಡುವವರಾಗಿರಬೇಕಾಗುತ್ತದೆ
  • ಕನಿಷ್ಠ ಒಂದು ವ್ಯಕ್ತಿ ಜಮೀನು ಆಸ್ತಿಯನ್ನು ಹೊಂದಿರಬೇಕು
  • ರಾಗಿ ಬೆಳೆಯುವ ಪ್ರಾಥಮಿಕ ರೈತರಿಗೆ ಈ ಪ್ರಯೋಜನವು ಸಿಗಲಿದೆ
ಅರ್ಜಿ ಸಲ್ಲಿಸುವುದು ಹೇಗೆ? raita siri scheme in karnataka 2024

ರೈತ ಕೃಷಿ ಜಾಲತಾಣಕ್ಕೆ ಭೇಟಿ ನೀಡಿ ಅಲ್ಲಿ ಸೇವೆಗಳು ಎನ್ನುವ ವಿಭಾಗಕ್ಕೆ ಕ್ಲಿಕ್ ಮಾಡಿದಾಗ ನಿಮಗೆ ರೈತ ಸಿರಿಯನ್ನು ಆಯ್ಕೆಯೂ ಕಾಣಿಸುತ್ತದೆ ಇವುಗಳನ್ನು ಅದರ ಮೇಲೆ ಕ್ಲಿಕ್ ಮಾಡಿದಾಗ ರೈತ ಸೇರಿ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಪಡೆದುಕೊಂಡು ನೀವು ಅರ್ಜಿ ಸಲ್ಲಿಸಬಹುದು.

raita siri scheme in karnataka 2024

 Read More : ಹೆಣ್ಣು ಮಗಳ ಉಜ್ವಲ ಭವಿಷ್ಯಕ್ಕೆ ಸರ್ಕಾರದಿಂದ ಮತ್ತೊಂದು ಯೋಜನೆ!

ಇನ್ನು ಹೆಚ್ಚಿನ ಜಾಬ್ಸ್ ಮಾಹಿತಿಗಳಿಗಾಗಿ ನೀವು ಈ ಒಂದು ಕೆಳಗೆ ನೀಡಿರುವ ಟೆಲಿಗ್ರಾಂ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ದೈನಂದಿನ ಅಪ್ಡೇಟ್ಗಳನ್ನು ನೀವು ಪಡೆದ ಪಡೆಯಬಹುದಾಗಿದೆ

https://whatsapp.com/channel/0029VaAeeAP0lwgvqezHMq0J

ಇಲ್ಲಿ ಕ್ಲಿಕ್ ಮಾಡಿ 

Leave a Comment